ಉಮರ್ ಅಬ್ದುಲ್ಲಾ (ಹುಟ್ಟು: ಮಾರ್ಚ್ ೧೦, ೧೯೭೦) ಜಮ್ಮು ಮತ್ತು ಕಶ್ಮೀರದ ೧೧ನೇ ಮುಖ್ಯ ಮಂತ್ರಿ.
ಇದಕ್ಕೆ ಮುಂಚೆ ಇವರು ಶ್ರೀನಗರ ಕ್ಷೇತ್ರದ ಲೋಕ ಸಭೆಯ ಪ್ರತಿನಿಧಿಯಾಗಿದ್ದರು. ಇವರ ತಂದೆ ಫಾರೂಕ್ ಅಬ್ದುಲ್ಲಾ ಕೂಡ ೩ ಬಾರಿ ಜಮ್ಮು ಮತ್ತು ಕಶ್ಮೀರದ ಮುಖ್ಯ ಮಂತ್ರಿಯಾಗಿದ್ದರು.
This article uses material from the Wikipedia ಕನ್ನಡ article ಉಮರ್ ಅಬ್ದುಲ್ಲಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.