ಒರಾಂಗ್ ರಾಷ್ಟ್ರೀಯ ಉದ್ಯಾನವು ಭಾರತದ ಅಸ್ಸಾಂ ರಾಜ್ಯದಲ್ಲಿದೆ.ಇದು ಬ್ರಹ್ಮಪುತ್ರ ನದಿಯ ದಡದಲ್ಲಿದೆ.ಸುಮಾರು ೭೮.೮೧ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ.ಇದು ಖಡ್ಗ ಮೃಗ,ಆನೆ ಮುಂತಾದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.ಇದು ಖಡ್ಗ ಮೃಗಗಳಿಗೆ ಬ್ರಹ್ಮಪುತ್ರಾ ನದಿಯ ಉತ್ತರಕ್ಕಿರುವ ಏಕೈಕ ಅವಾಸಸ್ಥಾನವಾಗಿದೆ.
ಒರಾಂಗ್ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
ಸ್ಥಳ | Darrang and Sonitpur districts, Assam, India |
ಹತ್ತಿರದ ನಗರ | Tezpur |
ಪ್ರದೇಶ | 78.81 |
ಸ್ಥಾಪನೆ | 1999 |
ಆಡಳಿತ ಮಂಡಳಿ | ಭಾರತ ಸರ್ಕಾರ, Government of Assam |
This article uses material from the Wikipedia ಕನ್ನಡ article ಒರಾಂಗ್ ರಾಷ್ಟ್ರೀಯ ಉದ್ಯಾನ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.