ಕೇಶಾಂತ (ಅಕ್ಷರಶಃ, ಕೂದಲನ್ನು ಕತ್ತರಿಸುವುದು) ಹಿಂದೂಗಳಿಂದ ಆಚರಿಸಲಾಗುವ ಹದಿನಾರು ಸಂಸ್ಕಾರಗಳ ಪೈಕಿ ಹದಿಮೂರನೇಯದು.
ಈ ಸಂಸ್ಕಾರವು ಅವನ ವಯಸ್ಸು ಸುಮಾರು ೧೬ ವರ್ಷವಾಗಿದ್ದಾಗ ವಿದ್ಯಾರ್ಥಿಯ ಗಡ್ಡದ ಮೊದಲ ವಪನಕ್ಕೆ ಸಂಬಂಧಿಸಿದೆ. ಈ ಸಂಸ್ಕಾರದ ವಿಧಾನ ಬಹುತೇಕ ಚೂಡಾಕರಣದಂತೆಯೇ ಇದೆ.
This article uses material from the Wikipedia ಕನ್ನಡ article ಕೇಶಾಂತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.