ಚಲನಚಿತ್ರ ಓಲ್ಡ್ ಮಾಂಕ್

ಓಲ್ಡ್ ಮಾಂಕ್ 2022 ರ ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ಎಂ.

ಜಿ. ಶ್ರೀನಿವಾಸ್">ಎಂ. ಜಿ. ಶ್ರೀನಿವಾಸ್ ಬರೆದು,ನಿರ್ದೇಶಿಸಿ,ನಟಿಸಿದ್ದಾರೆ. ಎಂ ಜಿ ಶ್ರೀನಿವಾಸ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರ ಶೀರ್ಷಿಕೆಯು ಅದೇ ಹೆಸರಿನ ಜನಪ್ರಿಯ ಆಲ್ಕೋಹಾಲ್ ಪಾನೀಯ ಬ್ರಾಂಡ್‌ನಿಂದ ಪ್ರೇರಿತವಾಗಿದೆ. ಕನ್ನಡದಲ್ಲಿ "ಹಳೆ ಸಂನ್ಯಾಸಿ" ಎಂದರ್ಥ. ಹಿರಿಯ ನಟ ರಾಜೇಶ್ ಅವರು ಚಲನಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಫೆಬ್ರವರಿ 2022 ರಲ್ಲಿ ನಿಧನರಾಗುವ ಮೊದಲು ಅವರ ಅಭಿನಯಿಸಿದ ಚಿತ್ರವಾಗಿದೆ. ಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು.

ವಿಮರ್ಶಕರು ಈ ಚಿತ್ರದ ನಿರ್ದೇಶನ, ಹಾಸ್ಯ, ಸಾಹಿತ್ಯ, ಸಂಭಾಷಣೆ ಮತ್ತು ಅಭಿನಯಗಳನ್ನು ಶ್ಲಾಘಿಸಿದರು.

ಕಥೆಯ ಹಿನ್ನೆಲೆ

ನಾರದನು ಕೃಷ್ಣ ಮತ್ತು ರುಕ್ಮಿಣಿಯರ ನಡುವೆ ಜಗಳವನ್ನು ಸೃಷ್ಟಿಸಿದ ನಂತರ ಶ್ರೀಕೃಷ್ಣನಿಂದ ಶಾಪಗ್ರಸ್ತನಾಗಿ ಭೂಮಿಗೆ ಬರುತ್ತಾನೆ. ಅವನು ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ಭೂಮಿಯಲ್ಲಿ ಅವನು ಪ್ರೀತಿಸುವವರನ್ನು ಮದುವೆಯಾಗುವುದು. ನಾರದನು ಈಗ ಅಪ್ಪಣ್ಣ ಎಂಬ ಹೆಸರಿನಲ್ಲಿ , ಕೇವಲ ಅರೇಂಜ್ಡ್ ಮ್ಯಾರೇಜ್‌ನಲ್ಲಿ ನಂಬಿಕೆಯಿಡುವ ಕುಟುಂಬದಲ್ಲಿ ಜನಿಸಿದ್ದಾನೆ ಮತ್ತು ಅವನ ತಂದೆ ಖಳನ ಪಾತ್ರದಲ್ಲಿದ್ದು ಅವನಿಗೆ ಪ್ರೀತಿಯನ್ನು ಕಂಡುಕೊಳ್ಳುವ ಅವಕಾಶವಿಲ್ಲ. ಅವನು ತನ್ನ ಪ್ರಿಯತಮೆಯನ್ನು ಕಂಡುಕೊಳ್ಳಲು ಅನೇಕ ಅಡಚಣೆಗಳಿವೆ.

ಪಾತ್ರವರ್ಗ

ಧ್ವನಿಮುದ್ರಿಕೆ

ಎಲ್ಲಾ ಹಾಡುಗಳನ್ನು ಸೌರಭ್ ವೈಭವ್ ಸಂಯೋಜಿಸಿದ್ದಾರೆ. ಮತ್ತು ಆನಂದ್ ಆಡಿಯೋ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ. ಗುಬ್ಬಿ ಬರೆದು ಹಾಡಿರುವ "ಓಲ್ಡ್ ಈಸ್ ಗೋಲ್ಡು" ಹಾಡಿನಲ್ಲಿ , ಫೋಟೋಶಾಪ್ ಮಾಡಿದ ಪೋಸ್ಟರ್ ಬಳಸಿ ಪ್ರಸಿದ್ಧ ಚಲನಚಿತ್ರಗಳಿಗೆ ಗೌರವ ಸಲ್ಲಿಸಲಾಗಿದೆ.

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಗಿಚ್ಚ ಗಿಲ್ಲಿ ಗಿಲ್ಲಿ"ಮುದಕನ್ನ ಮೊರಬಮುದಕನ್ನ ಮೊರಬ3:08
2."ಓಲ್ಡ್ ಈಸ್ ಗೋಲ್ಡು"ಗುಬ್ಬಿಗುಬ್ಬಿ2:01
3."ಕಲರ್ ಕಲರ್ ಚಿಟ್ಟೆ"ನಾಗಾರ್ಜುನ್ ಶರ್ಮಾಸೌರಭ್ ಗುಪ್ತಾ2:20
4."I.A.S ಅಂದ್ರೆ"ಶ್ರೀನಿ, ಪ್ರಸನ್ನ ವಿ.ಎಂವಿಶಾಖ್ ನಾಗಲಾಪುರ2:42
ಒಟ್ಟು ಸಮಯ:10:11

ಬಿಡುಗಡೆ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಲನಚಿತ್ರ ಬಿಡುಗಡೆ ಹಲವಾರು ಬಾರಿ ಮುಂದೂಡಲ್ಪಟ್ಟಿದೆ.

ಇತರ ಚಿತ್ರಗಳೊಂದಿಗೆ ಸ್ಪರ್ಧೆಯನ್ನು ತಪ್ಪಿಸಲು ಮತ್ತು ಸಾಂಕ್ರಾಮಿಕ ನಂತರದ ಚತ್ರಮಂದಿರಗಳಲ್ಲಿ 100% ಆಸನಗಳನ್ನು ಅನುಮತಿಸುವ ಸರ್ಕಾರದ ನಿರ್ಧಾರವನ್ನು ಆಧರಿಸಿ ಚಲನಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಶ್ರೀನಿ ಘೋಷಿಸಿದರು. ಚಲನಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಚಲನಚಿತ್ರ ಓಲ್ಡ್ ಮಾಂಕ್ ಕಥೆಯ ಹಿನ್ನೆಲೆಚಲನಚಿತ್ರ ಓಲ್ಡ್ ಮಾಂಕ್ ಪಾತ್ರವರ್ಗಚಲನಚಿತ್ರ ಓಲ್ಡ್ ಮಾಂಕ್ ಧ್ವನಿಮುದ್ರಿಕೆಚಲನಚಿತ್ರ ಓಲ್ಡ್ ಮಾಂಕ್ ಬಿಡುಗಡೆಚಲನಚಿತ್ರ ಓಲ್ಡ್ ಮಾಂಕ್ ಉಲ್ಲೇಖಗಳುಚಲನಚಿತ್ರ ಓಲ್ಡ್ ಮಾಂಕ್ ಬಾಹ್ಯ ಕೊಂಡಿಗಳುಚಲನಚಿತ್ರ ಓಲ್ಡ್ ಮಾಂಕ್ಅದಿತಿ ಪ್ರಭುದೇವಎಂ. ಜಿ. ಶ್ರೀನಿವಾಸ್ಓಲ್ಡ್ ಮಾಂಕ್ರಾಜೇಶ್

🔥 Trending searches on Wiki ಕನ್ನಡ:

ಭಾರತಿ (ನಟಿ)ಕನಕದಾಸರುಶೃಂಗೇರಿಸನ್ನತಿಕನ್ನಡ ಅಕ್ಷರಮಾಲೆಪು. ತಿ. ನರಸಿಂಹಾಚಾರ್ಜೈನ ಧರ್ಮಸಂವತ್ಸರಗಳುಯಲಹಂಕದ ಪಾಳೆಯಗಾರರುವಿದುರಾಶ್ವತ್ಥಅರಣ್ಯನಾಶನೀತಿ ಆಯೋಗಕರ್ನಾಟಕಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಜೈಪುರಬಾಲ್ಯ ವಿವಾಹಕರ್ನಾಟಕದ ತಾಲೂಕುಗಳುಕೃತಕ ಬುದ್ಧಿಮತ್ತೆಕರ್ನಾಟಕದ ಪ್ರಸಿದ್ಧ ದೇವಾಲಯಗಳುವಿಜ್ಞಾನಸೂರ್ಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಹಾಭಾರತಬರವಣಿಗೆಪರಶುರಾಮಶಿವಶಬ್ದಹಂಪೆನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರಾಷ್ಟ್ರಕೂಟಕರ್ನಾಟಕದ ಮುಖ್ಯಮಂತ್ರಿಗಳುರಜಪೂತಮುಖ್ಯ ಪುಟತೇಜಸ್ವಿ ಸೂರ್ಯಅರಿಸ್ಟಾಟಲ್‌ಸಂಗೊಳ್ಳಿ ರಾಯಣ್ಣದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ವೆಂಕಟೇಶ್ವರಚನ್ನಬಸವೇಶ್ವರಮಧ್ವಾಚಾರ್ಯದಾಸ ಸಾಹಿತ್ಯಚೋಳ ವಂಶಯೋಗ ಮತ್ತು ಅಧ್ಯಾತ್ಮಯು.ಆರ್.ಅನಂತಮೂರ್ತಿಸಂಕಲ್ಪಕನ್ನಡರಮ್ಯಾ ಕೃಷ್ಣನ್ಸಂಶೋಧನೆಋತುಮೈಸೂರು ಸಂಸ್ಥಾನಕರ್ಮಪ್ಲೇಟೊಝಾನ್ಸಿಸ್ವಾಮಿ ವಿವೇಕಾನಂದತರಕಾರಿಪೋಕ್ಸೊ ಕಾಯಿದೆಭಾರತದ ಸರ್ವೋಚ್ಛ ನ್ಯಾಯಾಲಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಹುಲಿಕಿತ್ತಳೆಭಾರತದಲ್ಲಿನ ಚುನಾವಣೆಗಳುಕರ್ನಾಟಕ ಲೋಕಾಯುಕ್ತಕಾಮಸೂತ್ರಹುಬ್ಬಳ್ಳಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಾರ್ಕ್ಸ್‌ವಾದಚುನಾವಣೆರಾವಣಭಾರತದಲ್ಲಿ ಕೃಷಿಎಚ್.ಎಸ್.ಶಿವಪ್ರಕಾಶ್ಪ್ರಜಾಪ್ರಭುತ್ವವಿದ್ಯಾರಣ್ಯಬಿ.ಎಫ್. ಸ್ಕಿನ್ನರ್ಸಿ ಎನ್ ಮಂಜುನಾಥ್ಹೈದರಾಲಿರಕ್ತದೊತ್ತಡಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು🡆 More