ಅಹೋಬಿಲಮ್: ಭಾರತ ದೇಶದ ಗ್ರಾಮಗಳು

ಅಹೋಬಿಲಮ್(ತೆಲುಗು:అహోబిళం), ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಯಾತ್ರಾ ಸ್ಥಳ.

ಅಹೋಬಿಲಮ್
అహోబిళం
Holy Site
Upper Ahobilam temple Gopuram
Upper Ahobilam temple Gopuram
ದೇಶಅಹೋಬಿಲಮ್: ಪುರಾಣ, ಛಾಯಾಂಕಣ, ಬಾಹ್ಯಕೊಂಡಿಗಳು ಭಾರತ
ರಾಜ್ಯಆಂಧ್ರ ಪ್ರದೇಶ
ಜಿಲ್ಲೆಕರ್ನೂಲ್
Elevation
೩೨೭ m (೧,೦೭೩ ft)
Languages
 • Officialತೆಲುಗು
Time zoneUTC+5:30 (IST)

ಪುರಾಣ

ಪುರಾಣದ ಪ್ರಕಾರ ಇದು ವಿಷ್ಣು ವು ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು ಹರಸಿ ಹಿರಣ್ಯ ಕಶಿಪು ವನ್ನು ಕೊಂದ ಸ್ಥಳ.ಮೇಲಿನ ಅಹೋಬಿಲ ಮತ್ತು ಕೆಳಗಿನ ಅಹೋಬಿಲ ಎಂಬ ಎರಡು ದೇವಾಲಯಗಳ ಸ್ಥಳಗಳು ಇಲ್ಲಿವೆ.

ದೇವಾಲಯಗಳು

ಇದು ವಿಷ್ಣು ದೇವಾಲಯಕ್ಕೆ ಪ್ರಸಿದ್ಧವಾಗಿದೆ. ದಿಗುವ(ಕೆಳಗಿನ) ಅಹೋಬಿಲಮ್ ನಲ್ಲಿ ಲಕ್ಷ್ಮೀನರಸಿಂಹ ದೇವರ ಶಾಂತ ಮೂರ್ತಿ ಇದೆ. ಸುಮಾರು ಎಂಟು ಕಿ.ಮೀ. ದೂರದಲ್ಲಿ ಎತ್ತರದ ಬೆಟ್ಟದ ಮೇಲೆ ನರಸಿಂಹ ದೇವರ ಉಗ್ರ ಸ್ವರೂಪದ ದೇವಾಲಯವಿದೆ. ಇದಲ್ಲದೆ ನವ ನರಸಿಂಹ ಎಂಬ ನರಸಿಂಹ ದೇವರ ಒಂಭತ್ತು ವಿವಿಧ ರೂಪಗಳ ದೇವಾಲಯಗಳೂ ಇವೆ.

ಛಾಯಾಂಕಣ

ಬಾಹ್ಯಕೊಂಡಿಗಳು

Tags:

ಅಹೋಬಿಲಮ್ ಪುರಾಣಅಹೋಬಿಲಮ್ ಛಾಯಾಂಕಣಅಹೋಬಿಲಮ್ ಬಾಹ್ಯಕೊಂಡಿಗಳುಅಹೋಬಿಲಮ್ತೆಲುಗು ಭಾಷೆ

🔥 Trending searches on Wiki ಕನ್ನಡ:

ಕಾರವಾರಹಿಮನದಿಜೈಮಿನಿ ಭಾರತನಿರ್ವಹಣೆ ಪರಿಚಯವಿಜಯದಾಸರುಬ್ರಿಟೀಷ್ ಸಾಮ್ರಾಜ್ಯದ್ವಿರುಕ್ತಿದೇವನೂರು ಮಹಾದೇವಅಳಿಲುಪ್ಯಾರಾಸಿಟಮಾಲ್ಸಾರ್ವಜನಿಕ ಆಡಳಿತಮಲ್ಲಿಕಾರ್ಜುನ ಜ್ಯೋತಿರ್ಲಿಂಗಕಿರುಧಾನ್ಯಗಳುಕರ್ನಾಟಕದಲ್ಲಿ ಕೃಷಿಕೋವಿಡ್-೧೯ಗರ್ಭಪಾತಕಾಟೇರಮಯೂರ (ಚಲನಚಿತ್ರ)ವ್ಯವಹಾರ ನಿವ೯ಹಣೆಛಂದಸ್ಸುಉಡುಪಿ ಜಿಲ್ಲೆಶಬ್ದ ಮಾಲಿನ್ಯಆದೇಶ ಸಂಧಿರಚಿತಾ ರಾಮ್ಅರಬ್ಬೀ ಸಮುದ್ರಮೊದಲನೇ ಕೃಷ್ಣವಿಮರ್ಶೆಗುಪ್ತ ಸಾಮ್ರಾಜ್ಯಸವದತ್ತಿಗುರುಲಿಂಗ ಕಾಪಸೆಕರ್ನಾಟಕ ಸಂಗೀತಮಾವಂಜಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಚೀನಾಚನ್ನವೀರ ಕಣವಿಮೂಲವ್ಯಾಧಿಗುಪ್ತಗಾಮಿನಿ (ಧಾರಾವಾಹಿ)ಅಮೇರಿಕ ಸಂಯುಕ್ತ ಸಂಸ್ಥಾನರಾಮಾಯಣಈಸ್ಟರ್ಅಲಿಪ್ತ ಚಳುವಳಿಭಾರತದ ಮಾನವ ಹಕ್ಕುಗಳುಪ್ರಜಾಪ್ರಭುತ್ವದ ಲಕ್ಷಣಗಳುತುಂಗಭದ್ರಾ ಅಣೆಕಟ್ಟುನಯನ ಸೂಡದಿ ಪೆಂಟಗನ್ಪ್ಲಾಸಿ ಕದನವಿಶಿಷ್ಟಾದ್ವೈತಗೋವಿಂದ ಪೈಶರಣಬಸವೇಶ್ವರ ದೇವಸ್ಥಾನ ಕಲಬುರಗಿಅರವತ್ತನಾಲ್ಕು ವಿದ್ಯೆಗಳುಉಪನಯನಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಅಜಿಮ್ ಪ್ರೇಮ್‍ಜಿಕ್ರೀಡೆಗಳುಭಾರತೀಯ ಮೂಲಭೂತ ಹಕ್ಕುಗಳುಮಕ್ಕಳ ಸಾಹಿತ್ಯಶ್ರೀ ರಾಮಾಯಣ ದರ್ಶನಂಗಿಡಮೂಲಿಕೆಗಳ ಔಷಧಿರಾಯಚೂರು ಜಿಲ್ಲೆಕಲಾವಿದಜ್ಯೋತಿಷ ಶಾಸ್ತ್ರತುಮಕೂರುಪಾಟಲಿಪುತ್ರಜಲ ಮಾಲಿನ್ಯಮೈಸೂರುಶಾಂತರಸ ಹೆಂಬೆರಳುನರ್ಮದಾ ನದಿಟೊಮೇಟೊಭಾರತದ ಇತಿಹಾಸಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಗುರುರಾಜ ಕರಜಗಿಫ್ರೆಂಚ್ ಕ್ರಾಂತಿರೋಗಸರ್ವೆಪಲ್ಲಿ ರಾಧಾಕೃಷ್ಣನ್ಕನ್ನಡಪ್ರಭ🡆 More