ನಗದು: ಭೌತಿಕ ಹಣ.

ನಗದು ಎಂಬುದು ಹಣದ ಒಂದು ರೂಪ.

ನಗದು ಬ್ಯಾಂಕ್‍ನೋಟ್‍ಗಳು ಮತ್ತು ನಾಣ್ಯಗಳಂತಹ ಚಲಾವಣೆಯ ಭೌತಿಕ ರೂಪದಲ್ಲಿ ಹಣವನ್ನು ನಿರ್ದೇಶಿಸುತ್ತದೆ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.

ನಗದು: ಭೌತಿಕ ಹಣ.
ಪ್ರಪಂಚದ ವಿವಿಧ ನಗದು ವ್ಯವಸ್ಥೆಗಳು

ಲೆಕ್ಕಾಚಾರ ಮತ್ತು ಹಣಕಾಸಿನಲ್ಲಿ, ನಗದು ತಕ್ಷಣ ಅಥವಾ ಸ್ವಲ್ಪ ತಕ್ಷಣ ಪಡೆಯಬಹುದಾದ ಚಲಾವಣೆ ಅಥವಾ ಚಲಾವಣೆಗೆ ಸಮಾನವಾದ ವಸ್ತುಗಳನ್ನು ಒಳಗೊಂಡ ಪ್ರಸ್ತುತ ಆಸ್ತಿಗಳನ್ನು ಸೂಚಿಸುತ್ತದೆ (ವಿತ್ತ ಮಾರುಕಟ್ಟೆ ಖಾತೆಗಳ ಸಂದರ್ಭದಲ್ಲಿದ್ದಂತೆ). ನಗದನ್ನು ರಾಚನಿಕ ಅಥವಾ ಪ್ರಾಸಂಗಿಕ ಋಣಾತ್ಮಕ ನಗದು ಹರಿವಿನ ಸಂದರ್ಭದಲ್ಲಿ ಪಾವತಿಗಳಿಗಾಗಿ ಮೀಸಲು ನಿಧಿಯಾಗಿ ಕಾಣಲಾಗುತ್ತದೆ, ಅಥವಾ ಹಣಕಾಸು ಮಾರುಕಟ್ಟೆಗಳಲ್ಲಿನ ಇಳಿತವನ್ನು ತಪ್ಪಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.

ಇವನ್ನೂ ನೋಡಿ

Tags:

ಚಲಾವಣೆನಾಣ್ಯಹಣ

🔥 Trending searches on Wiki ಕನ್ನಡ:

ನಗರತೀ. ನಂ. ಶ್ರೀಕಂಠಯ್ಯಶಿಶುಪಾಲಪರಿಸರ ವ್ಯವಸ್ಥೆಬೆಳಕುಕಿತ್ತೂರು ಚೆನ್ನಮ್ಮಆಟಗುಡಿಸಲು ಕೈಗಾರಿಕೆಗಳುಚಂಡಮಾರುತಕರ್ನಾಟಕ ಐತಿಹಾಸಿಕ ಸ್ಥಳಗಳುಸಚಿನ್ ತೆಂಡೂಲ್ಕರ್ಭಾರತದ ಚುನಾವಣಾ ಆಯೋಗಪ್ರಾಥಮಿಕ ಶಾಲೆಹೊಯ್ಸಳ ವಾಸ್ತುಶಿಲ್ಪಕಲಿಯುಗಸಂಚಿ ಹೊನ್ನಮ್ಮಅಂತಿಮ ಸಂಸ್ಕಾರ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಹಿಂದೂ ಧರ್ಮಕನ್ನಡದಲ್ಲಿ ಮಹಿಳಾ ಸಾಹಿತ್ಯಜಿ.ಪಿ.ರಾಜರತ್ನಂಭಾರತೀಯ ಮೂಲಭೂತ ಹಕ್ಕುಗಳುಕೃಷಿಬಾಲ್ಯ ವಿವಾಹಶುಕ್ರಭರತನಾಟ್ಯಸಂಗೊಳ್ಳಿ ರಾಯಣ್ಣಜೀನುಗಂಗ (ರಾಜಮನೆತನ)ಅರಬ್ಬೀ ಸಾಹಿತ್ಯಚೆನ್ನಕೇಶವ ದೇವಾಲಯ, ಬೇಲೂರುಶಾಂತರಸ ಹೆಂಬೆರಳುವಿಕ್ರಮಾರ್ಜುನ ವಿಜಯಶ್ರುತಿ (ನಟಿ)ಮೌರ್ಯ ಸಾಮ್ರಾಜ್ಯನಾಟಕಛತ್ರಪತಿ ಶಿವಾಜಿವಿಚ್ಛೇದನಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಪರಮಾಣುಭಾರತೀಯ ಅಂಚೆ ಸೇವೆಸ್ಕೌಟ್ ಚಳುವಳಿಧಾರವಾಡಕ್ಯಾರಿಕೇಚರುಗಳು, ಕಾರ್ಟೂನುಗಳುರಾಜ್ಯಸಭೆಓಂ (ಚಲನಚಿತ್ರ)ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶಾಸನಗಳುಮೂಲಧಾತುತಾಜ್ ಮಹಲ್ಗ್ರಹಕುಂಡಲಿಸಂಸ್ಕೃತ ಸಂಧಿಭೂಕಂಪಭಾರತದಲ್ಲಿ ಪಂಚಾಯತ್ ರಾಜ್ವಿಷ್ಣುಸ್ವರಾಜ್ಯವಿಜಯನಗರಲೋಕಸಭೆಪುನೀತ್ ರಾಜ್‍ಕುಮಾರ್ಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಮೋಕ್ಷಗುಂಡಂ ವಿಶ್ವೇಶ್ವರಯ್ಯಅನುರಾಧಾ ಧಾರೇಶ್ವರಸಮಾಜ ವಿಜ್ಞಾನಕರಗವಿಭಕ್ತಿ ಪ್ರತ್ಯಯಗಳುಕುತುಬ್ ಮಿನಾರ್ರತ್ನಾಕರ ವರ್ಣಿಕೊಡವರುಎಸ್.ಜಿ.ಸಿದ್ದರಾಮಯ್ಯಶಿವಆರತಿಅಸಹಕಾರ ಚಳುವಳಿವೀರಗಾಸೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾಜಕೀಯ ವಿಜ್ಞಾನಉಪೇಂದ್ರ (ಚಲನಚಿತ್ರ)ಇಮ್ಮಡಿ ಪುಲಿಕೇಶಿರೋಸ್‌ಮರಿ🡆 More