ಗೀತಾ ಗೋಪಿನಾಥ್

ಗೀತಾ ಗೋಪಿನಾಥ್ (ಜನನ: ೮ ಡಿಸೆಂಬರ್ ೧೯೭೧) ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞೆ.

ಹಾರ್ವರ್ಡ್ ವಿಶ್ವವಿದ್ಯಾಲಯ ದಲ್ಲಿನ ಜಾನ್ ಸ್ವಾಂತ್ರ ಪ್ರೊಫೆಸರ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ. ೧ ಅಕ್ಟೋಬರ್ ೨೦೧೮ ರಂದು ಡಾ. ಗೀತಾರನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ. ತನ್ನ ಮುಖ್ಯ ಅರ್ಥ ಶಾಸ್ತ್ರಜ್ಞೆಯನ್ನಾಗಿ ನೇಮಿಸಿತು. ಪ್ರಸಕ್ತ ಡಾ. ಗೀತಾ, ಕೇರಳ ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ.

ಗೀತಾ ಗೋಪಿನಾಥ್
ಗೀತಾ ಗೋಪಿನಾಥ್

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ
ಹಾಲಿ
ಅಧಿಕಾರ ಸ್ವೀಕಾರ 
೧ ಜನವರಿ ೨೦೧೯
ರಾಷ್ಟ್ರಪತಿ Christine Lagarde
David Lipton (Acting)
Kristalina Georgieva
ಪೂರ್ವಾಧಿಕಾರಿ Maurice Obstfeld
ವೈಯಕ್ತಿಕ ಮಾಹಿತಿ
ಜನನ (1971-12-08) ೮ ಡಿಸೆಂಬರ್ ೧೯೭೧ (ವಯಸ್ಸು ೫೨)
ಕೊಲ್ಕತ್ತ, ಭಾರತ

ಆರಂಭಿಕ ಜೀವನ ಮತ್ತು ಶಿಕ್ಷಣ

ಗೀತಾ, ಟಿ.ವಿ.ಗೋಪಿನಾಥ್ ಮತ್ತು ವಿ.ಸಿ.ವಿಜಯಲಕ್ಷ್ಮಿ ದಂಪತಿಗಳ ಕಿರಿಯ ಮಗಳಾಗಿ ಮೈಸೂರು, ಕರ್ನಾಟಕ, ಭಾರತನಲ್ಲಿ ಜನಿಸಿ, ಪಿ.ಯು.ಸಿ ವರೆಗಿನ ಶಿಕ್ಷಣ ಪೂರೈಸಿದರು. ನಂತರ ದಿಲ್ಲಿಯ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ, ಮತ್ತು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದರು. ಕೇರಳ ಮೂಲದ ಟಿವಿ ಗೋಪಿನಾಥ್, ರೈತಮಿತ್ರ ಸಂಸ್ಥೆಯ ಸಂಸ್ಥಾಪಕರು

ವೃತ್ತಿ

ಅಕ್ಟೋಬರ್ ೨೦೧೮ ರಲ್ಲಿ, ಗೀತಾ ಗೋಪಿನಾಥ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಿಸಲಾಯಿತು. ಗೀತಾ ಗೋಪಿನಾಥ್ ಜಾನ್ ಜ್ವಾನ್‌ಸ್ಟ್ರಾ ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕ. ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನಲ್ಲಿ ಇಂಟರ್ನ್ಯಾಷನಲ್ ಫೈನಾನ್ಸ್ ಮತ್ತು ಮ್ಯಾಕ್ರೋ ಎಕನಾಮಿಕ್ಸ್ ಕಾರ್ಯಕ್ರಮದ ಸಹ-ನಿರ್ದೇಶಕಿ, ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಬೋಸ್ಟನ್‌ಗೆ ಭೇಟಿ ನೀಡುವ ವಿದ್ವಾಂಸ, ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಆರ್ಥಿಕ ಸಲಹಾ ಸಮಿತಿಯ ಸದಸ್ಯ, ಆರ್ಥಿಕ ಸಲಹೆಗಾರ ಕೇರಳ ರಾಜ್ಯದ ಮುಖ್ಯಮಂತ್ರಿ (ಭಾರತ), ಅಮೇರಿಕನ್ ಎಕನಾಮಿಕ್ ರಿವ್ಯೂನಲ್ಲಿ ಸಹ ಸಂಪಾದಕ ಮತ್ತು ಹ್ಯಾಂಡ್ಬುಕ್ ಆಫ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ನ ೨೦೧೯ ರ ಆವೃತ್ತಿಯ ಸಹ ಸಂಪಾದಕ.

ಪ್ರಸ್ತುತ ನೇಮಕಾತಿ ಮತ್ತು ಕೆಲಸ

ಡಾ.ಗೀತಾ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರವ

  1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ
  2. ಬೋಸ್ಟನ್ ಫೆಡರಲ್ ರಿಸರ್ವ್ ನ ಆರ್ಥಿಕ ಸಲಹಾ ಮಂಡಳಿ ಸದಸ್ಯೆ
  3. ಅಮೇರಿಕನ್ ಎಕನಾಮಿಕ್ ರಿವ್ಯೂ ಸಂಪಾದಕ ಮಂಡಳಿಯ ಸದಸ್ಯೆ
  4. ಅಮೇರಿಕಾದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ಸ್ ನ ನಿರ್ದೇಶಕ ಮಂಡಲಿಯ ಸದಸ್ಯೆ

ವೈಯಕ್ತಿಕ ಜೀವನ

ಗೀತಾ ಗೋಪಿನಾಥ್ ರವರ ಪತಿ ಇಕ್ಬಾಲ್ ಸಿಂಗ್ ಧಲಿವಾಲ್,ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಬ್ದುಲ್ ಲತೀಫ್ ಜಮಾಲ್ ಬಡತನ ನಿವಾರಣಾ ಲ್ಯಾಬ್ ನಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಐ.ಎಮ್.ಎಫ್ ಅಧಿಕಾರ ಸ್ವೀಕಾರ

ಗೀತಾ ಗೋಪೀನಾಥ್ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನ, ಪ್ರಥಮ ಮಹಿಳಾ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಉಲ್ಲೇಖಗಳು

Tags:

ಗೀತಾ ಗೋಪಿನಾಥ್ ಆರಂಭಿಕ ಜೀವನ ಮತ್ತು ಶಿಕ್ಷಣಗೀತಾ ಗೋಪಿನಾಥ್ ವೃತ್ತಿಗೀತಾ ಗೋಪಿನಾಥ್ ಪ್ರಸ್ತುತ ನೇಮಕಾತಿ ಮತ್ತು ಕೆಲಸಗೀತಾ ಗೋಪಿನಾಥ್ ಗೌರವಗೀತಾ ಗೋಪಿನಾಥ್ ವೈಯಕ್ತಿಕ ಜೀವನಗೀತಾ ಗೋಪಿನಾಥ್ ಐ.ಎಮ್.ಎಫ್ ಅಧಿಕಾರ ಸ್ವೀಕಾರಗೀತಾ ಗೋಪಿನಾಥ್ ಉಲ್ಲೇಖಗಳುಗೀತಾ ಗೋಪಿನಾಥ್ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಹಾರ್ವರ್ಡ್ ವಿಶ್ವವಿದ್ಯಾನಿಲಯ

🔥 Trending searches on Wiki ಕನ್ನಡ:

ಆರ್ಥಿಕ ಬೆಳೆವಣಿಗೆವಿಕಿಪೀಡಿಯಸೇತುವೆಉತ್ತರ ಕನ್ನಡಕುರುಬಮೈಸೂರು ಸಂಸ್ಥಾನಕೇಶಿರಾಜರಾಮಾಚಾರಿ (ಚಲನಚಿತ್ರ)ರಾಜಧಾನಿಗಳ ಪಟ್ಟಿಮಾನವನಲ್ಲಿ ರಕ್ತ ಪರಿಚಲನೆಸೋನು ಗೌಡರಾಮ ಮನೋಹರ ಲೋಹಿಯಾಅರ್ಥಶಾಸ್ತ್ರಜೈಮಿನಿ ಭಾರತಮನೋಜ್ ನೈಟ್ ಶ್ಯಾಮಲನ್ರೆವರೆಂಡ್ ಎಫ್ ಕಿಟ್ಟೆಲ್ನರಿಸಿಂಧೂತಟದ ನಾಗರೀಕತೆಕರ್ನಾಟಕದ ನದಿಗಳುಭಾರತದ ಸ್ವಾತಂತ್ರ್ಯ ದಿನಾಚರಣೆವಾಣಿವಿಲಾಸಸಾಗರ ಜಲಾಶಯವಿಜ್ಞಾನಶಿಕ್ಷಕಕೃಷಿಸಾಮ್ರಾಟ್ ಅಶೋಕಕ್ರಿಕೆಟ್ಕಿತ್ತೂರು ಚೆನ್ನಮ್ಮಸಮಾಜಶಾಸ್ತ್ರಪೊನ್ನಭಾರತ ರತ್ನವೈದೇಹಿರೈತವಾರಿ ಪದ್ಧತಿನಾಗವರ್ಮ-೧ಕರ್ನಾಟಕದ ಏಕೀಕರಣಹೂವುಭಾರತದ ಮುಖ್ಯಮಂತ್ರಿಗಳುರಾಘವಾಂಕಕಾರ್ಯಾಂಗಶ್ರೀ ರಾಘವೇಂದ್ರ ಸ್ವಾಮಿಗಳುಕೈವಾರ ತಾತಯ್ಯ ಯೋಗಿನಾರೇಯಣರುಹರಿಶ್ಚಂದ್ರಭಾಷೆಪುರಾತತ್ತ್ವ ಶಾಸ್ತ್ರಜೀವನಲಿಂಗ ವಿವಕ್ಷೆಕನ್ನಡದಲ್ಲಿ ಜೀವನ ಚರಿತ್ರೆಗಳುರೇಣುಕಮಾಲಿನ್ಯಬಳ್ಳಿಗಾವೆಬುದ್ಧಭಾರತೀಯ ರಿಸರ್ವ್ ಬ್ಯಾಂಕ್ಮಾರುಕಟ್ಟೆಡಿ.ವಿ.ಗುಂಡಪ್ಪಬೆಂಗಳೂರು ಕೋಟೆಮಳೆಶ್ರವಣ ಕುಮಾರಪಿ.ಲಂಕೇಶ್ಭೂಮಿವಾಯು ಮಾಲಿನ್ಯಎಂ. ಎಂ. ಕಲಬುರ್ಗಿಮಂಡಲ ಹಾವುಮೈಸೂರು ಪೇಟಯೂಟ್ಯೂಬ್‌ಭಾರತದಲ್ಲಿನ ಚುನಾವಣೆಗಳುನ್ಯೂಟನ್‍ನ ಚಲನೆಯ ನಿಯಮಗಳುಜಿ.ಎಸ್.ಶಿವರುದ್ರಪ್ಪಅವರ್ಗೀಯ ವ್ಯಂಜನಧಾರವಾಡತಿಂಥಿಣಿ ಮೌನೇಶ್ವರಅಂಚೆ ವ್ಯವಸ್ಥೆಚಿಪ್ಕೊ ಚಳುವಳಿಉಡಪ್ಲಾಸಿ ಕದನತೆಲುಗುಶಬರಿಶಾಮನೂರು ಶಿವಶಂಕರಪ್ಪಕನ್ನಡ ರಾಜ್ಯೋತ್ಸವ🡆 More