ಅನುಭವ

ಅನುಭವ ಒಂದು ಕಾರ್ಯದಲ್ಲಿ ಒಳಗೊಳ್ಳುವಿಕೆ ಅಥವಾ ಅದಕ್ಕೆ ಒಡ್ಡಿಕೆಯ ಮೂಲಕ ಗಳಿಸಲಾದ ಒಂದು ಘಟನೆ ಅಥವಾ ವಿಷಯದ ಜ್ಞಾನ ಅಥವಾ ಪಾಂಡಿತ್ಯ.

ತತ್ವಶಾಸ್ತ್ರದಲ್ಲಿ "ಪ್ರಾಯೋಗಿಕ ಜ್ಞಾನ" ಅಥವಾ "ಅನುಭವಾತ್ಮಕ ಜ್ಞಾನ"ದಂತಹ ಪದಗಳನ್ನು ಅನುಭವವನ್ನು ಆಧರಿಸಿದ ಜ್ಞಾನವನ್ನು ಸೂಚಿಸಲು ಬಳಸಲಾಗುತ್ತದೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಗಣನೀಯ ಅನುಭವವಿರುವ ವ್ಯಕ್ತಿಯು ತಜ್ಞನಾಗಿ ಖ್ಯಾತಿ ಗಳಿಸಬಹುದು. ಅನುಭವದ ಪರಿಕಲ್ಪನೆ ಸಾಮಾನ್ಯವಾಗಿ ಪ್ರಸ್ತಾಪಿತ ಜ್ಞಾನದ ಬದಲು ಪ್ರಾಯೋಗಿಕ ಅಥವಾ ಕಾರ್ಯವೈಧಾನಿಕ ಜ್ಞಾನವನ್ನು ಸೂಚಿಸುತ್ತದೆ: ಅಂದರೆ ಪುಸ್ತಕ ಕಲಿಕೆ ಬದಲು ಕಾರ್ಯದಲ್ಲಿ ಪಡೆದ ತರಬೇತಿ.

ಅನುಭವ

"ಅನುಭವ" ಪದವು, ಸ್ವಲ್ಪ ಅಸ್ಪಷ್ಟವಾಗಿ, ಮಾನಸಿಕವಾಗಿ ಅಸಂಸ್ಕರಿತ, ತಕ್ಷಣ ಗ್ರಹಿಸಿದ ಘಟನೆಗಳು ಜೊತೆಗೆ ಆ ಘಟನೆಗಳ ನಂತರದ ಚಿಂತನೆಯಿಂದ ಅಥವಾ ಅವುಗಳ ವ್ಯಾಖ್ಯಾನದಿಂದ ಗಳಿಸಲಾದ ಊಹಿಸಲಾದ ಬುದ್ಧಿವಂತಿಕೆ ಎರಡನ್ನೂ ಸೂಚಿಸಬಹುದು.

ಸ್ವಲ್ಪ ಬುದ್ಧಿವಂತಿಕೆ, ಅನುಭವ ಸಮಯದ ಅವಧಿಯಲ್ಲಿ ಸಂಗ್ರಹವಾಗುತ್ತದೆ, ಆದರೆ ಒಬ್ಬರು ಒಂದು ಒಂಟಿಯಾದ ನಿರ್ದಿಷ್ಟ ಕ್ಷಣಿಕ ಘಟನೆಯನ್ನು ಅನುಭವಿಸಬಹುದು ಮತ್ತು ಅದರಿಂದ ಸಾಮಾನ್ಯ ಬುದ್ಧಿವಂತಿಕೆ-ಅನುಭವ ಗಳಿಸಬಹುದು.

ಉಲ್ಲೇಖಗಳು

Tags:

ತತ್ವಶಾಸ್ತ್ರ

🔥 Trending searches on Wiki ಕನ್ನಡ:

ಜನ್ನಲೋಪಸಂಧಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಪಶ್ಚಿಮ ಘಟ್ಟಗಳು೧೮೬೨ಚಂದ್ರಗುಪ್ತ ಮೌರ್ಯಕ್ರಿಯಾಪದಡಾ ಬ್ರೋಕರ್ನಾಟಕದ ಜಾನಪದ ಕಲೆಗಳುನೇರಳೆಭಾರತದ ಸರ್ವೋಚ್ಛ ನ್ಯಾಯಾಲಯಎಮ್.ಎ. ಚಿದಂಬರಂ ಕ್ರೀಡಾಂಗಣಮಾರುತಿ ಸುಜುಕಿಬಾಲ ಗಂಗಾಧರ ತಿಲಕಹಣಕಾಸುಸಮಾಸನಾಲ್ವಡಿ ಕೃಷ್ಣರಾಜ ಒಡೆಯರುಕೃಷಿ ಉಪಕರಣಗಳುಭಜರಂಗಿ (ಚಲನಚಿತ್ರ)ರಕ್ತ ದಾನಶಬ್ದಮಣಿದರ್ಪಣವಡ್ಡಾರಾಧನೆಭಾರತೀಯ ಭಾಷೆಗಳುಚದುರಂಗಮಳೆನೀರು ಕೊಯ್ಲುದ್ರಾವಿಡ ಭಾಷೆಗಳುಭಾರತದ ಚುನಾವಣಾ ಆಯೋಗರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಪ್ಲಾಸಿ ಕದನಮಡಿವಾಳ ಮಾಚಿದೇವಪ್ಲಾಸ್ಟಿಕ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಉಪನಯನಬಾಗಿಲುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಅಕ್ಕಮಹಾದೇವಿನೇಮಿಚಂದ್ರ (ಲೇಖಕಿ)ಪ್ರಜಾವಾಣಿಟಿಪ್ಪು ಸುಲ್ತಾನ್ದೇವತಾರ್ಚನ ವಿಧಿಪಾಟೀಲ ಪುಟ್ಟಪ್ಪತ್ರಿಶಾನಾಡ ಗೀತೆದೀಪಾವಳಿಬೆಳವಲಅರ್ಕಾವತಿ ನದಿಭಾರತದ ಸ್ವಾತಂತ್ರ್ಯ ಚಳುವಳಿಪಂಡಿತಾ ರಮಾಬಾಯಿಬಾದಾಮಿದಾಸವಾಳಹರಿಶ್ಚಂದ್ರಅಮೃತಬಳ್ಳಿನರೇಂದ್ರ ಮೋದಿಬ್ರಹ್ಮಚರ್ಯಪಾಕಿಸ್ತಾನಶಿಕ್ಷಣಬಳ್ಳಾರಿಕಂಸಾಳೆಕೊಪ್ಪಳಚೆನ್ನಕೇಶವ ದೇವಾಲಯ, ಬೇಲೂರುಕೊಡಗಿನ ಗೌರಮ್ಮಭಾರತಡೊಳ್ಳು ಕುಣಿತಭಾಮಿನೀ ಷಟ್ಪದಿಬೆಳಗಾವಿಡಾಪ್ಲರ್ ಪರಿಣಾಮಜಾಗತಿಕ ತಾಪಮಾನ ಏರಿಕೆಇನ್ಸ್ಟಾಗ್ರಾಮ್ಕರ್ನಾಟಕದ ವಾಸ್ತುಶಿಲ್ಪಚಿಲ್ಲರೆ ವ್ಯಾಪಾರಹಂಪೆಸವದತ್ತಿವೈದಿಕ ಯುಗಶಕುನಿಪರಶುರಾಮಅಂತರಜಾಲಭಾರತದಲ್ಲಿನ ಜಾತಿ ಪದ್ದತಿಬಾಲಕೃಷ್ಣ🡆 More