ಎರೆಯಂಗ

ಎರೆಯಂಗ: (-ಮರಣ 1099).

ಹೊಯ್ಸಳ ಇಮ್ಮಡಿ ವಿನಯಾದಿತ್ಯ (1047-1100) ಮತ್ತು ಆತನ ಪಟ್ಟದರಾಣಿ ಕೆಳೆಯಬ್ಬರಸಿಯ ಮಗ. ತಂದೆಗಿಂತಲೂ ಮೊದಲೇ ಮರಣಹೊಂದಿದ್ದರಿಂದ ಸಿಂಹಾಸನಕ್ಕೆ ಬರಲಿಲ್ಲ. ಮರಣ ಕಾಲದವರೆಗೂ ಯುವರಾಜನಾಗಿದ್ದ. ಆದರೆ ಆಡಳಿತದಲ್ಲಿ ಸಾಕಷ್ಟು ಪಾಲ್ಗೊಂಡಿದ್ದ. ಮಹಾಮಂಡಲೇಶ್ವರ ಎಂಬ ಬಿರುದಿತ್ತು. ಈತ ಜೈನಧರ್ಮಾವಲಂಬಿ. ಗುರು ಗೋಪನಂದಿ. ಚಾಲುಕ್ಯ ಸಾಮ್ರಾಟ ಆರನೆಯ ವಿಕ್ರಮಾದಿತ್ಯನಿಗೆ ಎರೆಯಂಗ ಬಲಭುಜದಂತಿದ್ದನೆಂಬುದಾಗಿ ಅನೇಕ ಶಾಸನಗಳಲ್ಲಿ ವರ್ಣಿಸಲಾಗಿದೆ. ಚಾಲುಕ್ಯ ಸೈನ್ಯದ ದಂಡನಾಯಕನಾಗಿ ಮಾಳವ, ಧಾರ ಮುಂತಾದ ರಾಜ್ಯಗಳನ್ನು ಎರೆಯಂಗ ಗೆದ್ದ. ಅನೇಕ ಕೆರೆ ಕಾಲುವೆಗಳನ್ನು ತೋಡಿಸಿದನಲ್ಲದೆ ಜೈನಬಸದಿಗಳನ್ನು ಕಟ್ಟಿಸಿದ. ಈತನಿಗೆ ಏಚಲದೇವಿ (ನೋಡಿ- ಏಚಲದೇವಿ) ಮತ್ತು ಮಹಾದೇವಿ ಎಂಬ ಇಬ್ಬರು ರಾಣಿಯರಿದ್ದರು. ಏಚಲೆಯಲ್ಲಿ ಬಲ್ಲಾಳ I, ಬಿಟ್ಟಿಗ (ವಿಷ್ಣುವರ್ಧನ) ಮತ್ತು ಉದಯಾದಿತ್ಯ ಎಂಬ ಮೂರುಜನ ಗಂಡುಮಕ್ಕಳಾದರು.

ಎರೆಯಂಗ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಚಾಲುಕ್ಯಹೊಯ್ಸಳ

🔥 Trending searches on Wiki ಕನ್ನಡ:

ಮೂಲಧಾತುಗಳ ಪಟ್ಟಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಧಾರವಾಡಸಿದ್ಧರಾಮನಾಗಚಂದ್ರಬ್ರಹ್ಮ ಸಮಾಜಋಗ್ವೇದದೇವರ ದಾಸಿಮಯ್ಯಎಚ್ ನರಸಿಂಹಯ್ಯದ್ವಿರುಕ್ತಿಚಿತ್ರದುರ್ಗ ಕೋಟೆಸಂಖ್ಯಾಶಾಸ್ತ್ರಚೋಳ ವಂಶಗೋಲ ಗುಮ್ಮಟಕೆ.ವಿ.ಸುಬ್ಬಣ್ಣಭರತೇಶ ವೈಭವಶ್ರೀ ರಾಮ ನವಮಿಹೈದರಾಲಿಭಾರತದಲ್ಲಿ ಕಪ್ಪುಹಣಚೀನಾದ ಇತಿಹಾಸಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮದಕರಿ ನಾಯಕಪ್ರಜಾಪ್ರಭುತ್ವಜನಪದ ಕರಕುಶಲ ಕಲೆಗಳುಕರ್ನಾಟಕ ಜನಪದ ನೃತ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಜಯನಗರಕಟ್ಟುಸಿರುಸಿದ್ದರಾಮಯ್ಯತೆರಿಗೆಚಕ್ರವರ್ತಿ ಸೂಲಿಬೆಲೆಕಾಂತಾರ (ಚಲನಚಿತ್ರ)ರಾಷ್ಟ್ರೀಯ ಸೇವಾ ಯೋಜನೆಭಾರತದಲ್ಲಿ ಪಂಚಾಯತ್ ರಾಜ್ಭಾರತದ ಜನಸಂಖ್ಯೆಯ ಬೆಳವಣಿಗೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಾಯಚೂರು ಜಿಲ್ಲೆಜಯಮಾಲಾಸಂತಾನೋತ್ಪತ್ತಿಯ ವ್ಯವಸ್ಥೆಮಾಸ್ತಿ ವೆಂಕಟೇಶ ಅಯ್ಯಂಗಾರ್ವೃತ್ತೀಯ ಚಲನೆಬಾದಾಮಿಸುಭಾಷ್ ಚಂದ್ರ ಬೋಸ್ಕಾಡ್ಗಿಚ್ಚುಭೀಮಸೇನಶಾಸನಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂಸ್ಕೃತಿನಿರಂಜನಕನ್ನಡ ಅಕ್ಷರಮಾಲೆಬೆಂಗಳೂರು ಕೋಟೆಚಾಮುಂಡರಾಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮನೋಜ್ ನೈಟ್ ಶ್ಯಾಮಲನ್ಇಮ್ಮಡಿ ಪುಲಿಕೇಶಿವ್ಯಂಜನಕೇಶಿರಾಜಹಾ.ಮಾ.ನಾಯಕಕೈಗಾರಿಕೆಗಳುಮೈಸೂರು ಪೇಟಭಾರತೀಯ ವಿಜ್ಞಾನ ಸಂಸ್ಥೆಬಾಲ ಗಂಗಾಧರ ತಿಲಕಮೂಢನಂಬಿಕೆಗಳುಹಂಸಲೇಖಬೇಸಿಗೆಹೊಯ್ಸಳ ವಾಸ್ತುಶಿಲ್ಪಮಾರುಕಟ್ಟೆದಡಾರಆರ್ಯ ಸಮಾಜಪಟ್ಟದಕಲ್ಲುಅಶ್ವತ್ಥಮರಶಬ್ದಭಾರತದ ಸ್ವಾತಂತ್ರ್ಯ ದಿನಾಚರಣೆಕನ್ನಡ ಗುಣಿತಾಕ್ಷರಗಳು🡆 More