ಕುಡಚಿಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.
ಕುಡಚಿ | |
---|---|
ವಿಧಾನಸಭಾ ಕ್ಷೇತ್ರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಲೋಕಸಭಾ ಕ್ಷೇತ್ರ | ಚಿಕ್ಕೋಡಿ |
ಮತದಾರರ ಸಂಖ್ಯೆ | 180,509 |
ಮೀಸಲಾತಿ | SC |
ವಿಧಾನಸಭೆಯ ಸದಸ್ಯರು | |
ಶಾಸಕರು | ಪಿ.ರಾಜೀವ್ |
ಪಕ್ಷ | ಬಿಜೆಪಿ |
ಚುನಾಯಿತ ವರ್ಷ | 2018 |
ಪಕ್ಷ | ಅಭ್ಯರ್ಥಿ | ಮತಗಳು | % | ±% | |
---|---|---|---|---|---|
ಬಿಜೆಪಿ | ಪಿ.ರಾಜೀವ್ | 67,781 | 49.60 | ||
ಕಾಂಗ್ರೆಸ್ | ಅಮಿತ್ | 52,773 | 38.62 | ||
ಜೆಡಿಎಸ್ | ರಾಜೇಂದ್ರ ಅಣ್ಣಪ್ಪ | 1,532 | 1.12 | ||
NOTA | None of the above | 348 | 0.25 |
This article uses material from the Wikipedia ಕನ್ನಡ article ಕುಡಚಿ ವಿಧಾನಸಭಾ ಕ್ಷೇತ್ರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.