ತೋಪುಖಾನೆ

ತೋಪುಖಾನೆ (ಆಯುಧಾಗಾರ, ಶಸ್ತ್ರಾಗಾರ) ಎಂದರೆ ಆಯುಧಗಳು ಮತ್ತು ಯುದ್ಧಸಾಮಗ್ರಿಗಳನ್ನು ತಯಾರಿಸುವ, ಕಾಪಾಡಿಡಲಾಗುವ, ದುರಸ್ತಿ ಮಾಡಲಾಗುವ, ಸಂಗ್ರಹಿಸಿಡಲಾಗುವ, ಅಥವಾ ಪೂರೈಕೆ ಮಾಡಲಾಗುವ ಸ್ಥಳ.

ಇವುಗಳ ಒಡೆತನವು ಖಾಸಗಿ ಅಥವಾ ಸಾರ್ವಜನಿಕವಾಗಿರಬಹುದು.

ಬಗೆಗಳು

ಒಂದು ಸಣ್ಣ ಸೈನ್ಯಕ್ಕೆ ಸಾಮಗ್ರಿ ಮತ್ತು ಉಪಕರಣಗಳನ್ನು ಒದಗಿಸಬಲ್ಲ ಕೆಳದರ್ಜೆಯ ಆಯುಧಾಗಾರವು ಪ್ರಯೋಗಶಾಲೆ, ಬಂದೂಕು ಹಾಗೂ ವಾಹನಗಳ ಕಾರ್ಖಾನೆಗಳು, ಸಣ್ಣ ಆಯುಧ ಸಾಮಗ್ರಿ, ಸಣ್ಣ ಆಯುಧಗಳು, ಕುದುರೆ ಸಜ್ಜು, ಗುಡಾರಗಳು ಮತ್ತು ಪುಡಿ ಕಾರ್ಖಾನೆಗಳನ್ನು ಹೊಂದಿರಬಹುದು; ಜೊತೆಗೆ ಅದು ದೊಡ್ಡ ಉಗ್ರಾಣಗಳನ್ನು ಹೊಂದಿರಬೇಕು. ಎರಡನೇ ದರ್ಜೆಯ ಆಯುಧಾಗಾರದಲ್ಲಿ, ಕಾರ್ಖಾನೆಗಳ ಬದಲಾಗಿ ಕಾರ್ಯಾಗಾರಗಳಿರುತ್ತವೆ. ಆಯುಧಾಗಾರವಿರುವ ಸ್ಥಳವು ಯುದ್ಧತಂತ್ರದ ಅಂಶಗಳಿಂದ ನಿರ್ಧರಿತವಾಗಿರಬೇಕು. ಮೊದಲನೇ ದರ್ಜೆಯ ಆಯುಧಾಗಾರವಾಗಿದ್ದರೆ, ಅದು ಕಾರ್ಯಾಚರಣೆಗಳು ಹಾಗೂ ಪೂರೈಕೆಯ ಕೇಂದ್ರಸ್ಥಾನದಲ್ಲಿ ಸ್ಥಿತವಾಗಿರಬೇಕು. ಅದು ಆಕ್ರಮಣದಿಂದ ಸುರಕ್ಷಿತವಾಗಿರಬೇಕು, ಮತ್ತು ಗಡಿರೇಖೆಗೆ ಬಹಳ ಹತ್ತಿರವಿರಬಾರದು, ಮತ್ತು ದೇಶದ ಸಂಪನ್ಮೂಲಗಳನ್ನು ಸರಾಗವಾಗಿ ಸೆಳೆಯುವಂತೆ ಸ್ಥಿತವಾಗಿರಬೇಕು.

ಬಾಹ್ಯ ಸಂಪರ್ಕಗಳು

ತೋಪುಖಾನೆ  This article incorporates text from a publication now in the public domain: Chisholm, Hugh, ed. (1911). "Arsenal" . Encyclopædia Britannica (11th ed.). Cambridge University Press. ;

Tags:

ಆಯುಧಯುದ್ಧಸಾಮಗ್ರಿ

🔥 Trending searches on Wiki ಕನ್ನಡ:

ವಿನಾಯಕ ಕೃಷ್ಣ ಗೋಕಾಕಮಹಾಲಕ್ಷ್ಮಿ (ನಟಿ)ಕರ್ಕಾಟಕ ರಾಶಿಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಭಾರತದ ರಾಷ್ಟ್ರಪತಿಗಳ ಪಟ್ಟಿಮೈನಾ(ಚಿತ್ರ)ರೋಮನ್ ಸಾಮ್ರಾಜ್ಯಮಹಮದ್ ಬಿನ್ ತುಘಲಕ್ಗುರು (ಗ್ರಹ)ನದಿಮಲಬದ್ಧತೆಕಲ್ಯಾಣ ಕರ್ನಾಟಕಪ್ರಾರ್ಥನಾ ಸಮಾಜಮಹಮ್ಮದ್ ಘಜ್ನಿಹರಿಹರ (ಕವಿ)ಕನ್ನಡ ಬರಹಗಾರ್ತಿಯರುಟಿಪ್ಪು ಸುಲ್ತಾನ್ಜನಪದ ಕಲೆಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಿ.ಎಸ್. ಯಡಿಯೂರಪ್ಪಮಲ್ಲಿಗೆಅರಬ್ಬೀ ಸಾಹಿತ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಾಷ್ಟ್ರೀಯತೆತೆಂಗಿನಕಾಯಿ ಮರಬುಡಕಟ್ಟುಮೌರ್ಯ ಸಾಮ್ರಾಜ್ಯಪಠ್ಯಪುಸ್ತಕನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಸಹಕಾರಿ ಸಂಘಗಳುಶುಕ್ರನವೋದಯಚಿನ್ನಕರ್ನಾಟಕದ ಜಿಲ್ಲೆಗಳುಸೂಫಿಪಂಥಶಂಕರ್ ನಾಗ್ಸಾಲುಮರದ ತಿಮ್ಮಕ್ಕಕರ್ನಾಟಕದ ಜಲಪಾತಗಳುಬಾದಾಮಿಸಿದ್ದಲಿಂಗಯ್ಯ (ಕವಿ)ಗಾದೆ ಮಾತುವಾದಿರಾಜರುಸಿದ್ಧರಾಮಸಂಧಿವಿದುರಾಶ್ವತ್ಥಸೀತೆಭಾರತದ ಸಂವಿಧಾನ ರಚನಾ ಸಭೆಮುಟ್ಟು ನಿಲ್ಲುವಿಕೆಖಂಡಕಾವ್ಯಧರ್ಮಬ್ಯಾಂಕ್ ಖಾತೆಗಳುವಿಭಕ್ತಿ ಪ್ರತ್ಯಯಗಳುಅರಿಸ್ಟಾಟಲ್‌ಕನ್ನಡ ಅಕ್ಷರಮಾಲೆಎಕರೆರಾಜ್ಯಸಭೆರಮ್ಯಾಆದಿಚುಂಚನಗಿರಿಮಾರುಕಟ್ಟೆಗಂಗ (ರಾಜಮನೆತನ)ಗುಜರಾತ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತಿ (ನಟಿ)ಪಟ್ಟದಕಲ್ಲುಓಂ (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಕರ್ನಾಟಕದ ಮಹಾನಗರಪಾಲಿಕೆಗಳುಆಯುರ್ವೇದಕಾಳಿಂಗ ಸರ್ಪಭಾರತದ ಪ್ರಧಾನ ಮಂತ್ರಿತಂತ್ರಜ್ಞಾನಕೈಗಾರಿಕೆಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭಾರತದ ರೂಪಾಯಿ🡆 More