ಜುಂಜೆ ಗೌಡ


ಜುಂಜೆ ಗೌಡನು ಕುರುಬ ಗೌಡ ಸಮಾಜಕ್ಕೆ ಸೇರಿದ ಒಬ್ಬ ಸಹುಕಾರನಾಗಿದ್ದ, ಈತನು ಪ್ರಸಿದ್ದ ಮಲೈ ಮಾದೇಶ್ವರ ದೇವಸ್ಥಾನವನ್ನು ಕಟ್ಟಿದವನು. ಮೊದಲು ಈತನು ಮಾದೇಶ್ವರ ದೇವರೆಂದು ನಂಬಲಿಲ್ಲ, ಆದರೆ ಮಾದೇಶ್ವರ ಸ್ವಾಮಿಯ ಪವಾಡಗಳನ್ನು ತನ್ನ ಕಣ್ಣಾರೆ ಕಂಡ ಮೇಲೆ ಗೌಡನಿಗೆ ನಂಬಿಕೆ ಬಂದು ತನ್ನ ಅಪಾರ ಸಂಪತ್ತು ಬಳಿಸಿ ಮಾದೇಶ್ವರ ಗುಡಿಯನ್ನು ಕಟ್ಟಿದನು. ಕಾಲ ಕ್ರಮೇಣ ಇವನು ಕಟ್ಟಿದ ಗುಡಿ ಮಾದೇಶ್ವರನ ಶಕ್ತಿ ಹಾಗು ಪವಾಡಗಳಿಂದ ಪ್ರಸಿದ್ದಿ ಗಳಿಸಿತು. ಜುಂಜೆ ಗೌಡನ ಹೆಸರು ಮಾದೇಶ್ವರ ಸ್ವಾಮಿ ಜೊತೆ ಶಾಶ್ವತವಾಗಿ ಉಳಿಯಿತು.

Tags:

🔥 Trending searches on Wiki ಕನ್ನಡ:

ಭಾರತದ ಪ್ರಧಾನ ಮಂತ್ರಿಕ್ಯಾರಿಕೇಚರುಗಳು, ಕಾರ್ಟೂನುಗಳುಮಂತ್ರಾಲಯಹಾಸನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತೀಯ ಕಾವ್ಯ ಮೀಮಾಂಸೆಬಿಳಿಗಿರಿರಂಗನ ಬೆಟ್ಟಕವಿರಾಜಮಾರ್ಗಇಮ್ಮಡಿ ಪುಲಕೇಶಿಮೂಲಭೂತ ಕರ್ತವ್ಯಗಳುನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಬುಡಕಟ್ಟು ಜನಾಂಗಗಳುಅರ್ಥಶಾಸ್ತ್ರಕಾಮಸೂತ್ರಜೈಪುರಜನತಾ ದಳ (ಜಾತ್ಯಾತೀತ)ರಾಧಿಕಾ ಗುಪ್ತಾಜಾಗತೀಕರಣಮಳೆನೀರು ಕೊಯ್ಲುಭಾರತದ ಭೌಗೋಳಿಕತೆಅಕ್ಬರ್ಪಂಚಾಂಗಆಗಮ ಸಂಧಿಆದಿವಾಸಿಗಳುಭಾರತದ ಮಾನವ ಹಕ್ಕುಗಳುಭೋವಿಪ್ಲೇಟೊಕಾರ್ಮಿಕರ ದಿನಾಚರಣೆಇಸ್ಲಾಂ ಧರ್ಮಬಾದಾಮಿಊಳಿಗಮಾನ ಪದ್ಧತಿಯೋನಿಗ್ರಾಮ ಪಂಚಾಯತಿಹಾಲುರಾಮೇಶ್ವರ ಕ್ಷೇತ್ರಬೆಟ್ಟದಾವರೆಪ್ರವಾಹತತ್ಸಮ-ತದ್ಭವಸಿದ್ಧರಾಮಛತ್ರಪತಿ ಶಿವಾಜಿರೋಮನ್ ಸಾಮ್ರಾಜ್ಯಕಾವೇರಿ ನದಿ ನೀರಿನ ವಿವಾದನೀತಿ ಆಯೋಗಟಿಪ್ಪು ಸುಲ್ತಾನ್೧೬೦೮ದುಂಡು ಮೇಜಿನ ಸಭೆ(ಭಾರತ)ಮಣ್ಣುಪ್ರವಾಸೋದ್ಯಮಶ್ರೀ ರಾಘವೇಂದ್ರ ಸ್ವಾಮಿಗಳುಭಾರತೀಯ ಜನತಾ ಪಕ್ಷಬೈಲಹೊಂಗಲಚಂದ್ರಗುಪ್ತ ಮೌರ್ಯಹುಲಿರಾಜಕೀಯ ಪಕ್ಷಯುಗಾದಿಕರಗಭಾಷಾಂತರಕರ್ಣರತ್ನಾಕರ ವರ್ಣಿಬಾಗಿಲುಸಿದ್ದಲಿಂಗಯ್ಯ (ಕವಿ)ಹರಿಹರ (ಕವಿ)ಹಿಂದೂ ಧರ್ಮದೂರದರ್ಶನಲಿಂಗಾಯತ ಪಂಚಮಸಾಲಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕಾಳಿದಾಸಪ್ರದೀಪ್ ಈಶ್ವರ್ಕೆ. ಅಣ್ಣಾಮಲೈಕಲ್ಯಾಣ ಕರ್ನಾಟಕಚೋಮನ ದುಡಿ (ಸಿನೆಮಾ)ಶಬ್ದ ಮಾಲಿನ್ಯಅಷ್ಟಾಂಗ ಮಾರ್ಗಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಪ್ರೀತಿಆದೇಶ ಸಂಧಿಕರ್ನಾಟಕದ ಮಹಾನಗರಪಾಲಿಕೆಗಳು🡆 More