ಕವಿತಾ ಕೃಷ್ಣ

ಕವಿತಾ ಕೃಷ್ಣ ಇವರು ೧೯೪೪ರಲ್ಲಿ ಜನಿಸಿದರು.

ಕನ್ನಡ ಪಂಡಿತ ಹಾಗು ಎಮ್.ಏ. ಪದವಿ ಪಡೆದ ಇವರು ಮಣ್ಣೆಯಲ್ಲಿರುವ ಪ್ರೌಢಶಾಲೆಯಲ್ಲಿಕನ್ನಡ ಪಂಡಿತರಾಗಿ ಹಾಗು ಕನ್ನಡ ಭಾಷಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಯಜಮಾನ ಕಾಳಯ್ಯ.

ಕವಿತಾ ಕೃಷ್ಣರು ಈವರೆಗೆ ೯೫ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ೧೩ ಕವನಸಂಕಲನಗಳು, ೧೫ ನಾಟಕಗಳು, ೧೦ ಶೈಕ್ಷಣಿಕ ಕೃತಿಗಳು, ೭ ಮಕ್ಕಳ ಸಾಹಿತ್ಯಕೃತಿಗಳು, ೧೯ ಚರಿತ್ರಾಕೃತಿಗಳು ಹಾಗು ೨೫ ಇತರ ಕೃತಿಗಳು ಸೇರಿವೆ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಕೃತಿಗಳು

ಕವನ ಸಂಕಲನ

  • ಕಂದನ ವಾಣಿ
  • ಕನ್ನಡ ಕಹಳೆ
  • ಕನ್ನಡ ಕಿನ್ನರಿ
  • ಕನ್ನಡಾಂಬೆಗಾರತಿ
  • ಕವನ ತರಂಗ
  • ಕವನ ಮಂಜರಿ
  • ಕಾವ್ಯ ಮಂಜರಿ
  • ಕೃಷ್ಣನ ಕೊಳಲು
  • ತೇರನೇರು ಬಾ

ಕಾದಂಬರಿ

  • ಆವರ್ತನ

ನಾಟಕ

  • ಚಂಡಶಾಸನ
  • ತ್ಯಾಗಮಯಿ
  • ಬಾಳೆ ಬಂಗಾರ
  • ಮಮತೆಯ ಮನೆ
  • ರಾಧಾನಿವಾಸ
  • ರಾಮರಾಜ್ಯ
  • ವಸ್ತ್ರಾಪಹರಣ
  • ಶಕುಂತಲಾ
  • ಸಂಗೊಳ್ಳಿ ರಾಯಣ್ಣ

ಜೀವನ ಚರಿತ್ರೆ

  • ನಾದಯೋಗಿ ನಾರಣಪ್ಪ
  • ರುದ್ರಮುನಿ ಚರಿತ

ಸಂಶೋಧನೆ

  • ಕರ್ನಾಟಕದ ತಿಗಳರು
  • ಗಂಗರ ಮಾನ್ಯಪುರ

ಸಂಪಾದನೆ

  • ವಿಜಯವಂದನ

ಸಮ್ಮಾನ

ಕವಿತಾಕೃಷ್ಣರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. ದೆಹಲಿ ಸಮ್ಮೇಲನದಲ್ಲಿ "ಕರ್ನಾಟಕ ಜ್ಯೋತಿ" ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ವಿದ್ಯಾಭವನದ "ಸರ್ವೋತ್ತಮ ಆಚಾರ್ಯ" ಪ್ರಶಸ್ತಿ ಇವರಿಗೆ ಲಭಿಸಿದೆ. ಇವಲ್ಲದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಫೆಲೋಶಿಪ್, ಆದಿಚುಂಚನಗಿರಿ ಮಠದ "ಚುಂಚಶ್ರೀ",ಗೊರೂರು ಪ್ರಶಸ್ತಿ, ದೆಹಲಿ ಕನ್ನಡ ಸಂಘದ "ಕನ್ನಡ ರತ್ನ" ಪ್ರಶಸ್ತಿ, ಜವಾಹರಲಾಲ ನೆಹರೂ ಅಕಾಡೆಮಿಯ "ವಿದ್ಯಾ ವಾಚಸ್ಪತಿ" ಪ್ರಶಸ್ತಿ ಸಹ ಇವರಿಗೆ ಸಂದಿವೆ.

Tags:

ಕವಿತಾ ಕೃಷ್ಣ ಕೃತಿಗಳುಕವಿತಾ ಕೃಷ್ಣ ಸಮ್ಮಾನಕವಿತಾ ಕೃಷ್ಣಕನ್ನಡ೧೯೪೪

🔥 Trending searches on Wiki ಕನ್ನಡ:

ಲಕ್ಷ್ಮೀಶಕೃಷ್ಣದೇವರಾಯಕುಟುಂಬಕೊಪ್ಪಳಮಹಾತ್ಮ ಗಾಂಧಿಬಿ. ಶ್ರೀರಾಮುಲುವರ್ಗೀಯ ವ್ಯಂಜನಅಡಿಕೆಸಾಹಿತ್ಯಪ್ಯಾರಾಸಿಟಮಾಲ್ಕಂಪ್ಯೂಟರ್ಕನ್ನಡ ಸಾಹಿತ್ಯಕನ್ನಡ ಕಾವ್ಯಮಂತ್ರಾಲಯಬಾರ್ಲಿಒಂದನೆಯ ಮಹಾಯುದ್ಧಹಣಕಾಸುಕನ್ನಡದಲ್ಲಿ ಸಣ್ಣ ಕಥೆಗಳುಚಂದ್ರಗುಪ್ತ ಮೌರ್ಯವಚನಕಾರರ ಅಂಕಿತ ನಾಮಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾಷಾ ವಿಜ್ಞಾನಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಮಂಗಳ (ಗ್ರಹ)ಮಧುಮೇಹಕಲಿಯುಗತ್ರಿಪದಿಭಾರತದ ಸಂವಿಧಾನಸಂಪ್ರದಾಯರಾಮಾಯಣಉಪಯುಕ್ತತಾವಾದಗೊಮ್ಮಟೇಶ್ವರ ಪ್ರತಿಮೆಇಸ್ಲಾಂ ಧರ್ಮಪಂಪ ಪ್ರಶಸ್ತಿಜಿಡ್ಡು ಕೃಷ್ಣಮೂರ್ತಿನಾಗರೀಕತೆಗ್ರಹಕುಂಡಲಿರನ್ನಮಂಟೇಸ್ವಾಮಿವಾಸ್ತುಶಾಸ್ತ್ರಕಲ್ಪನಾಸಾಲುಮರದ ತಿಮ್ಮಕ್ಕಅಂಟುಗಂಗ (ರಾಜಮನೆತನ)ಬಂಜಾರರಾಶಿಕಪ್ಪೆ ಅರಭಟ್ಟಬಹುವ್ರೀಹಿ ಸಮಾಸಸಾಲ್ಮನ್‌ತತ್ತ್ವಶಾಸ್ತ್ರಆವಕಾಡೊಪಂಜುರ್ಲಿಅನುರಾಗ ಅರಳಿತು (ಚಲನಚಿತ್ರ)ಕವಿರಾಜಮಾರ್ಗಕಂದಮಲ್ಲಿಗೆಶನಿಕನ್ನಡ ಜಾನಪದವ್ಯವಸಾಯವಲ್ಲಭ್‌ಭಾಯಿ ಪಟೇಲ್ಮೋಕ್ಷಗುಂಡಂ ವಿಶ್ವೇಶ್ವರಯ್ಯಪುಟ್ಟರಾಜ ಗವಾಯಿಜೀನುಭಾರತದ ಪ್ರಧಾನ ಮಂತ್ರಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ರಾಮವಡ್ಡಾರಾಧನೆವೇದವಾಟ್ಸ್ ಆಪ್ ಮೆಸ್ಸೆಂಜರ್ರಾಜಧಾನಿಗಳ ಪಟ್ಟಿಹಯಗ್ರೀವಕನ್ನಡ ಸಾಹಿತ್ಯ ಪರಿಷತ್ತುಸಿದ್ದಪ್ಪ ಕಂಬಳಿಸಂಜಯ್ ಚೌಹಾಣ್ (ಸೈನಿಕ)ಬಾದಾಮಿಉತ್ತರ ಕನ್ನಡ🡆 More