ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್

ಅಮೇರಿಕದ ಸಂಶೋಧಕರಾಗಿದ್ದ ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್‌ರವರು ನ್ಯೂಯಾರ್ಕಿನಲ್ಲಿ ೧೮೯೦ರ ಡಿಸೆಂಬರ್ ೧೮ರಂದು ಜನಿಸಿದರು.

೧೯೦೬ರಲ್ಲಿ ಲೀ ಡಿ ಫಾರೆಸ್ಟ್ ಸಂಶೋಧಿಸಿದ್ದ ‘ಆಡಿಯೋನ್’ ಎಂಬ ಟ್ರಯೋಡ್ ಕವಾಟದ (triode thermionic valve) ಪ್ರವರ್ಧನಾ ಸಾಮರ್ಥ್ಯವನ್ನು ಉಪಯೋಗಿಸಿ ಆರ್ಮ್‌ಸ್ಟ್ರಾಂಗ್‌ರವರು ಪುನರ್ಭವನ ರೇಡಿಯೋ ಗ್ರಾಹಕ ಮಂಡಲವನ್ನು (regenerative radio receiving circuit) ೧೯೧೨ರಲ್ಲಿ ಸಂಶೋಧಿಸಿದರು. ಆ ಸಂಶೋಧನೆ ರೇಡಿಯೋ ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅವರ ಸಂಶೋಧನೆ ಯಾವ ವಿಕೃತಿಯೂ ಇಲ್ಲದೆ (without distortion) ದುರ್ಬಲ ರೇಡಿಯೋ ಸಂಕೇತಗಳನ್ನು ಪ್ರವರ್ಧಿಸುವುದರಲ್ಲಿ ಸಹಕಾರಿಯಾಯಿತು. ಆರ್ಮ್‌ಸ್ಟ್ರಾಂಗ್‌ರವರು ತಮ್ಮ ಆ ಸಂಶೋಧನೆಗೆ ಪೇಟೆಂಟ್ ಗಳಿಸಿದರು. ೧೯೩೩ಯಲ್ಲಿ ಆರ್ಮ್‌ಸ್ಟ್ರಾಂಗ್‌ರವರು ಭೌತವಿಜ್ಞಾನಿ ಮೈಕೇಲ್ ಪ್ಯೂಪಿನ್‌ರವರ ಜೊತೆ ಸೇರಿ, ಎಫ್.ಎಮ್. ಪ್ರಸಾರ ವ್ಯವಸ್ಥೆಯನ್ನು (FM or Frequency Modulation broadcasting system) ಸಂಶೋಧಿಸಿದರು. ಆರ್ಮ್‌ಸ್ಟ್ರಾಂಗ್‌ರವರು ೧೯೫೪ರ ಜನವರಿ ೩೧ರಂದು ಆತ್ಮಹತ್ಯೆ ಮಾಡಿಕೊಂಡರು.

ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್
ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್
Born
ಎಡ್ವಿನ್ ಹೊವಾರ್ಡ್ ಆರ್ಮ್‌ಸ್ಟ್ರಾಂಗ್

೧೮೯೦ ಡಿಸೆಂಬರ್ ೧೮
ಅಮೇರಿಕ
Nationalityಅಮೇರಿಕ

ಉಲ್ಲೇಖಗಳು

Tags:

ನ್ಯೂ ಯಾರ್ಕ್

🔥 Trending searches on Wiki ಕನ್ನಡ:

ನಿರುದ್ಯೋಗಲಡಾಖ್ಅವತಾರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಉತ್ತಮ ಪ್ರಜಾಕೀಯ ಪಕ್ಷಕೃಷ್ಣಕಾರವಾರಭೋವಿಜೋಳಭಾರತದ ಸಂವಿಧಾನದ ಏಳನೇ ಅನುಸೂಚಿವರ್ಗೀಯ ವ್ಯಂಜನಚಂದ್ರ (ದೇವತೆ)ಆರೋಗ್ಯಪೂನಾ ಒಪ್ಪಂದಅವಿಭಾಜ್ಯ ಸಂಖ್ಯೆಜ್ಯೋತಿಬಾ ಫುಲೆಮಲೈ ಮಹದೇಶ್ವರ ಬೆಟ್ಟಜವಹರ್ ನವೋದಯ ವಿದ್ಯಾಲಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಯು.ಆರ್.ಅನಂತಮೂರ್ತಿಕಾವೇರಿ ನದಿನಳಂದಶ್ರೀ ರಾಮಾಯಣ ದರ್ಶನಂವೈದಿಕ ಯುಗಭಾರತದ ಮಾನವ ಹಕ್ಕುಗಳುಭಾರತದ ಆರ್ಥಿಕ ವ್ಯವಸ್ಥೆಮಾರಾಟ ಪ್ರಕ್ರಿಯೆದ.ರಾ.ಬೇಂದ್ರೆಅಲ್ಲಮ ಪ್ರಭುಜೆಕ್ ಗಣರಾಜ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮಾಧ್ಯಮವೈದೇಹಿಜನಪದ ಕಲೆಗಳುಮದಕರಿ ನಾಯಕಶನಿಕರುಳುವಾಳುರಿತ(ಅಪೆಂಡಿಕ್ಸ್‌)ನಿರ್ವಹಣೆ ಪರಿಚಯಮಹಾಭಾರತಭಾರತದ ತ್ರಿವರ್ಣ ಧ್ವಜಕುರುಚಾಮರಾಜನಗರದೇವತಾರ್ಚನ ವಿಧಿನಾಥೂರಾಮ್ ಗೋಡ್ಸೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ರಾಷ್ಟ್ರೀಯ ಚಿನ್ಹೆಗಳುಹೆಚ್.ಡಿ.ದೇವೇಗೌಡಮೊದಲನೇ ಅಮೋಘವರ್ಷಶಿವನ ಸಮುದ್ರ ಜಲಪಾತಜ್ಯೋತಿಷ ಶಾಸ್ತ್ರದ ನಕ್ಷತ್ರಗಳುತಿಪಟೂರುಬಿ. ಆರ್. ಅಂಬೇಡ್ಕರ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿತಾಜ್ ಮಹಲ್ಆದೇಶ ಸಂಧಿಯಶ್(ನಟ)ಚೋಮನ ದುಡಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮರವಿ ಡಿ. ಚನ್ನಣ್ಣನವರ್ಸಿಂಹಗಾದೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಗ್ರಾಮ ಪಂಚಾಯತಿಶಾಲೆಕಾಂತಾರ (ಚಲನಚಿತ್ರ)ಕಿರುಧಾನ್ಯಗಳುಯಕೃತ್ತುಮಲೆನಾಡುಸಂಯುಕ್ತ ಕರ್ನಾಟಕಪ್ರಗತಿಶೀಲ ಸಾಹಿತ್ಯಮಂಗಳೂರುಬೌದ್ಧ ಧರ್ಮಮಂಕುತಿಮ್ಮನ ಕಗ್ಗಇತಿಹಾಸವ್ಯಾಪಾರಮಾನವ ಸಂಪನ್ಮೂಲಗಳುಭಾರತದ ಭೌಗೋಳಿಕತೆಯೋಗಅಮಿತ್ ಶಾ🡆 More