ಏಕತಳಿ ಸಂತಾನೋತ್ಪಾದನೆ

ಏಕತಳಿ ಸಂತಾನೋತ್ಪಾದನೆ: ಸಾಕು ಪ್ರಾಣಿ ಮತ್ತು ಕೃಷಿ ಉತ್ಪಾದನೆಯಲ್ಲಿ, ಹೆಚ್ಚು ಹಾಲು ನೀಡಬಲ್ಲ ಹಸು, ಉಣ್ಣೆ ಮತ್ತು ಒಳ್ಳೆಯ ಆಹಾರ ನೀಡಬಲ್ಲ ಕುರಿ, ಮೇಕೆ, ಹಂದಿ, ಕೋಳಿ ಹಾಗೂ ಅಪೇಕ್ಷಿತ ಗುಣಗಳ ಸಸ್ಯಗಳನ್ನು ಪಡೆಯಲು ನಡೆಸುವ ತಳಿ ಸಂವರ್ಧನಾ ವಿಧಾನ.

ಸೂಕ್ತ ಜೀವಿಗಳ ಆಯ್ಕೆ ಮತ್ತು ಸಂಕರಣ ಈ ವಿಧಾನದಲ್ಲಿ ಬಳಸಲಾಗುವುದು. ಹೆಣ್ಣು ಸಂತತಿಯನ್ನು ತಂದೆಯೊಂದಿಗೇ, ಮತ್ತು ಗಂಡು ಸಂತತಿಯನ್ನು ತಾಯಿಯೊಂದಿಗೇ ಅಥವಾ ಸೂಕ್ತ ಜೀನುಗಳಿರುವ ಮೊದಲ ಪೀಳಿಗೆಯ ಸಸ್ಯ/ಪ್ರಾಣಿಯನ್ನು ಎರಡನೇ ಮತ್ತು ಮೂರನೇ ಪೀಳಿಗೆಗಳೊಂದಿಗೆ ತಳಿ ಎಬ್ಬಿಸುವ ಪ್ರಕ್ರಿಯೆ. ಈ ವಿಧಾನದಲ್ಲಿ ಪೀಳಿಗೆಯ ಸೂಕ್ತ ಲಕ್ಷಣಗಳೊಂದಿಗೆ ಸೂಕ್ತವಲ್ಲದ ಲಕ್ಷಣಗಳೂ ಹರಿದು ಬರುವುದರಿಂದ ಆಯ್ಕೆಯನ್ನು ಎಚ್ಚರವಹಿಸಿ ಮಾಡಬೇಕಾಗುವುದು. ತಳಿವಿಜ್ಞಾನ ಮತ್ತು ಕೋಶತಳಿವಿಜ್ಞಾನದ ತತ್ತ್ವಗಳ ಆಧಾರದ ಮೇಲೆ ತಳಿ ಎಬ್ಬಿಸುವುದರಿಂದ ಆಯ್ಕೆಯ ಪ್ರಕ್ರಿಯೆ ಕೆಲವೊಮ್ಮೆ ಸೂಕ್ತವಾಗಲಾರದು. ಇಂತಹ ಸಂತಾನೋತ್ಪಾದನೆ ಜೀವಿ ವೈವಿಧ್ಯಕ್ಕೆ ಅಡಚಣೆಯಾಗಬಹುದೆಂಬ ಸಂಶಯವೂ ಇದೆ.

Tags:

ಉಣ್ಣೆಕುರಿಕೃಷಿಕೋಳಿಪ್ರಾಣಿಮೇಕೆಹಂದಿಹಸು

🔥 Trending searches on Wiki ಕನ್ನಡ:

ತಿಪಟೂರುನಾಗವರ್ಮ-೧ರಂಜಾನ್ಕೊಳ್ಳೇಗಾಲಅಂಬರ್ ಕೋಟೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಬಾದಾಮಿ ಶಾಸನಇಂಡಿ ವಿಧಾನಸಭಾ ಕ್ಷೇತ್ರಕನ್ನಡ ವಿಶ್ವವಿದ್ಯಾಲಯಕನ್ನಡ ಛಂದಸ್ಸುಗಂಗ (ರಾಜಮನೆತನ)ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಕನ್ನಡ ರಂಗಭೂಮಿರಾಮ್ ಮೋಹನ್ ರಾಯ್ಭಾವನೆಟಿಪ್ಪು ಸುಲ್ತಾನ್ಕರ್ನಾಟಕ ಸ್ವಾತಂತ್ರ್ಯ ಚಳವಳಿಏಷ್ಯಾಅವಾಹಕಚಂದ್ರವಿಶ್ವ ಕನ್ನಡ ಸಮ್ಮೇಳನಅಕ್ಕಮಹಾದೇವಿಲೋಕಸಭೆಜಲ ಚಕ್ರಸಿದ್ದಲಿಂಗಯ್ಯ (ಕವಿ)ಸೌರಮಂಡಲಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಓಂ ನಮಃ ಶಿವಾಯಕನ್ನಡಪ್ರಭಆಯ್ಕಕ್ಕಿ ಮಾರಯ್ಯಯುರೋಪ್ವಿಷ್ಣುವರ್ಧನ್ (ನಟ)ಜೈನ ಧರ್ಮತಾಲ್ಲೂಕುವಿಜಯಾ ದಬ್ಬೆಗಣರಾಜ್ಯೋತ್ಸವ (ಭಾರತ)೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಆದೇಶ ಸಂಧಿಎ.ಕೆ.ರಾಮಾನುಜನ್ಮಾರ್ಟಿನ್ ಲೂಥರ್ವಾಯು ಮಾಲಿನ್ಯಮೂಲಧಾತುಆತ್ಮಚರಿತ್ರೆಬಾಲ ಗಂಗಾಧರ ತಿಲಕವಿಕ್ರಮಾದಿತ್ಯ ೬ಮೈಸೂರು ಚಿತ್ರಕಲೆಮಯೂರವರ್ಮನೀರು (ಅಣು)ರಾಣಿ ಅಬ್ಬಕ್ಕಬೆಳವಡಿ ಮಲ್ಲಮ್ಮಚಂಪೂಭಾರತದ ಸಂವಿಧಾನಮೊದಲನೇ ಅಮೋಘವರ್ಷಮಂಜಮ್ಮ ಜೋಗತಿಭಾರತದ ಇತಿಹಾಸಎ.ಪಿ.ಜೆ.ಅಬ್ದುಲ್ ಕಲಾಂಜೋಡು ನುಡಿಗಟ್ಟುಆಂಧ್ರ ಪ್ರದೇಶಇತಿಹಾಸಜಾಹೀರಾತುಕಟ್ಟುಸಿರುರಾಷ್ಟ್ರೀಯ ಶಿಕ್ಷಣ ನೀತಿರಗಳೆಪಕ್ಷಿಕನ್ನಡ ವ್ಯಾಕರಣಸಂತಾನೋತ್ಪತ್ತಿಯ ವ್ಯವಸ್ಥೆಸಂಖ್ಯಾಶಾಸ್ತ್ರಇಮ್ಮಡಿ ಪುಲಕೇಶಿಫ್ರಾನ್ಸ್ಪ್ರಬಂಧಸೂಳೆಕೆರೆ (ಶಾಂತಿ ಸಾಗರ)ಬುದ್ಧವ್ಯವಹಾರಪಿತ್ತಕೋಶರಂಗಭೂಮಿಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ದ್ರವ್ಯ ಸ್ಥಿತಿನಾಡ ಗೀತೆ🡆 More