ಟಿ.ವಿ.ಸಿಂಗ್ ಠಾಕೂರ್

೧೯೧೧ರಲ್ಲಿ ಜನಿಸಿದ ವಿಠಲ್‌ಸಿಂಗ್ ಚಿತ್ರರಂಗದಲ್ಲಿ ಟಿ.ವಿ.ಸಿಂಗ್ ಠಾಕೂರ್ ಎಂದೇ ಪರಿಚಿತ.ಜೆಮಿನಿ ಸ್ಟುಡಿಯೋದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಚಿತ್ರ ನಿರ್ದೇಶಕನಾಗುವ ಅವಕಾಶ ಒದಗಿ ಬಂದದ್ದು ಹೀಗೆ.ಮಹಾತ್ಮ ಪಿಕ್ಚರ್ಸ್ ಸಂಸ್ಥೆ ಇಬ್ಭಾಗವಾದಾಗ ಅದರಿಂದ ಹೊರಗೆ ಬಂದ ಜಿ.ಎನ್.ವಿಶ್ವನಾಥಶೆಟ್ಟರು ಸ್ವತಂತ್ರವಾಗಿ ಚಿತ್ರ ನಿರ್ಮಿಸಲು ನಿರ್ಧರಿಸಿದರು.ನಲ್ಲತಂಗಳ್ ಎಂಬ ಚಿತ್ರದ ಕಥೆಯನ್ನು ಆಧರಿಸಿದ ಸೋದರಿ ಚಿತ್ರದ ನಿರ್ದೇಶನದ ಜವಾಬ್ದಾರಿ ವಿಠಲ್‌ಸಿಂಗ್‌ರವರಿಗೆ ಬಂತು.ತಮ್ಮ ಈ ಮೊದಲ ಚಿತ್ರದ ನಿರ್ದೇಶನಕ್ಕೆ ಟಿ.ವಿ.ಸಿಂಗ್ ಠಾಕೂರ್ ಎಂದು ಹೆಸರು ಬದಲಿಸಿಕೊಂಡರು.ಮುಂದೆ ಈ ಹೆಸರೇ ಚಿತ್ರರಂಗದಲ್ಲಿ ಖಾಯಂ ಆಗಿ ಉಳಿಯಿತು.

ಪ್ರಯೋಗಶೀಲ ನಿರ್ದೇಶಕರಾಗಿದ್ದ ಇವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲುಗಳಾಗಿವೆ.

ಇವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು

  • ಹರಿಭಕ್ತ
  • ಓಹಿಲೇಶ್ವರ
  • ಜಗಜ್ಯೋತಿ ಬಸವೇಶ್ವರ
  • ಕರುಣೆಯೇ ಕುಟುಂಬದ ಕಣ್ಣು - ೧೯೬೨ರಲ್ಲಿ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿ ನಿರ್ದೇಶಿಸಿದ್ದು.
  • ಚಂದವಳ್ಳಿಯ ತೋಟ - ತರಾಸು ಕಾದಂಬರಿ ಆಧಾರಿತ.
  • ಮಂತ್ರಾಲಯ ಮಹಾತ್ಮೆ
  • ಭಾರತರತ್ನ
  • ಕುಲವಧು
  • ಹಸಿರು ತೋರಣ
  • ಕವಲೆರಡು ಕುಲವೊಂದು
  • ಭಾಗೀರಥಿ
  • ಹೊಂಬಿಸಿಲು
  • ಹೇಮರೆಡ್ಡಿ ಮಲ್ಲಮ್ಮ

ಒಟ್ಟಾರೆ ೨೭ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಪ್ರಶಸ್ತಿಗಳು

ಚಂದವಳ್ಳಿಯ ತೋಟ ಚಿತ್ರಕ್ಕೆ ರಾಷ್ಟ್ರಪತಿಗಳ ಬೆಳ್ಳಿ ಪದಕ ಲಭಿಸಿದೆ.

ನಿಧನ

ಇವರು ೧೯೯೫ರಲ್ಲಿ ಮದ್ರಾಸಿನಲ್ಲಿ ನಿಧನರಾದರು.

ಉಲ್ಲೇಖಗಳು

Tags:

ಟಿ.ವಿ.ಸಿಂಗ್ ಠಾಕೂರ್ ಇವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳುಟಿ.ವಿ.ಸಿಂಗ್ ಠಾಕೂರ್ ಪ್ರಶಸ್ತಿಗಳುಟಿ.ವಿ.ಸಿಂಗ್ ಠಾಕೂರ್ ನಿಧನಟಿ.ವಿ.ಸಿಂಗ್ ಠಾಕೂರ್ ಉಲ್ಲೇಖಗಳುಟಿ.ವಿ.ಸಿಂಗ್ ಠಾಕೂರ್ಸೋದರಿ೧೯೧೧

🔥 Trending searches on Wiki ಕನ್ನಡ:

ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಂಗಳಮುಖಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾಮಛಂದಸ್ಸುಕಬ್ಬಿಣದಾಸ ಸಾಹಿತ್ಯಜೋಡು ನುಡಿಗಟ್ಟುಆಟಭಾರತದ ರಾಜ್ಯಗಳ ಜನಸಂಖ್ಯೆಕಾಳಿಂಗ ಸರ್ಪಮಂತ್ರಾಲಯನಾಥೂರಾಮ್ ಗೋಡ್ಸೆಬೆಂಗಳೂರು ಕೋಟೆಕೃಷ್ಣಾ ನದಿಉಪ್ಪಿನ ಸತ್ಯಾಗ್ರಹಪಟ್ಟದಕಲ್ಲುನಾಲ್ವಡಿ ಕೃಷ್ಣರಾಜ ಒಡೆಯರುಪ್ರವಾಸಿಗರ ತಾಣವಾದ ಕರ್ನಾಟಕಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಾವೀರತಂತ್ರಜ್ಞಾನದ ಉಪಯೋಗಗಳುಉಪೇಂದ್ರ (ಚಲನಚಿತ್ರ)ರಾಹುಲ್ ದ್ರಾವಿಡ್ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನವೋದಯಕಿತ್ತೂರು ಚೆನ್ನಮ್ಮಜಾಹೀರಾತುಭಾರತದ ಇತಿಹಾಸಭಯೋತ್ಪಾದನೆಅಕ್ಷಾಂಶ ಮತ್ತು ರೇಖಾಂಶನಾಯಕ (ಜಾತಿ) ವಾಲ್ಮೀಕಿಬಾಗಿಲುಹೃದಯಾಘಾತತಲಕಾಡುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಐಹೊಳೆಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಮಲ್ಲಿಗೆಅಂತರಜಾಲಸಾರ್ವಜನಿಕ ಹಣಕಾಸುಮೈನಾ(ಚಿತ್ರ)ದಶಾವತಾರಸಂವತ್ಸರಗಳುಮಲ್ಲಿಕಾರ್ಜುನ್ ಖರ್ಗೆದೇವಸ್ಥಾನಸಂಭೋಗಕೃಷ್ಣರಾಜಸಾಗರಈರುಳ್ಳಿಪಂಚಾಂಗಕನ್ನಡ ಸಾಹಿತ್ಯಮಾನ್ವಿತಾ ಕಾಮತ್ತಿಂಥಿಣಿ ಮೌನೇಶ್ವರಭಾರತಿ (ನಟಿ)ಉಪನಯನಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮಾನವ ಸಂಪನ್ಮೂಲ ನಿರ್ವಹಣೆವಿಜಯನಗರ ಸಾಮ್ರಾಜ್ಯದಂತಿದುರ್ಗಮಹಾಲಕ್ಷ್ಮಿ (ನಟಿ)ಅದ್ವೈತಶ್ರೀನಿವಾಸ ರಾಮಾನುಜನ್ಭಾರತದ ತ್ರಿವರ್ಣ ಧ್ವಜಜಾಲತಾಣವೇದಶಾತವಾಹನರುಗುರುಸಮಯದ ಗೊಂಬೆ (ಚಲನಚಿತ್ರ)ವಿವಾಹಪಂಪಅಳಲೆ ಕಾಯಿಭಾರತದ ರಾಜಕೀಯ ಪಕ್ಷಗಳುನಾಡ ಗೀತೆಹೆಚ್.ಡಿ.ದೇವೇಗೌಡಕರಗಭಾರತದಲ್ಲಿ ಕೃಷಿರಾವಣ🡆 More