ಉಳುಕು

ಉಳುಕನ್ನು ಹರಿದ ಅಸ್ಥಿರಜ್ಜು ಎಂದು ಕರೆಯುತ್ತಾರೆ.

ಉಳುಕು
ಉಳುಕಿರುವ ಗುಲ್ಫ/ಕಣಕಾಲಿಗೆ ಮೂಗೇಟು ಮತ್ತು ಊತವಾಗಿದೆ

ಉಳುಕಿನಲ್ಲಿ ನಾನಾ ವಿಧಗಳಿವೆ. ಜಾಸ್ತಿ ಪ್ರಮಾಣದ ಒತ್ತಡ ಮೂಳೆಯ ಮೇಲೆ ಬೀಳುವುದರಿಂದ ಆಗುವುದು ಸಾಮಾನ್ಯವಾದ ಉಳುಕಾಗಿದೆ ಮತ್ತು ಇದನ್ನು ನಾನಾ ರೀತಿಯಲ್ಲಿ ಗುಣಪಡಿಸಬಹುದು. ಆಟವಾಡುವಾಗ, ಅಪಘಾತದಿಂದ ಅಥವಾ ಎಲ್ಲಿಂದನಾದರೂ ಬಿದ್ದಾಗ ಉಳುಕಾಗುತ್ತದ. ಉಳುಕು ಆದ ಮನುಷ್ಯನಿಗೆ ತಕ್ಷಣವೇ ಪ್ರಥಮಚಿಕಿತ್ಸೆ ನೀಡುವುದು ಅಗತ್ಯ. ಕೆಲವು ಬಾರಿ ಉಳುಕು ಕ್ಯಾನ್ಸರ್ ರೂಪವಾಗಿ ಬದಲಾಗುತ್ತದೆ. ಉಳುಕನ್ನು ಕ್ಷಕಿರಣದ ಮೂಲಕ ತಿಳಿಯಬಹುದು. ಉಳುಕು ಗುಣವಾಗಲು ಜಾಸ್ತಿ ಸಮಯ ತೆಗೆದುಕೂಳ್ಳುತ್ತದೆ. ಕೆಲವುಬಾರಿ ಉಳುಕು ರಕ್ತ ಪರಿಚಲನೆಯನ್ನು ನಿಲ್ಲಿಸುತ್ತದೆ ಹಾಗೂ ರಕ್ತಸ್ರಾವವನ್ನು ಉಂಟುಮಾಡುತ್ತದೆ. ದೇಹದ ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಉಳುಕು ಉಂಟಾಗುತ್ತದೆ.

ಆಯುರ್ವೇದ ಚಿಕಿತ್ಸೆ

ಉಳುಕನ್ನು ಆರ್ಯುವೇದದಿಂದ ಮತ್ತು ಅಲೋಪತಿಯಿಂದಲೂ ಗುಣಪಡಿಸಬಹುದು. ದಕ್ಷಿಣ ಭಾರತದಲ್ಲಿ ಪುತ್ತುರು ಕಟ್ಟು ಎನ್ನುವ ಆರ್ಯುವೇದದ ಔಷಧಿ ತುಂಬ ಪುರಾತನವಾದದ್ದು. ಇದನ್ನು ಕೆಸರಾಜು ಎಂಬುವರು ೧೮೮೧ ರಲ್ಲಿ ಕಂಡುಹಿಡಿದರು ಮತ್ತು ಇದು ಅವರ ವಂಶಸ್ಥರಿಂದ ಬಂದಿದೆ. ಇದನ್ನು ಆಂದ್ರ ಪ್ರದೇಶಿನ ಪುತ್ತುರು ಎಂಬ ಊರಿನಲ್ಲಿ ನೋಡಬಹುದು. ಪ್ರತಿದಿನ ೨೦೦-೩೦೦ ತನಕ ರೋಗಿಗಳು ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ನಮ್ಮ ದೇಶದಲ್ಲಿ ೭೦,೦೦೦ ಪುರಾತನವಾದ ಔಷಧಿಗಳಿಂದ ಉಳುಕನ್ನು ಗುಣಪಡಿಸುತ್ತಾರೆ. ಉಳುಕನ್ನು ಗುಣಪಡಿಸುವ ಮುಖ್ಯ ಪ್ರದೇಶಗಳಾದ- ತಮಿಳುನಾಡು, ಪಾಂಡಿಚೆರಿ, ಕೇರಳ ಮತ್ತು ಕರ್ನಾಟಕ. ಆದರೆ ಆರ್ಯುವೇದದ ವಿದ್ಯಾಭ್ಯಾಸ ಕಡಿಮೆಯಾಗಿರುವುದರಿಂದ ಮತ್ತು ಇತ್ತಿಚಿಗೆ ಯಾರು ಆರ್ಯುವೇದವನ್ನು ಓದದಿರುವ ಕಾರಣದಿಂದ ಆರ್ಯುವೇದದ ಚಿಕಿತ್ಸೆ ಕಡಿಮೆಯಾಗಿದೆ.

ಹೊರಗಿನ ಕೊಂಡಿಗಳು

Tags:

🔥 Trending searches on Wiki ಕನ್ನಡ:

ಅಮೆರಿಕಪ್ರವಾಸೋದ್ಯಮಗೌತಮ ಬುದ್ಧವಸುಧೇಂದ್ರಓಂ ನಮಃ ಶಿವಾಯರಾಜಧಾನಿಗಳ ಪಟ್ಟಿಮಾಟ - ಮಂತ್ರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಬಲನಾಲಿಗೆಈಸ್ಟ್‌ ಇಂಡಿಯ ಕಂಪನಿಅಹಲ್ಯೆಮಂಗಳಮುಖಿಘಾಟಿ ಸುಬ್ರಹ್ಮಣ್ಯಹೆಚ್.ಡಿ.ದೇವೇಗೌಡಕನ್ನಡ ಸಾಹಿತ್ಯ ಸಮ್ಮೇಳನರಾಜ್ಯಗಳ ಪುನರ್ ವಿಂಗಡಣಾ ಆಯೋಗಕೇಂದ್ರ ಸಾಹಿತ್ಯ ಅಕಾಡೆಮಿರಾಷ್ಟ್ರೀಯ ಸ್ವಯಂಸೇವಕ ಸಂಘಕಿರುಧಾನ್ಯಗಳುಬಿದಿರುಕೋಲಾಟರಾಷ್ಟ್ರೀಯ ಉತ್ಪನ್ನಭಾರತದಲ್ಲಿ ತುರ್ತು ಪರಿಸ್ಥಿತಿನೈಸರ್ಗಿಕ ಸಂಪನ್ಮೂಲಸಾರ್ವಜನಿಕ ಹಣಕಾಸುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ನಾಥೂರಾಮ್ ಗೋಡ್ಸೆಸೌರಮಂಡಲನರೇಂದ್ರ ಮೋದಿಜಯಮಾಲಾವೀರಗಾಸೆಮೈಸೂರು ಅರಮನೆಗಿರೀಶ್ ಕಾರ್ನಾಡ್ನೊಬೆಲ್ ಪ್ರಶಸ್ತಿಗುಡಿಸಲು ಕೈಗಾರಿಕೆಗಳುಎಕರೆರಾಯಲ್ ಚಾಲೆಂಜರ್ಸ್ ಬೆಂಗಳೂರುಸಜ್ಜೆರವೀಂದ್ರನಾಥ ಠಾಗೋರ್ಕುಮಾರವ್ಯಾಸವ್ಯವಹಾರಹೆಳವನಕಟ್ಟೆ ಗಿರಿಯಮ್ಮಅಳಿಲುವಿಭಕ್ತಿ ಪ್ರತ್ಯಯಗಳುಗಾಳಿಪಟ (ಚಲನಚಿತ್ರ)ಕರ್ನಾಟಕದ ಜಾನಪದ ಕಲೆಗಳುಛತ್ರಪತಿ ಶಿವಾಜಿಎಚ್. ತಿಪ್ಪೇರುದ್ರಸ್ವಾಮಿಭಾರತದಲ್ಲಿ ಕೃಷಿಭಾರತದ ರಾಷ್ಟ್ರಗೀತೆಭಾವನಾ(ನಟಿ-ಭಾವನಾ ರಾಮಣ್ಣ)ಕೃಷಿ ಉಪಕರಣಗಳುಕೊಡಗುಅಮಿತ್ ಶಾಚಿನ್ನಕನ್ನಡ ರಂಗಭೂಮಿಲಿನಕ್ಸ್ದಕ್ಷಿಣ ಕನ್ನಡಪೊನ್ನರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಬಸವೇಶ್ವರವಂದೇ ಮಾತರಮ್ಮಂಗಳ (ಗ್ರಹ)ಕೆ. ಎಸ್. ನರಸಿಂಹಸ್ವಾಮಿಭಾರತದ ಬುಡಕಟ್ಟು ಜನಾಂಗಗಳುಲೋಕಸಭೆಮೂಲಭೂತ ಕರ್ತವ್ಯಗಳುಕೃಷ್ಣದೇವರಾಯತೇಜಸ್ವಿ ಸೂರ್ಯರಾಘವಾಂಕಚದುರಂಗ (ಆಟ)ಕ್ರಿಯಾಪದಪಶ್ಚಿಮ ಘಟ್ಟಗಳುಚನ್ನವೀರ ಕಣವಿತೀರ್ಥಹಳ್ಳಿಭಾರತೀಯ ನದಿಗಳ ಪಟ್ಟಿಜವಾಹರ‌ಲಾಲ್ ನೆಹರು🡆 More