ಕೆ.ಆಭಯ್ ಕುಮಾರ್

ಪ್ರೊ.ಕೆ.ಅಭಯ್ ಕುಮಾರ್ ಕವಿ, ವಿಮರ್ಶಕ, ವೈಚಾರಿಕ ಚಿಂತಕ, ಸಂಶೋಧಕ, ಜಾನಪದ ವಿದ್ವಾಂಸ .

ಕೆ.ಆಭಯ್ ಕುಮಾರ್
[[File:
ಕೆ.ಆಭಯ್ ಕುಮಾರ್
|frameless|center=yes|alt=]]
ಕೆ.ಆಭಯ್ ಕುಮಾರ್
ಜನನ7.6.1961
ಕೌಕ್ರಾಡಿ
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜಾನಪದ ವಿಜ್ಞಾನ/ಬುಡಕಟ್ಟು ಅಧ್ಯಯನ
ವಿಷಯಭೂತಾರಾಧನೆ ಮತ್ತು ತುಳು ಜನಪದ

ಪರಿಚಯ

ಇವರು ತುಳುವಿನ ವಿದ್ವಾಂಸರುಗಳಲ್ಲಿ ಒಬ್ಬರು ಮಾತ್ರವಲ್ಲ ಕನ್ನಡ ವಿದ್ವಾಂಸರು, ಜಾನಪದ ವಿದ್ವಾಂಸರು . ಪುತ್ತೂರು ತಾಲೂಕಿನ ಕೌಕ್ರಾಡಿಯಲ್ಲಿ ಜನಿಸಿದರು.

ಶಿಕ್ಷಣ

ಪ್ರಾಥಮಿಕ ಶಿಕ್ಷಣವನ್ನುಸರಕಾರಿ ಹಿರಿಯ ಪ್ರಾಥಮಿಕ ನೆಲ್ಯಾಡಿಯಲ್ಲಿ, ಹೈಸ್ಕೂಲು ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು, ತನ್ನ ಸ್ಥಾತಕೋತ್ತರ ಪದವಿಯನ್ನು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು.

ಪಿಎಚ್‍ಡಿ ಮಾರ್ಗದರ್ಶನ

೮ ಮಂದಿಗೆ ಪಿಎಚ್‍ಡಿ ಮಾರ್ಗದರ್ಶನ ಮಾಡಿದ್ದಾರೆ.

ಸಂಶೋಧನೆಗಳು

  1. ಮೋಗೆರರು ಜನಾಂಗ : ಜಾನಪದೀಯ ಅದ್ಯಯನ
  2. ಕುಡುಬಿಯರು

ವಿದೇಶ ಪ್ರವಾಸ

೨೦೦೧ರಲ್ಲಿ ಕಾಮನ್‍ ವೇಲ್ತ‍್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್‍ ಅಪ್‍ ಒರಿಯಂಟಲ್‍ ಎಂಡ್‍ ಅಫ್ರಿಕನ್‍ ಸ್ಟಡೀಸ್‍.

ಪ್ರಕಟಿತ ಕೃತಿಗಳು

  1. ಮೋಗೆರ ಜಾನಪಧಿಯ ಅದ್ಯಯನ
  2. ಕುಡುಬಿಯರು

ಪ್ರಶಸ್ತಿಗಳು

[ಸೂಕ್ತ ಉಲ್ಲೇಖನ ಬೇಕು]

  1. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ.

ಉಲ್ಲೇಖಗಳು

Tags:

ಕೆ.ಆಭಯ್ ಕುಮಾರ್ ಪರಿಚಯಕೆ.ಆಭಯ್ ಕುಮಾರ್ ಉಲ್ಲೇಖಗಳುಕೆ.ಆಭಯ್ ಕುಮಾರ್

🔥 Trending searches on Wiki ಕನ್ನಡ:

ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅರಳಿಮರಸೀತೆಚಾಮರಾಜನಗರಪಂಪಧೂಳಖೇಡಕುತೂಹಲಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಧಾನಸೌಧಕೇಂದ್ರ ಸಾಹಿತ್ಯ ಅಕಾಡೆಮಿಆದಿಚುಂಚನಗಿರಿಹಳೆಗನ್ನಡಕಾರ್ಲ್ ಮಾರ್ಕ್ಸ್ರವಿಚಂದ್ರನ್ಊಳಿಗಮಾನ ಪದ್ಧತಿತಿಂಥಿಣಿ ಮೌನೇಶ್ವರಕವಿಬುಡಕಟ್ಟುಹೈನುಗಾರಿಕೆಶಶಧರ ಆಚಾರ್ಯಸುಭಾಷ್ ಚಂದ್ರ ಬೋಸ್ಅವತಾರಶಿಕ್ಷಕಡಿ.ವಿ.ಗುಂಡಪ್ಪನೀತಿ ಆಯೋಗಜಲಾಶಯಕವಿರಾಜಮಾರ್ಗಬಿ.ಎಫ್. ಸ್ಕಿನ್ನರ್ಚನ್ನಬಸವೇಶ್ವರರತ್ನಾಕರ ವರ್ಣಿಕಬ್ಬಿಣದ ಅದಿರುಸಿಂಧನೂರುಎಚ್.ಎಸ್.ವೆಂಕಟೇಶಮೂರ್ತಿಮಾಟ - ಮಂತ್ರಚಿನ್ನಅದೇ ರಾಗ ಅದೇ ಹಾಡುಮೂಲಧಾತುಗಳ ಪಟ್ಟಿಶ್ರೀಕೃಷ್ಣದೇವರಾಯಹುಣಸೂರುಜಿಂಕೆಚನ್ನವೀರ ಕಣವಿಜಲದೇವತೆಗಳುನಾಡ ಗೀತೆಸೌರ ಶಕ್ತಿಕರ್ಬೂಜಸೀತಾ ರಾಮತತ್ಸಮ-ತದ್ಭವರಾಯಚೂರು ಜಿಲ್ಲೆಪಂಜೆ ಮಂಗೇಶರಾಯ್ಸಾಮ್ರಾಟ್ ಅಶೋಕಈರುಳ್ಳಿಯಣ್ ಸಂಧಿಭಾರತದ ರಾಷ್ಟ್ರೀಯ ಉದ್ಯಾನಗಳುಅಮೃತಬಳ್ಳಿಪೂಜಾ ಕುಣಿತಟೇಬಲ್ ಟೆನ್ನಿಸ್ಆಟೊರಿಕ್ಷಾಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮಾನವನ ವಿಕಾಸಮದುವೆಎಳ್ಳೆಣ್ಣೆಬಿಳಿ ರಕ್ತ ಕಣಗಳುಬಿಸಿಲುಜಯಮಾಲಾಕುಕ್ಕೆ ಸುಬ್ರಹ್ಮಣ್ಯ ದೇವಾಲಯಮುರುಡೇಶ್ವರದ್ವಿರುಕ್ತಿಹರ್ಷಪಾಲ್ ಸಿಂಗ್ಗಂಗ (ರಾಜಮನೆತನ)ಮಗುವಿನ ಬೆಳವಣಿಗೆಯ ಹಂತಗಳುಯಶವಂತ ಚಿತ್ತಾಲಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹೊಸಬೆಳಕುಕರಗಹಲಸುಅಜವಾನಕಾಟೇರಕದಂಬ ರಾಜವಂಶ🡆 More