ದಿಂಡಿಗ: ಹೂಬಿಡುವ ಸಸ್ಯಗಳ ಜಾತಿ

ದಿಂಡಿಗ (ಅನೋಗಿಸಸ್ ಲ್ಯಾಟಿಫೋಲಿಯಾ) ಭಾರತ, ನೇಪಾಳ, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿ ಸ್ಥಳೀಯವಾಗಿ ಕಂಡುಬರುವ ಸಣ್ಣ ಮತ್ತು ಮಧ್ಯಮ ಗಾತ್ರದ ಮರವಾಗಿದೆ.

Anogeissus latifolia
ದಿಂಡಿಗ: ಹೂಬಿಡುವ ಸಸ್ಯಗಳ ಜಾತಿ
Scientific classification e
Unrecognized taxon (fix): Anogeissus
ಪ್ರಜಾತಿ:
A. latifolia
Binomial name
Anogeissus latifolia
(Roxb. ex DC.) Wall. ex Guill. & Perr.
ದಿಂಡಿಗ: ಹೂಬಿಡುವ ಸಸ್ಯಗಳ ಜಾತಿ
Fruit of Anogeissus latifolia

ಇದರ ಸಾಮಾನ್ಯ ಹೆಸರುಗಳು ಆಕ್ಸಲ್ವುಡ್ (ಇಂಗ್ಲಿಷ್), ಬಕ್ಲಿ, ಧೌ, ಧಾವಾ, ಧವ್ರಾ, ಅಥವಾ ಧೋರಾ (ಹಿಂದಿ), ತಖಿಯಾನ್-ನು (ಥಾಯ್), ಮತ್ತು ರಾಮ್ (ವಿಯೆಟ್ನಾಮೀಸ್). ಇದು ಭಾರತದ ಅತ್ಯಂತ ಉಪಯುಕ್ತ ಮರಗಳಲ್ಲಿ ಒಂದಾಗಿದೆ. ಇದರ ಎಲೆಗಳು ದೊಡ್ಡ ಪ್ರಮಾಣದ ಗ್ಯಾಲೋಟಾನಿನ್‌ಗಳನ್ನು ಹೊಂದಿರುತ್ತವೆ. ಭಾರತದಲ್ಲಿ ಬಣ್ಣ ತಯಾರಿಕೆಯಲ್ಲಿ ಮತ್ತು ಉರುವಲುಗಾಗಿ ಬಳಸಲಾಗುತ್ತದೆ. ಈ ಮರವು ಭಾರತೀಯ ಗಮ್‌ನ ಮೂಲವಾಗಿದೆ, ಇದನ್ನು ಘಟ್ಟಿ ಗಮ್ ಎಂದೂ ಕರೆಯುತ್ತಾರೆ, ಇದನ್ನು ಕ್ಯಾಲಿಕೊ ಮುದ್ರಣಕ್ಕಾಗಿ ಹಾಗೂ ಇತರ ಬಳಕೆಗಳಲ್ಲಿ ಬಳಸಲಾಗುತ್ತದೆ. ವಾಣಿಜ್ಯ ಪ್ರಾಮುಖ್ಯತೆಯ ಕಾಡು ರೇಷ್ಮೆಯ ಒಂದು ರೂಪವಾದ ಟಸ್ಸರ್ ರೇಷ್ಮೆ (ತುಸ್ಸಾ) ಅನ್ನು ಉತ್ಪಾದಿಸುವ ಆಂಥೇರಿಯಾ ಪ್ಯಾಫಿಯಾ ಪತಂಗಗಳಿಗೆ ಇದರ ಎಲೆಗಳನ್ನು ಸಹ ನೀಡಲಾಗುತ್ತದೆ.

ದಿಂಡಿಗ: ಹೂಬಿಡುವ ಸಸ್ಯಗಳ ಜಾತಿ
Bark of Anogeissus latifolia

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  • "Anogeissus latifolia", AgroForestry Tree Database. Accessed April 20, 2008. [೧]

Tags:

ನೇಪಾಳಭಾರತಶ್ರೀಲಂಕಾ

🔥 Trending searches on Wiki ಕನ್ನಡ:

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕನ್ನಡ ಅಕ್ಷರಮಾಲೆಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಕರ್ನಾಟಕದ ಹಬ್ಬಗಳುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕದಂಬ ರಾಜವಂಶಕರ್ನಾಟಕದ ಜಾನಪದ ಕಲೆಗಳುಉಪ್ಪಿನ ಸತ್ಯಾಗ್ರಹಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬುದ್ಧಶೂನ್ಯ ಛಾಯಾ ದಿನಗುಡಿಸಲು ಕೈಗಾರಿಕೆಗಳುಭೂತಾರಾಧನೆಆಲಿವ್ಭಾರತೀಯ ಭೂಸೇನೆಕಾವೇರಿ ನದಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆವೇದವ್ಯಾಸತುಂಬೆಗಿಡಓಂ ನಮಃ ಶಿವಾಯಶಕ್ತಿಸ್ವಚ್ಛ ಭಾರತ ಅಭಿಯಾನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ಬೂಜಭಾರತ ಸಂವಿಧಾನದ ಪೀಠಿಕೆತಾಳೀಕೋಟೆಯ ಯುದ್ಧಚಾಣಕ್ಯಕೊಡಗುವಿಧಾನ ಸಭೆಉತ್ತರಾಖಂಡಮಾನವ ಸಂಪನ್ಮೂಲಗಳುವೇದಾವತಿ ನದಿಪ್ಲೇಟೊತೀ. ನಂ. ಶ್ರೀಕಂಠಯ್ಯಬರಗೂರು ರಾಮಚಂದ್ರಪ್ಪಕಲಬುರಗಿರಾಮಚಂಪೂರಸ(ಕಾವ್ಯಮೀಮಾಂಸೆ)ಭಾರತದ ರಾಷ್ಟ್ರೀಯ ಚಿನ್ಹೆಗಳುಜಾನಪದಭಾರತದ ರಾಷ್ಟ್ರಗೀತೆವ್ಯಕ್ತಿತ್ವಊಳಿಗಮಾನ ಪದ್ಧತಿಗಣಗಲೆ ಹೂಮೈಗ್ರೇನ್‌ (ಅರೆತಲೆ ನೋವು)ತುಮಕೂರುಇಂಡಿ ವಿಧಾನಸಭಾ ಕ್ಷೇತ್ರದ್ರಾವಿಡ ಭಾಷೆಗಳುಅಲಾವುದ್ದೀನ್ ಖಿಲ್ಜಿಆರೋಗ್ಯಸಂಚಿ ಹೊನ್ನಮ್ಮದಿಕ್ಸೂಚಿದಾಳಿಂಬೆಆಶೀರ್ವಾದಸ್ಮೃತಿ ಇರಾನಿಚುನಾವಣೆಕೊಳ್ಳೇಗಾಲಯಕೃತ್ತುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕೃಷಿಕನ್ನಡ ನ್ಯೂಸ್ ಟುಡೇಕರ್ನಾಟಕ ಲೋಕಸೇವಾ ಆಯೋಗಸರ್ಪ ಸುತ್ತುಉಡುಪಿ ಜಿಲ್ಲೆಸಾಮ್ರಾಟ್ ಅಶೋಕಕರ್ನಾಟಕದ ನದಿಗಳುಕನ್ನಡ ಸಾಹಿತ್ಯ ಪ್ರಕಾರಗಳುಆಭರಣಗಳುಕೊಪ್ಪಳಪೊನ್ನಿಯನ್ ಸೆಲ್ವನ್ಟಿಪ್ಪು ಸುಲ್ತಾನ್ಛಂದಸ್ಸುಭಾರತದ ಸಂವಿಧಾನಚೆನ್ನಕೇಶವ ದೇವಾಲಯ, ಬೇಲೂರುಅನಸುಯ ಸಾರಾಭಾಯ್ಡಿ.ಎಸ್.ಕರ್ಕಿರಮ್ಯಾ🡆 More