ವೈದ್ಯ

ವೈದ್ಯನು ವೈದ್ಯಕೀಯ ವೃತ್ತಿಯನ್ನು ನಡೆಸುವ ಒಬ್ಬ ವೃತ್ತಿನಿರತ, ಅಂದರೆ ಈ ವೃತ್ತಿಯು ರೋಗ, ಗಾಯ, ಮತ್ತು ಇತರ ಶಾರೀರಿಕ ಹಾಗು ಮಾನಸಿಕ ದುರ್ಬಲತೆಗಳ ಅಧ್ಯಯನ, ರೋಗನಿರ್ಣಯ, ಮತ್ತು ಚಿಕಿತ್ಸೆಯ ಮೂಲಕ ಮಾನವ ಆರೋಗ್ಯವನ್ನು ಉತ್ತೇಜಿಸುವುದು, ಕಾಪಾಡಿಕೊಳ್ಳುವುದು, ಅಥವಾ ಪುನರಾರೋಗ್ಯ ಉಂಟುಮಾಡುವುದಕ್ಕೆ ಸಂಬಂಧಿಸಿರುತ್ತದೆ.

ಈ ವೃತ್ತಿಯಲ್ಲಿ ನಿರತರಾಗಿರುವವರು ತಮ್ಮ ವೃತ್ತಿಯನ್ನು ನಿರ್ದಿಷ್ಟ ರೋಗಗಳ ವರ್ಗಗಳು, ಪ್ರಕಾರದ ರೋಗಿಗಳು, ಅಥವಾ ಚಿಕಿತ್ಸಾವಿಧಾನಗಳ ಮೇಲೆ ಕೇಂದ್ರೀಕರಿಸಬಹುದು (ಪರಿಣತ ವೈದ್ಯಭಿಷಜ) ಅಥವಾ ವ್ಯಕ್ತಿಗಳು,ಕುಟುಂಬಗಳು, ಮತ್ತು ಸಮುದಾಯಗಳಿಗೆ ನಿರಂತರ ಹಾಗು ಪರಿಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಬಹುದು (ಸಾಮಾನ್ಯ ವೈದ್ಯಭಿಷಜ). ವೈದ್ಯವೃತ್ತಿಗೆ (ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರದಂತಹ) ಶೈಕ್ಷಣಿಕ ವಿಷಯಗಳು, ಆಧಾರವಾಗಿರುವ ರೋಗಗಳು ಮತ್ತು ಅವುಗಳ ಚಿಕಿತ್ಸೆಯ ವಿವರವಾದ ಅರಿವು - ವೈದ್ಯಕೀಯದ ವಿಜ್ಞಾನ - ಮತ್ತು ಜೊತೆಗೆ ಅದರ ಅನ್ವಯಿಕ ಅಭ್ಯಾಸದಲ್ಲಿ ಒಪ್ಪುವ ಸಾಮರ್ಥ್ಯ - ವೈದ್ಯಶಾಸ್ತ್ರದ ಕಲೆ ಅಥವಾ ಕೌಶಲ ಎರಡೂ ಸರಿಯಾಗಿ ಅಗತ್ಯವಿರುತ್ತದೆ.

Physician
ವೈದ್ಯ
The Doctor by Luke Fildes
Occupation
Namesವೈದ್ಯ, ವೈದ್ಯರು, ವೈದ್ಯರು ಅಥವಾ ಸರಳವಾಗಿ 'ವೈದ್ಯರು
Activity sectorsಮೆಡಿಸಿನ್, ಆರೋಗ್ಯ ರಕ್ಷಣೆ
Description
Competenciesಎಥಿಕ್ಸ್, ಆರ್ಟ್ ಮತ್ತು ಔಷಧ ವಿಜ್ಞಾನ, ವಿಶ್ಲೇಷಣಾ ಕೌಶಲ್ಯ, ನಿರ್ಣಾಯಕ ಚಿಂತನೆ
Education requiredಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ , ಡಾಕ್ಟರ್ ಆಫ್ ಮೆಡಿಸಿನ್, ಡಾಕ್ಟರ್ ಆಫ್ ಆಸ್ಟಿಯೋಪಥಿಕ್ ಮೆಡಿಸಿನ್

ಬಾಹ್ಯ ಕೊಂಡಿಗಳು

Tags:

ಆರೋಗ್ಯಕೌಶಲಗಾಯಚಿಕಿತ್ಸೆಜ್ಞಾನರೋಗವಿಜ್ಞಾನಶರೀರಶಾಸ್ತ್ರ

🔥 Trending searches on Wiki ಕನ್ನಡ:

ಕ್ರಿಕೆಟ್ಭ್ರಷ್ಟಾಚಾರತ್ರಿವೇಣಿವಿಕ್ರಮಾರ್ಜುನ ವಿಜಯಮಂಗಳೂರುಭಾರತದ ಜನಸಂಖ್ಯೆಯ ಬೆಳವಣಿಗೆಕೂಡಲ ಸಂಗಮಭಾರತದ ರಾಷ್ಟ್ರೀಯ ಉದ್ಯಾನಗಳುವಾಲ್ಮೀಕಿಕರಗ (ಹಬ್ಬ)ತೆನಾಲಿ ರಾಮಕೃಷ್ಣಜಯಮಾಲಾನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನುಡಿಗಟ್ಟುಹಾ.ಮಾ.ನಾಯಕಕ್ರೈಸ್ತ ಧರ್ಮದರ್ಶನ್ ತೂಗುದೀಪ್ಕರ್ನಾಟಕ ಸ್ವಾತಂತ್ರ್ಯ ಚಳವಳಿಮಹೇಂದ್ರ ಸಿಂಗ್ ಧೋನಿಭರತೇಶ ವೈಭವಸೀತೆಬಿಳಿಗಿರಿರಂಗನ ಬೆಟ್ಟನೇಮಿಚಂದ್ರ (ಲೇಖಕಿ)ಪೊನ್ನವಾಣಿಜ್ಯ ಪತ್ರಲೋಹಕರ್ನಾಟಕದ ಜಿಲ್ಲೆಗಳುಮೊಘಲ್ ಸಾಮ್ರಾಜ್ಯಮಿಂಚುಅಂತರಜಾಲರತ್ನಾಕರ ವರ್ಣಿಕಲಿಯುಗತಂತ್ರಜ್ಞಾನಆಂಧ್ರ ಪ್ರದೇಶಪುನೀತ್ ರಾಜ್‍ಕುಮಾರ್ಪರಶುರಾಮಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಜೋಳಜ್ಯೋತಿಬಾ ಫುಲೆಕನ್ನಡ ವ್ಯಾಕರಣಖಾಸಗೀಕರಣಕನ್ನಡ ಚಂಪು ಸಾಹಿತ್ಯಹಂಪೆದೇವರ/ಜೇಡರ ದಾಸಿಮಯ್ಯಮದುವೆಶ್ರೀಲಂಕಾ ಕ್ರಿಕೆಟ್ ತಂಡಕೈಗಾರಿಕಾ ಕ್ರಾಂತಿವಿಧಾನ ಪರಿಷತ್ತುಸರ್ವಜ್ಞಬಾಹುಬಲಿಟೈಗರ್ ಪ್ರಭಾಕರ್ಟಿ.ಪಿ.ಕೈಲಾಸಂಜಾನಪದಶ್ರೀ ರಾಮಾಯಣ ದರ್ಶನಂಸುಮಲತಾಕನ್ನಡದಲ್ಲಿ ಕಾವ್ಯ ಮಿಮಾಂಸೆಮೂಲಧಾತುವಾಸ್ತವಿಕವಾದಕಾರ್ಯಾಂಗಹಳೇಬೀಡುಕ್ರೀಡೆಗಳುನುಗ್ಗೆಕಾಯಿಆತ್ಮರತಿ (ನಾರ್ಸಿಸಿಸಮ್‌)ಕುರುಬಕುವೆಂಪುತಮ್ಮಟ ಕಲ್ಲು ಶಾಸನಅನುಪಮಾ ನಿರಂಜನಕನ್ನಡ ಕಾಗುಣಿತಅರ್ಥ ವ್ಯವಸ್ಥೆಭಾರತದಲ್ಲಿ ಬಡತನದೇವನೂರು ಮಹಾದೇವಆರೋಗ್ಯಬೆಲ್ಲಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಶ್ರೀರಂಗಪಟ್ಟಣಕರ್ನಾಟಕದ ಮುಖ್ಯಮಂತ್ರಿಗಳುಪ್ರೇಮಾ🡆 More