ಅಪ್ಪಣ್ಣಗೌಡ ಪಾಟೀಲ

ಅಪ್ಪಣ್ಣಗೌಡ ಪಾಟೀಲರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಕರ್ನಾಟಕದ ಸಹಕಾರ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದರು.

ಸಾಧನೆ

೩೧ ಜುಲೈ ೧೯೬೮ ರಂದು ಅಸ್ತಿತ್ವಕ್ಕೆ ಬಂದ ಹುಕೇರಿ ರೂರಲ್ ಎಲೆಕ್ಟ್ರಿಕ್ ಕೋಆಪರೇಟಿವ್ ಸೊಸೈಟಿ ಸ್ಥಾಪನೆಯ ಹಿಂದಿನ ಕಾರಣಕರ್ತರು ಇವರಾಗಿದ್ದರು.

ಗುರುತಿಸುವಿಕೆ

ಸಹಕಾರ ಚಳವಳಿಗೆ ಅವರು ನೀಡಿದ ಕೊಡುಗೆಗಳಿಗೆ ಗೌರವಾಥಾ೯ವಾಗಿ ಅವರ ಪೀಠವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.

ಹುಕ್ಕೇರಿ ರೂರಲ್ ಎಲೆಕ್ಟ್ರಿಕ್ ಕೋ-ಆಪರೇಟಿವ್ ಸೊಸೈಟಿಯು ಭಾರತದ ಮೊದಲ ವಿದ್ಯುತ್ ಸಹಕಾರಿ ಸಂಘವಾಗಿದೆ. ಇದು ಕಬ್ಬಿಣದ ಕಂಬಗಳಿಗೆ ಪರ್ಯಾಯವಾಗಿ ಸಿಮೆಂಟ್ ಕಂಬಗಳ ತಯಾರಿಕೆಯಲ್ಲಿ ತೊಡಗಿರುವ ಒಂದು ಘಟಕವನ್ನು ಅವರ ಹೆಸರಿನಲ್ಲಿ ನಡೆಸುತ್ತಿದೆ.

ಉಲ್ಲೇಖಗಳು

Tags:

ಕರ್ನಾಟಕ

🔥 Trending searches on Wiki ಕನ್ನಡ:

ಹವಾಮಾನಮಾನ್ವಿತಾ ಕಾಮತ್ಮಹಮದ್ ಬಿನ್ ತುಘಲಕ್ಸ್ವಾಮಿ ವಿವೇಕಾನಂದಕ್ರಿಯಾಪದಮಜ್ಜಿಗೆಚಾಣಕ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಪ್ರಬಂಧ ರಚನೆಮಾನವನಲ್ಲಿ ನಿರ್ನಾಳ ಗ್ರಂಥಿಗಳುಸಮುಚ್ಚಯ ಪದಗಳುಬಂಜಾರಯು.ಆರ್.ಅನಂತಮೂರ್ತಿವ್ಯಾಸರಾಯರುಕನ್ನಡ ಸಾಹಿತ್ಯಮೈಸೂರು ಸಂಸ್ಥಾನಸಂಗ್ಯಾ ಬಾಳ್ಯಮಾನವ ಸಂಪನ್ಮೂಲ ನಿರ್ವಹಣೆಜಪಾನ್ಭರತನಾಟ್ಯರೋಸ್‌ಮರಿನಾಗರೀಕತೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಕರ್ನಾಟಕದ ಏಕೀಕರಣಅಂಡವಾಯುರಾಜಕೀಯ ವಿಜ್ಞಾನಏಡ್ಸ್ ರೋಗಬಿ. ಆರ್. ಅಂಬೇಡ್ಕರ್ಪಾರ್ವತಿಚಂದ್ರಶೇಖರ ಕಂಬಾರವಿಷ್ಣುಉಪನಯನಕವಿಗಳ ಕಾವ್ಯನಾಮಭಾರತೀಯ ಕಾವ್ಯ ಮೀಮಾಂಸೆಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಜಿ.ಪಿ.ರಾಜರತ್ನಂರಾಜ್ಯಸಭೆಕರ್ಣವಿಕಿಪೀಡಿಯಸಂವತ್ಸರಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಅಂಬಿಗರ ಚೌಡಯ್ಯಯೂಟ್ಯೂಬ್‌ನೀನಾದೆ ನಾ (ಕನ್ನಡ ಧಾರಾವಾಹಿ)ಎಚ್.ಎಸ್.ಶಿವಪ್ರಕಾಶ್ಭೂತಕೋಲಉಚ್ಛಾರಣೆಕನ್ನಡತಿ (ಧಾರಾವಾಹಿ)ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಅನುರಾಗ ಅರಳಿತು (ಚಲನಚಿತ್ರ)ನಾಟಕಡಿ.ವಿ.ಗುಂಡಪ್ಪಮತದಾನ ಯಂತ್ರಆಗಮ ಸಂಧಿಚೋಮನ ದುಡಿಸ್ಕೌಟ್ ಚಳುವಳಿಜಾನಪದಸ್ವರಕಂಸಾಳೆಚದುರಂಗ (ಆಟ)ತತ್ಪುರುಷ ಸಮಾಸಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸುಗ್ಗಿ ಕುಣಿತಕನ್ನಡ ಕಾಗುಣಿತಸನ್ನಿ ಲಿಯೋನ್ಮಾವುಬಡತನಅನುರಾಧಾ ಧಾರೇಶ್ವರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವಲ್ಲಭ್‌ಭಾಯಿ ಪಟೇಲ್ಇ-ಕಾಮರ್ಸ್ಛತ್ರಪತಿ ಶಿವಾಜಿಹಣ್ಣುವಿಮರ್ಶೆ🡆 More