ಕರ್ಫ್ಯೂ

ಕರ್ಫ್ಯೂ, ಕೆಲವು ಅಥವಾ ಎಲ್ಲಾ ಜನರು ನಿರ್ದಿಷ್ಟ ಸಮಯದ ನಡುವೆ ರಸ್ತೆಯನ್ನು ತೊರೆದು ಮನೆ ಸೇರಬೇಕೆಂಬ ನಿಬಂಧನೆ.

ಸಾಮಾನ್ಯವಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಆರಕ್ಷಕ ಪಡೆ,ಸೈನ್ಯೆ ಅಥವಾ ಇನ್ನಿತರ ಆಡಳಿತ ಪ್ರಸಾಶನಗಳು ಸಮನ್ಯವಾಗಿ ಗಲಭೆ, ಘರ್ಷಣೆ,ಯುದ್ಧ ಮತ್ತು ದುರಂತಕಾಲದಲ್ಲಿ ಕರ್ಫ್ಯೂ ಜಾರಿಗೊಳಿಸುವವು. ಕರ್ಫ್ಯೂ ಮುರಿಯುವುದು ಸಾಮನ್ಯವಾಗಿ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೂಲತಃ ಫ್ರೆಂಚ್ ಪದವಾದ ಕರ್ಫ್ಯೂ ಮಧ್ಯ ಕಾಲದಲ್ಲಿಯೆ ಆಂಗ್ಲ ಭಾಷೆಯ ಭಾಗವಾಯಿತು. ಈ ಪದವನ್ನು ಹಿಂದೆ ಮರದ ಮನೆಗಳಲ್ಲಿಂದ ಆವೃತ್ತವಾದ ಯುರೋಪಿನ ನಗರಗಳಲ್ಲಿ ಮಲಗುವ ಮುನ್ನ ಬೆಂಕಿ ಮತ್ತು ದೀಪಗಳನ್ನು ಆರಿಸಲು ನೀಡುತ್ತಿದ್ದ ಮುಂಜಾಗ್ರತ ಸೂಚನೆಗಳಲ್ಲಿ ಬಳಸುತ್ತಿದ್ದರು. ಆಂಗ್ಲರ ಮೂಲಕ ಈ ಪದ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಬಳಕೆಗೆ ಬಂತು.

Tags:

🔥 Trending searches on Wiki ಕನ್ನಡ:

ಮೌರ್ಯ ಸಾಮ್ರಾಜ್ಯಎಚ್.ಎಸ್.ವೆಂಕಟೇಶಮೂರ್ತಿಪರಿಸರ ವ್ಯವಸ್ಥೆಭಾರತದ ಸ್ವಾತಂತ್ರ್ಯ ಚಳುವಳಿಆಗಮ ಸಂಧಿಚಂದ್ರಯಾನ-೩ಸಂಶೋಧನೆಸರ್ಕಾರೇತರ ಸಂಸ್ಥೆಪ್ಲಾಸಿ ಕದನಕಾರವಾರರಾಷ್ಟ್ರೀಯತೆಜ್ಞಾನಪೀಠ ಪ್ರಶಸ್ತಿಭೂಶಾಖದ ಶಕ್ತಿಸಿಂಗಾಪುರಕರ್ನಾಟಕ ಸಂಗೀತಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವ್ಯಕ್ತಿತ್ವಸ್ತ್ರೀಶಿರ್ಡಿ ಸಾಯಿ ಬಾಬಾಮೈಸೂರು ಅರಮನೆಮಾಸ್ತಿ ವೆಂಕಟೇಶ ಅಯ್ಯಂಗಾರ್ವೃತ್ತಪತ್ರಿಕೆವಿದುರಾಶ್ವತ್ಥವಸಾಹತುಜಲ ಮಾಲಿನ್ಯಭಾರತೀಯ ಧರ್ಮಗಳುಹರಿಶ್ಚಂದ್ರಗರುಡ (ಹಕ್ಕಿ)ದಿಕ್ಕುಕೈಗಾರಿಕಾ ಕ್ರಾಂತಿಬಾಸ್ಟನ್ಭಾರತದ ಬಂದರುಗಳುಎನ್ ಸಿ ಸಿಕೊಪ್ಪಳಕಬೀರ್ಮಹಿಳೆ ಮತ್ತು ಭಾರತಶಾತವಾಹನರುಕೋಲಾರಕನ್ನಡಕಾವ್ಯಮೀಮಾಂಸೆಗಣೇಶ್ (ನಟ)ಇಂದಿರಾ ಗಾಂಧಿಸಕಲೇಶಪುರಪತ್ರರಂಧ್ರಎಸ್.ಎಲ್. ಭೈರಪ್ಪಜೈಮಿನಿ ಭಾರತಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಶಂಕರದೇವಕ್ರಿಯಾಪದಭರತ-ಬಾಹುಬಲಿವಿಜಯದಾಸರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬುಟ್ಟಿವರ್ಣಕೋಶ(ಕ್ರೋಮಟೊಫೋರ್)ಬೀಚಿರಾಷ್ಟ್ರಕವಿಶಿಶುನಾಳ ಶರೀಫರುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅಶ್ವತ್ಥಮರಮಾನವನ ನರವ್ಯೂಹಭಾರತ ಸಂವಿಧಾನದ ಪೀಠಿಕೆಕೃಷ್ಣದೇವರಾಯಪಾಂಡವರುಗ್ರಾಹಕರ ಸಂರಕ್ಷಣೆಕರ್ನಾಟಕದಲ್ಲಿ ಪಂಚಾಯತ್ ರಾಜ್ಬಿ.ಎಫ್. ಸ್ಕಿನ್ನರ್ರಕ್ತಪೂರಣಬಾಗಲಕೋಟೆನಾಗಮಂಡಲ (ಚಲನಚಿತ್ರ)ಗೋಪಾಲಕೃಷ್ಣ ಅಡಿಗಬಿಳಿಗಿರಿರಂಗನ ಬೆಟ್ಟಪೃಥ್ವಿರಾಜ್ ಚೌಹಾಣ್ಪುರಾತತ್ತ್ವ ಶಾಸ್ತ್ರಆಲಮಟ್ಟಿ ಆಣೆಕಟ್ಟುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಜಾತ್ರೆಭಾರತದ ಮುಖ್ಯ ನ್ಯಾಯಾಧೀಶರುಭೂಮಿಯ ವಾಯುಮಂಡಲಶಬ್ದ ಮಾಲಿನ್ಯ🡆 More