ಕನ್ಯಾಕುಮಾರಿ

ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು.

'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.

ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ

ಕನ್ಯಾಕುಮಾರಿ ಭಾರತದ ಪ್ರಸಿದ್ಧ ಯಾತ್ರಸ್ಥಳ. ಪತ್ಮಾಭಪುರಮ್ ಅರಮನೆ

ಸ್ವಾಮಿ ವಿವೇಕಾನಂದರು

ತ್ಸುನಾಮಿ

ಉಲ್ಲೇಖನ

Tags:

🔥 Trending searches on Wiki ಕನ್ನಡ:

ಭಾರತೀಯ ರೈಲ್ವೆಶ್ರೀ ರಾಘವೇಂದ್ರ ಸ್ವಾಮಿಗಳುಭಾರತೀಯ ಕಾವ್ಯ ಮೀಮಾಂಸೆವಚನ ಸಾಹಿತ್ಯಮದುವೆಸಾವಿತ್ರಿಬಾಯಿ ಫುಲೆಬಾಂಗ್ಲಾದೇಶಕರ್ನಾಟಕ ಲೋಕಸೇವಾ ಆಯೋಗಕಾದಂಬರಿಹುಲಿಸೀತಾ ರಾಮಫ.ಗು.ಹಳಕಟ್ಟಿಹಣಭಕ್ತಿ ಚಳುವಳಿಮೋಕ್ಷಗುಂಡಂ ವಿಶ್ವೇಶ್ವರಯ್ಯಉತ್ತರ ಕರ್ನಾಟಕಜಯಮಾಲಾದ್ವಾರಕೀಶ್ಮರಾಠಾ ಸಾಮ್ರಾಜ್ಯಗೋವಿಂದ ಪೈಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಿರಿ ಆರಾಧನೆರಕ್ತದೊತ್ತಡಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ್ರೌಪದಿಒಲಂಪಿಕ್ ಕ್ರೀಡಾಕೂಟಉಡುಪಿ ಜಿಲ್ಲೆಬೀಚಿಬಿ. ಎಂ. ಶ್ರೀಕಂಠಯ್ಯದಕ್ಷಿಣ ಕನ್ನಡದೇವರ/ಜೇಡರ ದಾಸಿಮಯ್ಯಸಾಕ್ಷಾತ್ಕಾರಹಂಪೆಸುಂದರ್ ಪಿಚೈಕಲ್ಯಾಣಿವಿಜಯ ಕರ್ನಾಟಕಮೈಸೂರು ಸಂಸ್ಥಾನಎಡ್ವಿನ್ ಮೊಂಟಾಗುಅಲಾವುದ್ದೀನ್ ಖಿಲ್ಜಿನೂಲುಲಟ್ಟಣಿಗೆನಿರುದ್ಯೋಗಭಾರತದ ವಿಜ್ಞಾನಿಗಳುಚದುರಂಗದ ನಿಯಮಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಾಮ ಮಂದಿರ, ಅಯೋಧ್ಯೆಗ್ರಂಥಾಲಯಗಳುಅಳಿಲುದುಗ್ಧರಸ ಗ್ರಂಥಿ (Lymph Node)ಪರಾಶರಸಂಪತ್ತಿನ ಸೋರಿಕೆಯ ಸಿದ್ಧಾಂತಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬಿಸಿನೀರಿನ ಚಿಲುಮೆಪಾಲಕ್ಭಾರತದ ನದಿಗಳುಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಎಸ್.ಎಲ್. ಭೈರಪ್ಪಲಾವಂಚಕೆ. ಎಸ್. ನರಸಿಂಹಸ್ವಾಮಿಭಾವನಾ(ನಟಿ-ಭಾವನಾ ರಾಮಣ್ಣ)ಓಂ (ಚಲನಚಿತ್ರ)ಸಿಂಧನೂರುಸ್ಮಾರ್ಟ್ ಫೋನ್ಭಾರತದಲ್ಲಿ ಪಂಚಾಯತ್ ರಾಜ್ಭೂತಾರಾಧನೆಸ್ಕೌಟ್ಸ್ ಮತ್ತು ಗೈಡ್ಸ್ದರ್ಶನ್ ತೂಗುದೀಪ್ಭಾರತ ಸಂವಿಧಾನದ ಪೀಠಿಕೆಕನ್ನಡ ಛಂದಸ್ಸುಮಲ್ಲಿಕಾರ್ಜುನ್ ಖರ್ಗೆಹಾವೇರಿಭಾರತದಲ್ಲಿ ಬಡತನವಾಯು ಮಾಲಿನ್ಯಭಗತ್ ಸಿಂಗ್ಸುದೀಪ್🡆 More