ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ

ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ೨೦೧೦ ರಲ್ಲಿ ಪ್ರಾರಂಭವಾಯಿತು.

ಇದು ಬಿಜಾಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ಇದೆ. ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವದೆಹಲಿಯು ಅನುಮೋದನೆ ನೀಡಿದೆ. ಸಂಸ್ಥೆಯು ಬಿಜಾಪುರ ಜಿಲ್ಲೆಯ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ.

ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ
ಸ್ಥಾಪನೆ೨೦೧೦
ಸ್ಥಳತಾಳಿಕೋಟಿ
ವಿದ್ಯಾರ್ಥಿಗಳ ಸಂಖ್ಯೆ೧೦೦೦

ಕಾಲೇಜು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಅದ್ದೂರಿ ಮೂಲಭೂತ ಒದಗಿಸುತ್ತದೆ. ಸುಸಜ್ಜಿತ ಪ್ರಯೋಗಾಲಯಗಳು, ಕಂಪ್ಯೂಟರ್ ಸೆಂಟರ್, ಆಡಿಟೋರಿಯಂ, ಕ್ಯಾಂಟೀನ್, ಸೆಂಟ್ರಲ್ ಕಂಪ್ಯೂಟರ್ ಸೆಲ್, ಪರೀಕ್ಷೆ ಮತ್ತು ಉಪನ್ಯಾಸ ಹಾಲ್, ವಸತಿಗೃಹಗಳು, ಕ್ರೀಡೆ ಮತ್ತು ಆಟದ ಮೈದಾನ ಇದೆ.

ವಿಭಾಗಗಳು

  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  4. ಯಾಂತ್ರಿಕ ಎಂಜಿನಿಯರಿಂಗ್
  5. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್

ಆವರಣ

ಮಹಾವಿದ್ಯಾಲಯವು ೨೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ.

Tags:

ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ ವಿಭಾಗಗಳುತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ ಆವರಣತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ ಗ್ರಂಥಾಲಯತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರ ಪ್ರವೇಶತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ, ವಿಜಾಪುರತಾಳಿಕೋಟಿಬಿಜಾಪುರ

🔥 Trending searches on Wiki ಕನ್ನಡ:

ಕರಗಮಹಿಳೆ ಮತ್ತು ಭಾರತಸಮುಚ್ಚಯ ಪದಗಳುನೀರಿನ ಸಂರಕ್ಷಣೆಹನುಮ ಜಯಂತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸುಮಲತಾಹೊಂಗೆ ಮರಸ್ಟಾರ್‌ಬಕ್ಸ್‌‌ಎಸ್.ಎಲ್. ಭೈರಪ್ಪಭಾರತದಲ್ಲಿನ ಶಿಕ್ಷಣಕಲ್ಪನಾದೇವತಾರ್ಚನ ವಿಧಿನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡ ಚಿತ್ರರಂಗಸೀತೆಮಹಮದ್ ಬಿನ್ ತುಘಲಕ್ಭಾರತ ಸಂವಿಧಾನದ ಪೀಠಿಕೆವಲ್ಲಭ್‌ಭಾಯಿ ಪಟೇಲ್ಛತ್ರಪತಿ ಶಿವಾಜಿಕನ್ನಡಪ್ರಭಕರ್ನಾಟಕದ ಮುಖ್ಯಮಂತ್ರಿಗಳುಅಮ್ಮವಾಸ್ತುಶಾಸ್ತ್ರಸೀಮೆ ಹುಣಸೆರಾಷ್ಟ್ರೀಯ ಶಿಕ್ಷಣ ನೀತಿವಿನಾಯಕ ದಾಮೋದರ ಸಾವರ್ಕರ್ರೈತವಾರಿ ಪದ್ಧತಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಶಿಶುಪಾಲಮಾನವ ಅಭಿವೃದ್ಧಿ ಸೂಚ್ಯಂಕಮಲ್ಟಿಮೀಡಿಯಾಒಡೆಯರ್ಹೊಯ್ಸಳ ವಿಷ್ಣುವರ್ಧನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿತುಂಗಭದ್ರ ನದಿವಿಜಯ್ ಮಲ್ಯರಮ್ಯಾವಿಷ್ಣುಬಳ್ಳಾರಿಚದುರಂಗ (ಆಟ)ಇನ್ಸ್ಟಾಗ್ರಾಮ್ದರ್ಶನ್ ತೂಗುದೀಪ್ಪ್ರಬಂಧ ರಚನೆನಿಯತಕಾಲಿಕಸಂವತ್ಸರಗಳುಮಡಿವಾಳ ಮಾಚಿದೇವಐಹೊಳೆಶಿವರಾಮ ಕಾರಂತಪೂನಾ ಒಪ್ಪಂದಕನ್ನಡ ಚಳುವಳಿಗಳುತಂತ್ರಜ್ಞಾನಭಾರತ ರತ್ನಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಎಸ್.ಜಿ.ಸಿದ್ದರಾಮಯ್ಯಬೇಲೂರುಹಂಪೆಅನುರಾಗ ಅರಳಿತು (ಚಲನಚಿತ್ರ)ಜೀವಕೋಶಭಾರತದ ಸರ್ವೋಚ್ಛ ನ್ಯಾಯಾಲಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಗತ್ ಸಿಂಗ್ಮಾರೀಚಬಿಳಿಗಿರಿರಂಗನ ಬೆಟ್ಟರಾಧೆಭಾರತದ ಇತಿಹಾಸವೀರಪ್ಪನ್ಸಂಜಯ್ ಚೌಹಾಣ್ (ಸೈನಿಕ)ಅವತಾರಶಿಶುನಾಳ ಶರೀಫರುಪಾಂಡವರುಮಾಹಿತಿ ತಂತ್ರಜ್ಞಾನಭಾರತೀಯ ಮೂಲಭೂತ ಹಕ್ಕುಗಳುಚಿತ್ರದುರ್ಗ ಕೋಟೆಕರ್ನಾಟಕದ ನದಿಗಳುಪಿತ್ತಕೋಶ🡆 More