ಚಲಗೇರಾ

ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ.

ಚಲಗೇರಾ
ಚಲಗೇರಾ
.
ಹನುಮಾನ ದೇವಾಲಯ ಚಲಗೇರಾ
.
ಶ್ರೀ ಸಿದ್ದಲಿಂಗ ಕಲ್ಯಾಣ ಮಂಟಪ ಚಲಗೇರಾ

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51"ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 10,000 ಮಾತ್ರ ಇದೆ. ಅದರಲ್ಲಿ 6,000 ಪುರುಷರು ಮತ್ತು 4,000 ಮಹಿಳೆಯರಿದ್ದಾರೆ.

ಹವಾಮಾನ

ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ ಏಪ್ರಿಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.

ಬೇಸಿಗೆಕಾಲ:೩೫°c-೪೨°c

ಚಳಿಗಾಲ/ಮಳೆಗಾಲ:೪೮°c-೨೮°c

ಮಳೆ: ಪ್ರತೀ ವರ್ಷ ಮಳೆಯು ೩೦೦ -0 ೬೦೦ಮಿ.ಮಿ ಗಳಷ್ಟು ಆಗಿರುತ್ತದೆ.(ಬರಗಾಲ ಬಂದಾಗ ಇಲ್ಲ)

ಗಾಳಿ : ಗಾಳಿವೇಗ ೧೮.೨ ಕಿಮಿ/ ಗಂ (ಜೂನ),೧೯.೬ ಕಿಮಿ/ಗಂ (ಆಗಸ್ಟ) ಇರತ್ತದೆ.

ಸಾಂಸ್ಕೃತಿಕ

ಮುಖ್ಯ ಭಾಷೆ: ಕನ್ನಡ ಇದರ ಜೊತೆಗೆ ಕೆಲವರು ಇಂಗ್ಲೀಷ, ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ.

ಆಹಾರ ಧಾನ್ಯಗಳು: ಜೋಳ ಇದರ ಜೊತೆಗೆ ಗೋದಿ,ಅಕ್ಕಿ , ಮೆಕ್ಕೆಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ , ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ , ಶೇಂಗಾ ಚಟ್ನಿ , ಎಣ್ಣಿ ಬದನೆಯಕಾಯಿ ಪಲ್ಯ , ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಚಲಗೇರಾ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ , ನೆಹರು ಅಂಗಿ , ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ. ಮಹಿಳೆಯರು ಇಳಕಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ದೇವಾಲಯಗಳು

ಗ್ರಾಮದಲ್ಲಿ ಐದು ದೇವಾಲಯಗಳಿವೆ.

   ಹನುಮಾನ ದೇವಾಲಯ 

ಅಂಬಾ ಭವಾನಿ ದೇವಾಲಯ

ಚೌಡೇಶ್ವರಿ ದೇವಾಲಯ

ಲಕ್ಷ್ಮೀ ದೇವಾಲಯ

ಪಾಂಡುರಂಗ ವಿಠಲ ದೇವಾಲಯ

ಆಶ್ರಮಗಳು

ಓಂ ಶ್ರೀ ದೇವಿಲಿಂಗ ಹವಾಮಲ್ಲಿನಾಥ ಮಹಾರಾಜ ಆಶ್ರಮ. ಓಂ ಶ್ರೀ ಶಾಂತೇಶ್ವರ ಆಶ್ರಮ.

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕತೆ ಮಾಧ್ಯಮ ತರಗತಿಯಲ್ಲಿದೆ.

ರಾಜಕೀಯ

ಗ್ರಾಮವು ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿದೆ.ಗ್ರಾಮದಲ್ಲಿ 4 ಗ್ರಾಮ ಪಂಚಾಯಿತಿ ವಲಯಗಳಿವೆ.

ಅಂಚೆ ಕಚೇರಿ

ಉಪ ಅಂಚೆ ಕಚೇರಿ, ಚಲಗೇರಾ

ಶಾಲೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಲಗೇರಾ

ಉಲ್ಲೇಖ

ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ಪಿನಕೋಡ : 585236 ಗ್ರಾಮವು ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಹಾಗೂ ಮಾದನ ಹಿಪ್ಪರಗಾ ಹೋಬಳಿ ವ್ಯಾಪ್ತಿಯಲ್ಲಿ ಇದೆ.

ಆಳಂದ - ಅಫಲಪುರ ರಾಜ್ಯ ಹೆದ್ದಾರಿಯಲ್ಲಿ ಈ ಗ್ರಾಮವಿದೆ. ಮುಖ್ಯ ದೇವಾಲಯ- ಹನುಮಾನ ದೇವಾಲಯ

ಚಲಗೇರಾ 
ಕಲಬುರಗಿ ಜಿಲ್ಲಾ ನಕ್ಷೆ

Tags:

ಚಲಗೇರಾ ಭೌಗೋಳಿಕಚಲಗೇರಾ ಜನಸಂಖ್ಯೆಚಲಗೇರಾ ಹವಾಮಾನಚಲಗೇರಾ ಸಾಂಸ್ಕೃತಿಕಚಲಗೇರಾ ಕಲೆ ಮತ್ತು ಸಂಸ್ಕೃತಿಚಲಗೇರಾ ಧರ್ಮಚಲಗೇರಾ ದೇವಾಲಯಗಳುಚಲಗೇರಾ ಆಶ್ರಮಗಳುಚಲಗೇರಾ ಮಸೀದಿಚಲಗೇರಾ ಆರ್ಥಿಕತೆಚಲಗೇರಾ ರಾಜಕೀಯಚಲಗೇರಾ ಅಂಚೆ ಕಚೇರಿಚಲಗೇರಾ ಶಾಲೆಚಲಗೇರಾ ಉಲ್ಲೇಖಚಲಗೇರಾಆಳಂದಕರ್ನಾಟಕಕಲಬುರಗಿ

🔥 Trending searches on Wiki ಕನ್ನಡ:

ಸರಾಸರಿಅಂತಿಮ ಸಂಸ್ಕಾರವೆಂಕಟೇಶ್ವರ ದೇವಸ್ಥಾನಆಂಧ್ರ ಪ್ರದೇಶಕರ್ನಾಟಕದ ಇತಿಹಾಸಭಕ್ತಿ ಚಳುವಳಿಬೇಲೂರುಲಸಿಕೆಹಣ್ಣುತೆಲುಗುವಿಜ್ಞಾನಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಟೊಮೇಟೊಗೂಗಲ್ಒನಕೆ ಓಬವ್ವದಿಕ್ಕುಭಾರತದ ಆರ್ಥಿಕ ವ್ಯವಸ್ಥೆಧರ್ಮರಾಯ ಸ್ವಾಮಿ ದೇವಸ್ಥಾನಕಲ್ಲಂಗಡಿಸ್ವಚ್ಛ ಭಾರತ ಅಭಿಯಾನಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಗುಡಿಸಲು ಕೈಗಾರಿಕೆಗಳುಪೆರಿಯಾರ್ ರಾಮಸ್ವಾಮಿರೋಸ್‌ಮರಿನ್ಯೂಟನ್‍ನ ಚಲನೆಯ ನಿಯಮಗಳುನುಗ್ಗೆಕಾಯಿವಿಕಿಪೀಡಿಯಮಲೇರಿಯಾಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವಿಧಾನಸೌಧಆಧುನಿಕ ಕನ್ನಡ ಕಾವ್ಯದ ಬೆಳವಣಿಗೆನೀತಿ ಆಯೋಗರಾಮಬಂಜಾರಅಶೋಕನ ಶಾಸನಗಳುಭಾರತದಲ್ಲಿನ ಜಾತಿ ಪದ್ದತಿಎತ್ತಿನಹೊಳೆಯ ತಿರುವು ಯೋಜನೆಜಾಗತಿಕ ತಾಪಮಾನಕನ್ನಡ ಅಕ್ಷರಮಾಲೆಹೆಚ್.ಡಿ.ಕುಮಾರಸ್ವಾಮಿಮಡಿವಾಳ ಮಾಚಿದೇವಹೊಯ್ಸಳ ವಿಷ್ಣುವರ್ಧನಶಬ್ದ ಮಾಲಿನ್ಯರತನ್ ನಾವಲ್ ಟಾಟಾಕೊಡವರುತೆಂಗಿನಕಾಯಿ ಮರರಾಜಕೀಯ ವಿಜ್ಞಾನಜೋಗಕನ್ನಡ ಅಭಿವೃದ್ಧಿ ಪ್ರಾಧಿಕಾರಐಹೊಳೆಮಲ್ಟಿಮೀಡಿಯಾದ.ರಾ.ಬೇಂದ್ರೆಸಾಮಾಜಿಕ ಸಮಸ್ಯೆಗಳುದೇವನೂರು ಮಹಾದೇವಗಾಂಧಿ- ಇರ್ವಿನ್ ಒಪ್ಪಂದಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾಷಾ ವಿಜ್ಞಾನಭಾರತದಲ್ಲಿನ ಶಿಕ್ಷಣಕನ್ನಡತಿ (ಧಾರಾವಾಹಿ)ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಜಗನ್ನಾಥದಾಸರುಸಮುದ್ರಗುಪ್ತಮೂಲಧಾತುಚಿತ್ರದುರ್ಗ ಕೋಟೆವಿನಾಯಕ ದಾಮೋದರ ಸಾವರ್ಕರ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಧಾರವಾಡಉಪ್ಪಿನ ಸತ್ಯಾಗ್ರಹದಾಳಿಂಬೆಜಾತ್ಯತೀತತೆಸಂಭೋಗಏಡ್ಸ್ ರೋಗತ. ರಾ. ಸುಬ್ಬರಾಯರಕ್ತದೊತ್ತಡರನ್ನಭಾರತದ ರಾಷ್ಟ್ರಗೀತೆ🡆 More