ತಾಂಡವ

ತಾಂಡವ (ತಾಂಡವ ನಾಟ್ಯ ಎಂದೂ ಪರಿಚಿತವಾಗಿದೆ) ಹಿಂದೂ ದೇವತೆ ಶಿವನು ಪ್ರಸ್ತುತಪಡಿಸಿದ ದೈವಿಕ ನಾಟ್ಯ.

ಶಿವನ ತಾಂಡವವು ಸೃಷ್ಟಿ, ಸ್ಥಿತಿ ಮತ್ತು ಲಯದ ಚಕ್ರದ ಮೂಲವಾದ ಹುರುಪಿನ ನಾಟ್ಯ ಎಂದು ವರ್ಣಿಸಲಾಗಿದೆ. ರುದ್ರ ತಾಂಡವವು ಅವನ ಉಗ್ರ ಸ್ವರೂಪವನ್ನು ಚಿತ್ರಿಸುತ್ತದೆ, ಮೊದಲು ಬ್ರಹ್ಮಾಂಡದ ಸೃಷ್ಟಿಕರ್ತನಾಗಿ ಮತ್ತು ನಂತರ ಅದರ ವಿನಾಶಕನಾಗಿ, ಸ್ವತಃ ಮರಣದ ವಿನಾಶಕನಾಗಿ ಕೂಡ, ಮತ್ತು ಆನಂದ ತಾಂಡವವು ಅವನನ್ನು ಸಂತೋಷಭರಿತನನ್ನಾಗಿ ಚಿತ್ರಿಸುತ್ತದೆ. ಶೈವ ಸಿದ್ಧಾಂತ ಸಂಪ್ರದಾಯದಲ್ಲಿ, ನಟರಾಜನಾಗಿ ಶಿವನನ್ನು ನಾಟ್ಯದ ಪರಮೇಶ್ವರನೆಂದು ಪರಿಗಣಿಸಲಾಗುತ್ತದೆ.

ತಾಂಡವ
ಶಿವನ ನಾಟ್ಯ

ತಾಂಡವ ಶಬ್ದವು ತನ್ನ ಹೆಸರನ್ನು ಶಿವನ ಸೇವಕನಾದ ತಂಡುವಿನಿಂದ ತೆಗೆದುಕೊಳ್ಳುತ್ತದೆ. ಇವನು ಶಿವನ ಆದೇಶದಂತೆ ತಾಂಡವದ ಅಂಗಹಾರಗಳು ಮತ್ತು ಕರಣಗಳ ಬಳಕೆ ಬಗ್ಗೆ ಭರತಮುನಿಗೆ (ನಾಟ್ಯ ಶಾಸ್ತ್ರದ ಲೇಖಕ) ಕಲಿಸಿಕೊಟ್ಟನು. ಸ್ವತಃ ತಂಡುವೇ ನಾಟಕೀಯ ಕಲೆಗಳ ಮೇಲಿನ ಮುಂಚಿನ ಕೃತಿಯ ಲೇಖಕನಾಗಿರಬೇಕು ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ, ಮತ್ತು ಇದನ್ನು ನಾಟ್ಯ ಶಾಸ್ತ್ರದಲ್ಲಿ ಸೇರಿಸಲಾಯಿತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಶಿವಶೈವ ಸಿದ್ಧಾಂತಹಿಂದೂ

🔥 Trending searches on Wiki ಕನ್ನಡ:

ರಾವಣಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುರಾಜ್‌ಕುಮಾರ್ರಾಷ್ತ್ರೀಯ ಐಕ್ಯತೆಶಕ್ತಿಬೀಚಿಸರಸ್ವತಿರೋಮನ್ ಸಾಮ್ರಾಜ್ಯಬಾಹುಬಲಿಶಿಶುಪಾಲಜೀವವೈವಿಧ್ಯಇಂಡೋನೇಷ್ಯಾನೈಸರ್ಗಿಕ ಸಂಪನ್ಮೂಲಇಂದಿರಾ ಗಾಂಧಿಬಹಮನಿ ಸುಲ್ತಾನರುಹಾಗಲಕಾಯಿಸಜ್ಜೆಪಂಚತಂತ್ರನುಗ್ಗೆಕಾಯಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಪ್ರಜಾವಾಣಿಶಿವಮೊಗ್ಗ೧೮೬೨ವಿಮರ್ಶೆಗುರುರಾಜ ಕರಜಗಿಭಾರತೀಯ ಧರ್ಮಗಳುಲಕ್ಷ್ಮಿಬ್ಯಾಂಕ್ಲಗೋರಿಮೌರ್ಯ ಸಾಮ್ರಾಜ್ಯಕಾಂತಾರ (ಚಲನಚಿತ್ರ)ಅಧಿಕ ವರ್ಷಶ್ರೀವಿಜಯಕಾವ್ಯಮೀಮಾಂಸೆಹಾರೆಬಾದಾಮಿರಾಹುಲ್ ಗಾಂಧಿದಿಯಾ (ಚಲನಚಿತ್ರ)ಆದಿವಾಸಿಗಳುಫುಟ್ ಬಾಲ್ಮಹಾಕವಿ ರನ್ನನ ಗದಾಯುದ್ಧಕರ್ನಾಟಕ ಹೈ ಕೋರ್ಟ್ಕಮಲರಮ್ಯಾಬಿ.ಎಸ್. ಯಡಿಯೂರಪ್ಪಭಾರತದ ನದಿಗಳುಕನ್ನಡ ಅಕ್ಷರಮಾಲೆಕರ್ನಾಟಕದಲ್ಲಿ ಪಂಚಾಯತ್ ರಾಜ್ಬುಧಮಲಬದ್ಧತೆಪಿ.ಲಂಕೇಶ್ವಿದ್ಯಾರಣ್ಯಮಾರೀಚತೆಲಂಗಾಣಡ್ರಾಮಾ (ಚಲನಚಿತ್ರ)ಹೊನ್ನಾವರತೆಂಗಿನಕಾಯಿ ಮರಬಾರ್ಲಿಬಸವ ಜಯಂತಿವಸ್ತುಸಂಗ್ರಹಾಲಯಕಲ್ಲಂಗಡಿಬಡತನಹನುಮಂತತುಂಗಭದ್ರ ನದಿಎ.ಎನ್.ಮೂರ್ತಿರಾವ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕೊಪ್ಪಳಪ್ರಪಂಚದ ದೊಡ್ಡ ನದಿಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶನಿಹಣ್ಣುಭಾರತದ ರಾಷ್ಟ್ರೀಯ ಉದ್ಯಾನಗಳುಅಶೋಕನ ಶಾಸನಗಳುಸಲಿಂಗ ಕಾಮಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮೊದಲನೆಯ ಕೆಂಪೇಗೌಡ🡆 More