ಆಂಟ್ವರ್ಪ್

ಆಂಟ್‍ವರ್ಪ್ ಬೆಲ್ಜಿಯಮ್ಮಿನ ಎರಡನೆಯ ದೊಡ್ಡ ನಗರ.

ಜನಸಂಖ್ಯೆ 5,99,240 ಉತ್ತರ ಸಮುದ್ರದಿಂದ 55 ಮೈ. ದೂರದಲ್ಲಿ ದೊಡ್ಡ ಮೆಕ್ಕಲು ಮಣ್ಣಿನ ಸಮತಲ ಪ್ರದೇಶದಲ್ಲಿದೆ. ಶೆಲ್ಡ್ ನದಿಯ ಇಕ್ಕೆಲಗಳಲ್ಲೂ ವ್ಯಾಪಿಸಿದ್ದು ಬೆಲ್ಜಿಯಂನ ಮುಖ್ಯ ಬಂದರು ಹಾಗೂ ಮುಖ್ಯ ವಾಣಿಜ್ಯ ಕೇಂದ್ರವಾಗಿದೆ. ಪಟ್ಟಣದ ಎರಡು ಭಾಗಗಳಿಗೂ ಸುರಂಗ ಸಂಪರ್ಕವಿದೆ. ವ್ಯಾಪಕವಾದ ಇಲ್ಲಿನ ರೈಲು ಮತ್ತು ಜಲಮಾರ್ಗಗಳು ಫ್ರಾನ್ಸ್, ರೈನ್‍ಲ್ಯಾಂಡ್, ಮತ್ತು ಬೆಲ್ಜಿಯಂಗಳ ವ್ಯಾಪಾರಕ್ಕೆ ಅನುಕೂಲವಾಗಿವೆ. ರಾಸಾಯನಿಕ ವಸ್ತುಗಳು, ಕಾರುಗಳು, ಹಡಗು ಕಟ್ಟುವಿಕೆ, ಸಕ್ಕರೆ, ಎಣ್ಣೆ ಶುದ್ಧೀಕರಣ ಇವೇ ಮುಂತಾದವು ಇಲ್ಲಿನ ಮುಖ್ಯ ಕೈಗಾರಿಕೆಗಳು. ವಜ್ರ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಇದು ಪ್ರಪಂಚದ ಪ್ರಮುಖ ಕೇಂದ್ರವಾಗಿದೆ. ಪ್ರಾಚೀನ ಕಲೆ ಮತ್ತು ವಸ್ತುಸಂಗ್ರಹಾಲಯಗಳು ಬಹುಕಾಲದಿಂದ ಪ್ರಸಿದ್ಧವಾಗಿವೆ.

ಆಂಟ್ವರ್ಪ್
View from the left riverside on Antwerp
ಆಂಟ್ವರ್ಪ್
ಆಂಟ್ವರ್ಪ್ ನಗರ
ಆಂಟ್ವರ್ಪ್
ಬೆಲ್ಜಿಯಂ ನಗರವದ ಆಂಟ್ವರ್ಪ್ ಧ್ವಜ

ಉಲ್ಲೇಖನಗಳು

Tags:

ಜನಸಂಖ್ಯೆಜಲಮಾರ್ಗಗಳುನಗರನದಿ

🔥 Trending searches on Wiki ಕನ್ನಡ:

ರೈತಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹಣಜೇನುರಾಷ್ಟ್ರೀಯ ಉತ್ಪನ್ನತಿರುಪತಿಹವಾಮಾನಆದಿ ಶಂಕರಉಡುಪಿ ಜಿಲ್ಲೆಭಾರತದಲ್ಲಿ ಬಡತನಭಾರತೀಯ ಜನತಾ ಪಕ್ಷಭಾಷಾ ವಿಜ್ಞಾನಪ್ರೇಮಾಜಾಗತೀಕರಣಭಾರತದ ಪ್ರಧಾನ ಮಂತ್ರಿರಾಷ್ಟ್ರೀಯ ಸ್ವಯಂಸೇವಕ ಸಂಘತ್ಯಾಜ್ಯ ನಿರ್ವಹಣೆದೇವತಾರ್ಚನ ವಿಧಿಚಂದ್ರಶನಿರಾಮಸಂಗೊಳ್ಳಿ ರಾಯಣ್ಣಚಾಮರಾಜನಗರಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಒಂದನೆಯ ಮಹಾಯುದ್ಧಹೊಯ್ಸಳ ವಿಷ್ಣುವರ್ಧನಕೃಷ್ಣಜೈಮಿನಿ ಭಾರತಭಾರತೀಯ ಸಂವಿಧಾನದ ತಿದ್ದುಪಡಿಪ್ರವಾಹವೈದೇಹಿಬೆಂಗಳೂರು ಕೋಟೆಪಠ್ಯಪುಸ್ತಕಎ.ಕೆ.ರಾಮಾನುಜನ್ಗೊಮ್ಮಟೇಶ್ವರ ಪ್ರತಿಮೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಪತ್ರಹಲಸುಕ್ರೀಡೆಗಳುಪಂಚಾಂಗಮಸೂರ ಅವರೆಶಿಶುನಾಳ ಶರೀಫರುಭಾರತದ ಸಂವಿಧಾನದ ೩೭೦ನೇ ವಿಧಿಯಜಮಾನ (ಚಲನಚಿತ್ರ)ವಸ್ತುಸಂಗ್ರಹಾಲಯನುಡಿ (ತಂತ್ರಾಂಶ)ಬಂಗಾರದ ಮನುಷ್ಯ (ಚಲನಚಿತ್ರ)ಅಯೋಧ್ಯೆಮಹಾಕಾವ್ಯಬಾಬು ರಾಮ್ನಾಮಪದಅಲಾವುದ್ದೀನ್ ಖಿಲ್ಜಿಯೂಟ್ಯೂಬ್‌ಶಿವರಾಜ್‍ಕುಮಾರ್ (ನಟ)ಭಾರತದ ಉಪ ರಾಷ್ಟ್ರಪತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಊಳಿಗಮಾನ ಪದ್ಧತಿಚನ್ನಬಸವೇಶ್ವರಹೈದರಾಬಾದ್‌, ತೆಲಂಗಾಣಕರ್ನಾಟಕ ಸಶಸ್ತ್ರ ಬಂಡಾಯಮಾನವ ಸಂಪನ್ಮೂಲಗಳುಮೌರ್ಯ ಸಾಮ್ರಾಜ್ಯಶ್ರೀನಿವಾಸ ರಾಮಾನುಜನ್ಕನ್ನಡದಲ್ಲಿ ಗದ್ಯ ಸಾಹಿತ್ಯಸೆಸ್ (ಮೇಲ್ತೆರಿಗೆ)ತಂತ್ರಜ್ಞಾನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆಸ್ಪತ್ರೆಭ್ರಷ್ಟಾಚಾರಭಾಷಾಂತರಉರ್ಜಿತ್ ಪಟೇಲ್ಹೈನುಗಾರಿಕೆವಾಟ್ಸ್ ಆಪ್ ಮೆಸ್ಸೆಂಜರ್🡆 More