ಉಗುರುಳಿ

ಉಗುರುಳಿ ನಿಮ್ನ (ಕಾನ್ ಕೇವ್) ಅಥವಾ ಹಳ್ಳದಂತೆ ಬಾಗಿರುವ ಅಲಗು ಇರುವ ಹತ್ಯಾರು (ಗೌಜ್).

ಇದರಿಂದ ದುಂಡಗಿರುವ (ವೃತ್ತಾಕಾರದ) ರಂಧ್ರಗಳನ್ನು ಕೆತ್ತಲು ಅಥವಾ ಕೊರೆಯಲು ಸಾಧ್ಯ. ಈ ಹತ್ಯಾರಿನಲ್ಲಿ ಎರಡು ವಿಧ. ಕತ್ತರಿಸುವ ತುದಿಯ ಒಳಭಾಗದಲ್ಲಿ ಜಾರಾಗಿರುವುದು ಒಂದು; ಹೊರಭಾಗದಲ್ಲಿ ಜಾರಾಗಿರುವುದು ಇನ್ನೊಂದು. ಮರವನ್ನು ಕೊರೆಯಲು ಇದನ್ನು ಬಹಳವಾಗಿ ಉಪಯೋಗಿಸುವರು. ಉಗುರುಳಿಯ ವಿವಿಧ ರೂಪಗಳು ಪುಸ್ತಕ ರಟ್ಟುಹಾಕುವವರ, ವೈದ್ಯರ, ಭೂವಿಜ್ಞಾನಿಗಳ ಉಪಕರಣ ಗಳಾಗಿಯೂ ಬಳಕೆಯಲ್ಲಿವೆ.

ಉಗುರುಳಿ
Steel woodworking chisel.
ಉಗುರುಳಿ
Neolithic stone chisels from Schleswig-Holstein, Germany around 4100 to 2700 BCE

Tags:

ವೈದ್ಯ

🔥 Trending searches on Wiki ಕನ್ನಡ:

ಬೆರಳ್ಗೆ ಕೊರಳ್ಕನ್ನಡ ಚಂಪು ಸಾಹಿತ್ಯಮದಕರಿ ನಾಯಕಆಭರಣಗಳುಎಲೆಕ್ಟ್ರಾನಿಕ್ ಮತದಾನಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿನಳಂದರಾಣೇಬೆನ್ನೂರುಕೆ. ಅಣ್ಣಾಮಲೈಜಾಗತಿಕ ತಾಪಮಾನ ಏರಿಕೆಪಶ್ಚಿಮ ಘಟ್ಟಗಳುಮೈಗ್ರೇನ್‌ (ಅರೆತಲೆ ನೋವು)ಶಿವಪ್ಪ ನಾಯಕಮಾವುಗಂಗ (ರಾಜಮನೆತನ)ಸಿದ್ಧರಾಮಕೈಲಾಸನಾಥಸಿಹಿ ಕಹಿ ಚಂದ್ರುಚಂದ್ರ (ದೇವತೆ)ಶಿಕ್ಷಣರಾಜ್ಯಸಭೆಗೋವಪ್ರಜಾಪ್ರಭುತ್ವದ ಲಕ್ಷಣಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಜಾನಪದಇಂದಿರಾ ಗಾಂಧಿಮಹಾಭಾರತವಿಷ್ಣುವಿಜಯಪುರ ನಗರ ವಿಧಾನಸಭಾ ಕ್ಷೇತ್ರಮಂತ್ರಾಲಯವ್ಯಾಪಾರಕ್ರಿಯಾಪದಪರಮಾತ್ಮ(ಚಲನಚಿತ್ರ)ನಾಲ್ವಡಿ ಕೃಷ್ಣರಾಜ ಒಡೆಯರುಭಾರತದಲ್ಲಿ ಪರಮಾಣು ವಿದ್ಯುತ್ವಿಭಕ್ತಿ ಪ್ರತ್ಯಯಗಳುಕನ್ನಡ ಸಾಹಿತ್ಯ ಪ್ರಕಾರಗಳುಮುಹಮ್ಮದ್ಎಂಜಿನಿಯರಿಂಗ್‌ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಜ್ಯೋತಿಬಾ ಫುಲೆಚೆನ್ನಕೇಶವ ದೇವಾಲಯ, ಬೇಲೂರುಕರ್ನಲ್‌ ಕಾಲಿನ್‌ ಮೆಕೆಂಜಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಶ್ರೀ ರಾಘವೇಂದ್ರ ಸ್ವಾಮಿಗಳುಅಮಿತ್ ಶಾಕರ್ನಾಟಕದ ಇತಿಹಾಸಎಂ.ಬಿ.ಪಾಟೀಲಕರ್ಬೂಜರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಬಾಗಲಕೋಟೆಜಾಹೀರಾತುದುರ್ಯೋಧನಭೂಮಿಧರ್ಮಅತ್ತಿಮಬ್ಬೆಪಿ.ಲಂಕೇಶ್ರಾಮಾಯಣಸ್ವಾಮಿ ರಮಾನಂದ ತೀರ್ಥವಚನ ಸಾಹಿತ್ಯಭೂಕಂಪಸಂಯುಕ್ತ ಕರ್ನಾಟಕಕರ್ನಾಟಕ ಲೋಕಸೇವಾ ಆಯೋಗಉಡಭಾರತದಲ್ಲಿ ಪಂಚಾಯತ್ ರಾಜ್ಹುಚ್ಚೆಳ್ಳು ಎಣ್ಣೆಕುಮಾರವ್ಯಾಸಹದ್ದುಬ್ರಾಹ್ಮಣತುಳಸಿಏಡ್ಸ್ ರೋಗಕಾಮಾಲೆಮಂಗಳೂರುಗಂಗಾಕೃಷ್ಣರಾಜಸಾಗರಹಳೇಬೀಡುಮದ್ಯದ ಗೀಳು🡆 More