ನಾಣ್ಯ

ನಾಣ್ಯವು ಚಿಕ್ಕ, ಚಪ್ಪಟೆಯಾದ, (ಸಾಮಾನ್ಯವಾಗಿ) ದುಂಡಗಿರುವ ಲೋಹ ಅಥವಾ ಪ್ಲಾಸ್ಟಿಕ್‍ನ ತುಂಡು.

ಇದನ್ನು ಮುಖ್ಯವಾಗಿ ವಿನಿಮಯ ಮಾಧ್ಯಮ ಅಥವಾ ನ್ಯಾಯಸಮ್ಮತ ದ್ರವ್ಯವಾಗಿ ಬಳಸಲಾಗುತ್ತದೆ. ಇವು ತೂಕದಲ್ಲಿ ಪ್ರಮಾಣೀಕೃತವಾಗಿರುತ್ತವೆ, ಮತ್ತು ವ್ಯಾಪಾರವನ್ನು ಸುಗಮಗೊಳಿಸಲು ಇವನ್ನು ಟಂಕಸಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇವನ್ನು ಬಹುತೇಕ ವೇಳೆ ಸರ್ಕಾರವು ಚಲಾವಣೆಗೆ ತರುತ್ತದೆ.

ನಾಣ್ಯ

ನಾಣ್ಯಗಳನ್ನು ಸಾಮಾನ್ಯವಾಗಿ ಲೋಹ ಅಥವಾ ಮಿಶ್ರಲೋಹ, ಅಥವಾ ಕೆಲವೊಮ್ಮೆ ಕೃತಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಬಿಲ್ಲೆ ಆಕಾರದ್ದಾಗಿರುತ್ತವೆ. ಬೆಲೆಬಾಳುವ ಲೋಹದಿಂದ ತಯಾರಿಸಲಾದ ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬುಲಿಯನ್ ನಾಣ್ಯಗಳಾಗಿ ಶೇಖರಿಸಿಡಲಾಗುತ್ತದೆ..ಇತರ ನಾಣ್ಯಗಳನ್ನು ಹಣವಾಗಿ ದೈನಂದಿನ ವಹಿವಾಟುಗಳಲ್ಲಿ ಬಳಸಲಾಗುತ್ತದೆ, ಮತ್ತು ಬ್ಯಾಂಕುನೋಟುಗಳ ಜೊತೆಗೆ ಚಲಾವಣೆಯಾಗುತ್ತವೆ.

ಗ್ರಂಥಸೂಚಿ

  • Angus, Ian. Coins & Money Tokens. London: Ward Lock, 1973. ISBN 0-7063-1811-0.

Tags:

ಟಂಕಸಾಲೆಲೋಹ

🔥 Trending searches on Wiki ಕನ್ನಡ:

ಸ್ಟಾರ್‌ಬಕ್ಸ್‌‌ವಿಭಕ್ತಿ ಪ್ರತ್ಯಯಗಳುಮೈಸೂರು ದಸರಾಸಂಪತ್ತಿಗೆ ಸವಾಲ್ಮೂಲಧಾತುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕನ್ನಡದಲ್ಲಿ ಸಣ್ಣ ಕಥೆಗಳುಎಕರೆಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ಇತಿಹಾಸಸಾಗುವಾನಿದುರ್ಗಸಿಂಹಕದಂಬ ರಾಜವಂಶದೆಹಲಿ ಸುಲ್ತಾನರುಬೇಬಿ ಶಾಮಿಲಿಅಲ್ಲಮ ಪ್ರಭುಶ್ರೀರಂಗಪಟ್ಟಣಗಣರಾಜ್ಯೋತ್ಸವ (ಭಾರತ)ಅನುನಾಸಿಕ ಸಂಧಿಆದಿವಾಸಿಗಳುಶನಿ (ಗ್ರಹ)ಸೌರಮಂಡಲಪರೀಕ್ಷೆವ್ಯಂಜನಕನ್ನಡ ಬರಹಗಾರ್ತಿಯರುಕಾಳಿ ನದಿಬೊಜ್ಜುವಚನ ಸಾಹಿತ್ಯಭಾರತ ಸಂವಿಧಾನದ ಪೀಠಿಕೆನಿರುದ್ಯೋಗಒಂದನೆಯ ಮಹಾಯುದ್ಧಗೋವಿಂದ ಪೈಮೊಘಲ್ ಸಾಮ್ರಾಜ್ಯಸೂರತ್ಕನ್ನಡ ಛಂದಸ್ಸುಕುರಿಚುನಾವಣೆಮೊಹೆಂಜೊ-ದಾರೋಯೋನಿಮದ್ಯದ ಗೀಳುಅಮೇರಿಕ ಸಂಯುಕ್ತ ಸಂಸ್ಥಾನಸಜ್ಜೆಯುಗಾದಿನ್ಯೂಟನ್‍ನ ಚಲನೆಯ ನಿಯಮಗಳುವಿಕಿಪೀಡಿಯಯೋಗಬೆಂಗಳೂರುಬಸವೇಶ್ವರಯಮಸರ್ಪ ಸುತ್ತುಬರಗೂರು ರಾಮಚಂದ್ರಪ್ಪಪ್ರಾಥಮಿಕ ಶಿಕ್ಷಣಚಿಕ್ಕಮಗಳೂರುಕಾನೂನುಭಾರತದ ರಾಷ್ಟ್ರೀಯ ಉದ್ಯಾನಗಳುಶಿವನ ಸಮುದ್ರ ಜಲಪಾತಪರಿಸರ ವ್ಯವಸ್ಥೆಬರವಣಿಗೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪ್ರಜಾಪ್ರಭುತ್ವಕನಕಪುರಇನ್ಸ್ಟಾಗ್ರಾಮ್ಸಂಚಿ ಹೊನ್ನಮ್ಮರಕ್ತಸಿಂಧೂತಟದ ನಾಗರೀಕತೆಬಿಳಿಗಿರಿರಂಗನ ಬೆಟ್ಟಕರಗಭೂಮಿ ದಿನಭಗವದ್ಗೀತೆದೇವನೂರು ಮಹಾದೇವಹರಪ್ಪಉಡುಪಿ ಜಿಲ್ಲೆಭಾರತದ ಸಂವಿಧಾನ ರಚನಾ ಸಭೆಬೆಂಗಳೂರು ನಗರ ಜಿಲ್ಲೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕ ಸಂಗೀತಆಯುರ್ವೇದತ್ರಿಶೂಲ🡆 More