ಡೆಹ್ರಾಡೂನ್ ಸಾಹಿತ್ಯ ಉತ್ಸವ

ಡೆಹ್ರಾಡೂನ್ ಸಾಹಿತ್ಯ ಉತ್ಸವವು ಭಾರತದ ಡೆಹ್ರಾಡೂನ್‍ನಲ್ಲಿ ನಡೆಯುವ ವಾರ್ಷಿಕ ಸಾಹಿತ್ಯ ಉತ್ಸವವಾಗಿದ್ದು, ಇದನ್ನು ಸಮಾಜ ಸೇವಕರಾದ ಸಾಮ್ರಾಂತ್ ವೀರಮಣಿ ಅವರು ಹುಟ್ಟುಹಾಕಿದರು.

ಇತಿಹಾಸ

ಇದನ್ನು ೨೦೧೬ರಲ್ಲಿ ಸಾಮ್ರಾಂತ್ ವೀರಮಣಿ ಅವರು ಆರಂಭಿಸಿದರು. ಅವರು ತಮ್ಮ ತವರೂರು ಆಗಿರುವ ಡೂನ್ ಕಣಿವೆಗೆ ಮಾನ್ಯತೆ ತರಲು ಈ ಉಪಕ್ರಮವನ್ನು ಕೈಗೊಂಡರು. ಲೇಖಕ ರಸ್ಕಿನ್ ಬಾಂಡ್‍ರವರು ಡೆಹ್ರಾಡೂನ್ ಸಾಹಿತ್ಯ ಉತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

೨೦೧೭ರ ಆವೃತ್ತಿ

೨೦೧೭ನೇ ವರ್ಷದ ಎರಡು ದಿನಗಳ ಡೆಹ್ರಾಡೂನ್ ಸಾಹಿತ್ಯ ಉತ್ಸವದ ಆವೃತ್ತಿಯು ಡೆಹ್ರಾಡೂನ್‍ನ ಒ.ಎನ್.ಜಿ.ಸಿ ಆಫೀಸರ್ಸ್ ಕ್ಲಬ್‍ನಲ್ಲಿ ಪ್ರಾರಂಭವಾಯಿತು. ಡೆಹ್ರಾಡೂನ್ ಸಾಹಿತ್ಯ ಉತ್ಸವದ ೨೦೧೭ರ ಉದ್ಘಾಟನಾ ಸಮಾರಂಭವನ್ನು ಶೋಭಾ ಡೆ ಅವರು ನೆರವೇರಿಸಿದರು. ಕರಣ್ ಜೋಹರ್ ಅವರ ದಿ ಅನ್ ಸ್ಯೂಟೆಬಲ್ ಬಾಯ್ ಎನ್ನುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.

ಭಾಗವಹಿಸಿದವರು

೨೦೧೭ರ ಡೆಹ್ರಾಡೂನ್ ಸಾಹಿತ್ಯ ಉತ್ಸವದಲ್ಲಿ ಈ ಕೆಳಗಿನ ಲೇಖಕರು ಮತ್ತು ಸಾಹಿತ್ಯಿಕ ವ್ಯಕ್ತಿಗಳು ಭಾಗವಹಿಸಿದ್ದಾರೆ.

  • ಶೋಭಾ ಡೆ
  • ಲಕ್ಶ್ಮೀ ನಾರಾಯಣ ತ್ರಿಪಾಠಿ
  • ಸುಚಿತ್ರಾ ಕೃಷ್ಣಮೂರ್ತಿ
ಡೆಹ್ರಾಡೂನ್ ಸಾಹಿತ್ಯ ಉತ್ಸವ 
ಡೆಹ್ರಾಡೂನ್ ಸಾಹಿತ್ಯ ಉತ್ಸವ ೨೦೧೭
  • ಪಿಯೂಷ್ ಮಿಶ್ರಾ
  • ಕಿರಣ್ ಮನ್ರಾಲ್
  • ರಕ್ಶಂದ ಜಲೀಲ್
  • ದಿವ್ಯಾ ಪ್ರಕಾಶ್ ದುಬೆ
  • ಡಾ. ಬಿಜಯಲಕ್ಶ್ಮಿ ನಂದಾ
  • ಹೃದಯೇಶ್ ಜೋಶಿ
  • ಲಕ್ಶ್ಮಿ ಪಂತ್
  • ಸುಶೀಲ್ ಬಹುಗುಣ
  • ತ್ರೇಪನ್ ಸಿಂಗ್ ಚೌಹಾಣ್
  • ರಾಜ್‍ಶೇಖರ್
  • ಸುಮ್ರಿತ್ ಶಾಹಿ
  • ಅನುಜ್ ತಿವಾರಿ
  • ಸವಿ ಶರ್ಮಾ
  • ಮೋನಾ ವರ್ಮಾ

೨೦೧೮ರ ಆವೃತ್ತಿ

೨೦೧೮ರ ಜನವರಿಯಲ್ಲಿ ನಡೆದ ಎರಡನೇ ವರ್ಷದ ಉದ್ಘಾಟನಾ ಸಮಾರಂಭದಲ್ಲಿ, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಜೀವನಚರಿತ್ರೆ ಎನಿಥಿಂಗ್ ಬಟ್ ಖಾಮೋಶ್‍ನ ವಿಮರ್ಶಕ ಮತ್ತು ಬರಹಗಾರರಾದ ಭಾರತಿ ಪ್ರಧಾನ್ ಅವರು ಭಾಗವಹಿಸಿದ್ದರು.

ಉಲ್ಲೇಖಗಳು

Tags:

ಡೆಹ್ರಾಡೂನ್ ಸಾಹಿತ್ಯ ಉತ್ಸವ ಇತಿಹಾಸಡೆಹ್ರಾಡೂನ್ ಸಾಹಿತ್ಯ ಉತ್ಸವ ೨೦೧೭ರ ಆವೃತ್ತಿಡೆಹ್ರಾಡೂನ್ ಸಾಹಿತ್ಯ ಉತ್ಸವ ಭಾಗವಹಿಸಿದವರುಡೆಹ್ರಾಡೂನ್ ಸಾಹಿತ್ಯ ಉತ್ಸವ ೨೦೧೮ರ ಆವೃತ್ತಿಡೆಹ್ರಾಡೂನ್ ಸಾಹಿತ್ಯ ಉತ್ಸವ ಉಲ್ಲೇಖಗಳುಡೆಹ್ರಾಡೂನ್ ಸಾಹಿತ್ಯ ಉತ್ಸವದೆಹರಾದೂನ್‌ಭಾರತ

🔥 Trending searches on Wiki ಕನ್ನಡ:

ಕದಂಬ ಮನೆತನಕಲ್ಯಾಣ್ಬೇಲೂರುದಶರಥಹಿಂದೂ ಮಾಸಗಳುರಂಗಭೂಮಿಒಟ್ಟೊ ವಾನ್ ಬಿಸ್ಮಾರ್ಕ್ಭಾರತದ ಜನಸಂಖ್ಯೆಯ ಬೆಳವಣಿಗೆದೊಡ್ಡರಂಗೇಗೌಡಬೃಹತ್ ಬೆಂಗಳೂರು ಮಹಾನಗರ ಪಾಲಿಕೆಇಂದಿರಾ ಗಾಂಧಿತಂತ್ರಜ್ಞಾನಶ್ರವಣಬೆಳಗೊಳರಾಜ್ಯಸಭೆಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಕಾಳ್ಗಿಚ್ಚುಕೆ. ಎಸ್. ನರಸಿಂಹಸ್ವಾಮಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗಂಗ (ರಾಜಮನೆತನ)ವಿವರಣೆಕ್ರಿಕೆಟ್ಬುಡಕಟ್ಟುಪೂರ್ಣಚಂದ್ರ ತೇಜಸ್ವಿಕೈಗಾರಿಕಾ ನೀತಿಕರ್ನಾಟಕ ವಿಧಾನ ಪರಿಷತ್ವಿಜಯಪುರಭಾರತದಲ್ಲಿ ಪಂಚಾಯತ್ ರಾಜ್ಗುರುರಾಜ ಕರಜಗಿಹಳೇಬೀಡುಬೆಳಗಾವಿವಿಶ್ವ ರಂಗಭೂಮಿ ದಿನಭಾರತದ ರಾಷ್ಟ್ರೀಯ ಚಿನ್ಹೆಗಳುಫ್ರಾನ್ಸ್ಚಂದ್ರಶೇಖರ ಕಂಬಾರಇಮ್ಮಡಿ ಪುಲಕೇಶಿಒಂದನೆಯ ಮಹಾಯುದ್ಧದಕ್ಷಿಣ ಕನ್ನಡಸನ್ನತಿಕರ್ಮಧಾರಯ ಸಮಾಸಜಾಹೀರಾತುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ತಾಳೀಕೋಟೆಯ ಯುದ್ಧಕುರಿಬುದ್ಧಗಣಜಿಲೆನೆಪೋಲಿಯನ್ ಬೋನಪಾರ್ತ್ಸೌರಮಂಡಲಪಿ.ಲಂಕೇಶ್ಜ್ಞಾನಪೀಠ ಪ್ರಶಸ್ತಿಅ. ರಾ. ಮಿತ್ರಗೋತ್ರ ಮತ್ತು ಪ್ರವರಸಂಸ್ಕೃತ ಸಂಧಿಕರ್ನಾಟಕ ವಿಧಾನ ಸಭೆಸೋಮೇಶ್ವರ ಶತಕಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೈಸೂರು ಪೇಟಉತ್ತರ (ಮಹಾಭಾರತ)ಮಾಧ್ಯಮಪ್ರಜಾವಾಣಿದೇವನೂರು ಮಹಾದೇವಹಿಪ್ಪಲಿಸ್ವಾಮಿ ವಿವೇಕಾನಂದಭಗವದ್ಗೀತೆಕರ್ನಾಟಕ ಯುದ್ಧಗಳುನಿರುದ್ಯೋಗಮೊದಲನೆಯ ಕೆಂಪೇಗೌಡರಾಷ್ಟ್ರಕವಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶ್ರೀಕೃಷ್ಣದೇವರಾಯಮಯೂರಶರ್ಮಪಂಜೆ ಮಂಗೇಶರಾಯ್ವಾಣಿವಿಲಾಸಸಾಗರ ಜಲಾಶಯಮುದ್ದಣಸೀತೆಮಂಕುತಿಮ್ಮನ ಕಗ್ಗಬಿ. ಜಿ. ಎಲ್. ಸ್ವಾಮಿಗುಬ್ಬಚ್ಚಿ🡆 More