ಅನಿಲ್ ವಿನಾಯಕ ಗೋಕಾಕ

ಅನಿಲ್ ವಿನಾಯಕ ಗೋಕಾಕ, ಒಳ್ಳೆಯ ಆಡಳಿತಾಧಿಕಾರಿ, ಉತ್ತಮ ವಾಗ್ಮಿ, ಮತ್ತು ಕವಿ.

ಅವರು ಹಲವಾರು ಅತ್ಯುತ್ತಮ ಕೃತಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ. ಅವರ ತಂದೆ, ವಿನಾಯಕ ಕೃಷ್ಣ ಗೋಕಾಕ ರು ರಚಿಸಿದ ಭಾರತ ಸಿಂಧುರಷ್ಮಿ ಗ್ರಂಥದ ಸಂಪಾದನೆ ಮಾಡಿದ್ದಾರೆ. ಸತ್ಯ ಸಾಯಿಬಾಬಾ ಸಂಸ್ಥೆಯಲ್ಲಿ ಶ್ರೀ. ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ನಲ್ಲಿ ವೈಸ್ ಛಾನ್ಸಲರ್ ಆಗಿ ಕೆಲಸಮಾಡಿದರು.

ವಿದ್ಯಾರ್ಹತೆಗಳು

ಅನಿಲ್, ಹೈದರಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.

ವ್ರುತ್ತಿ ಜೀವನ

  1. ೧೯೬೪ ರಲ್ಲಿ ಮಹಾರಾಷ್ಟ್ರ ವಲಯದ ಭಾರತೀಯ ಆಡಳಿತ ಸೇವೆಯಲ್ಲಿದ್ದು ವೃತ್ತಿಜೀವನ ಆರಂಭಿಸಿದರು.
  2. ೧೯೭೦-೭೨ ರ ವರೆಗೆ,ಮಹಾರಾಷ್ಟ್ರ ರಾಜ್ಯದ ಧುಲೆಯಲ್ಲಿ ಭಾರತೀಯ ಆಡಳಿತ ಸೇವೆಯಲ್ಲಿದ್ದರು.
  3. ೧೯೭೯-೮೧ ರ ವರೆಗೆ ಮಹಾರಾಷ್ಟ್ರ ರಾಜ್ಯದ ಥಾಣೆಜಿಲ್ಲೆಯ ಕಲೆಕ್ಟರ್ ಆಗಿ,
  4. ೧೯೮೯-೯೧ ವರೆಗೆ ಮಹಾರಾಷ್ಟ್ರ ಹೌಸಿಂಗ್ ಮತ್ತು ಏರಿಯಾ ಡೆವೆಲಪ್ಮೆಂಟ್ ಅಥಾರಿಟಿಯ ಉಪಾಧ್ಯಕ್ಷ,ಹಾಗೂ ಮುಖ್ಯ ಅಧಿಕಾರಿಯಾಗಿ ಸೇವೆಸಲ್ಲಿಸಿದರು.
  5. ಗ್ರಾಮೀಣ ವಿಭಾಗ, ಕಾಡಿನ ಅತಿಕ್ರಮಣ,ಗೊಬ್ಬರೋದ್ಯೋಗ,ಇತ್ಯಾದಿಗಳ ಕಾರ್ಯಾಧ್ಯಕ್ಷರಾಗಿ, ಸಮಿತಿಯ ಸಲಹೆಗಾರರಾಗಿ, ಸೇವೆಸಲ್ಲಿಸಿದರು.

ಭಾರತ ಸರ್ಕಾರದ ಸೇವೆಯಲ್ಲಿ

  1. ಭಾರತ ಸರಕಾರದ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ವಿಭಾಗದಲ್ಲಿ ಕಾರ್ಯದರ್ಶಿ,
  2. ಫುಡ್ ಕಾರ್ಪೊರೇಶನ್(ಇಂಡಿಯ) ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್,
  3. ಟೆಲೆಕಮ್ಯೂನಿಕೇಶನ್ಸ್ ವಿಭಾಗದಲ್ಲಿ,
  4. ಭಾರತ ಸರಕಾರದ ಗೊಬ್ಬರೋದ್ಯೋಗದ ಕಾರ್ಯದರ್ಶಿ,

ಪ್ರಕಟಿತ ಕೃತಿಗಳು

  1. Industrial sickness of India,
  2. Telicommunications of India
  3. ಭಾರತ ಸಿಂಧು ರಷ್ಮಿ ಗ್ರಂಥದ ಸಂಪಾದಕತ್ವ, (ಡಾ.ವಿ.ಕೃ.ಗೋಕಾಕ್ ಬರೆದ)

ನಿವೃತ್ತಿಯನಂತರ ನಿಭಾಯಿಸಿದ ಹಲವು ಪದವಿಗಳು

  1. ದ ಇಂಡಿಯನ್ ನ್ಯಾಶನಲ್ ಟ್ರಸ್ಟ್,ಇಂಡಿಯನ್ ಇನ್ಸ್ಟಿ ಟ್ಯೂಟ್ ನಲ್ಲಿ ಮತ್ತು ದ ಇಂಡಿಯನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್(ಕರ್ನಾಟಕ ಪ್ರಾದೇಶಿಕ ವಿಭಾಗ, ಬೆಂಗಳೂರಿನಲ್ಲಿ)ಸಹಾಯಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
  2. ಎನ್ರೋನ್ ಪವರ್ ಕಂಪೆನಿಯಲ್ಲಿ ಸಂಧಾನಗಳಿಗೋಸ್ಕರ ಭಾರತ ಸರಕಾರದ ಪ್ರತಿನಿಧಿಯಾಗಿ ಕೆಲಸಮಾಡಿದರು.

ನಿವೃತ್ತಿ

ಮಹಾರಾಷ್ಟ್ರ ರಾಜ್ಯ ಸರಕಾರ,ಹಾಗೂ ಭಾರತ ಸರಕಾರದ ಆಡಳಿತ ವಿಭಾಗದಲ್ಲೂ ಉನ್ನತಹುದ್ದೆಯಲ್ಲಿ ಕೆಲಸಮಾಡಿದ ಎ.ವಿ.ಗೋಕಾಕರು, ೨೦೦೦ ದಲ್ಲಿ ನಿವೃತ್ತರಾದರು.

ಉಲ್ಲೇಖಗಳು

ಬಾಹ್ಯಸಂಪರ್ಕಗಳು

Tags:

ಅನಿಲ್ ವಿನಾಯಕ ಗೋಕಾಕ ವಿದ್ಯಾರ್ಹತೆಗಳುಅನಿಲ್ ವಿನಾಯಕ ಗೋಕಾಕ ವ್ರುತ್ತಿ ಜೀವನಅನಿಲ್ ವಿನಾಯಕ ಗೋಕಾಕ ಭಾರತ ಸರ್ಕಾರದ ಸೇವೆಯಲ್ಲಿಅನಿಲ್ ವಿನಾಯಕ ಗೋಕಾಕ ಪ್ರಕಟಿತ ಕೃತಿಗಳುಅನಿಲ್ ವಿನಾಯಕ ಗೋಕಾಕ ನಿವೃತ್ತಿಯನಂತರ ನಿಭಾಯಿಸಿದ ಹಲವು ಪದವಿಗಳುಅನಿಲ್ ವಿನಾಯಕ ಗೋಕಾಕ ನಿವೃತ್ತಿಅನಿಲ್ ವಿನಾಯಕ ಗೋಕಾಕ ಉಲ್ಲೇಖಗಳುಅನಿಲ್ ವಿನಾಯಕ ಗೋಕಾಕ ಬಾಹ್ಯಸಂಪರ್ಕಗಳುಅನಿಲ್ ವಿನಾಯಕ ಗೋಕಾಕವಿನಾಯಕ ಕೃಷ್ಣ ಗೋಕಾಕ

🔥 Trending searches on Wiki ಕನ್ನಡ:

ಸಂವಹನಪಂಚಾಂಗಅಲಂಕಾರಶಿಕ್ಷಕಭಾರತದಲ್ಲಿ ಬಡತನಟಾರ್ಟನ್ಬ್ಯಾಡ್ಮಿಂಟನ್‌ಮರಣದಂಡನೆಪುನೀತ್ ರಾಜ್‍ಕುಮಾರ್ಭಾರತೀಯ ಮೂಲಭೂತ ಹಕ್ಕುಗಳುಭಾರತ ಸಂವಿಧಾನದ ಪೀಠಿಕೆಭಾರತೀಯ ನದಿಗಳ ಪಟ್ಟಿವಸಾಹತುತ್ರಿಪದಿಭಾರತೀಯ ಸಂವಿಧಾನದ ತಿದ್ದುಪಡಿಒಡೆಯರ್ಗಿರೀಶ್ ಕಾರ್ನಾಡ್ರತನ್ ನಾವಲ್ ಟಾಟಾಶಾಂತರಸ ಹೆಂಬೆರಳುಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿನ ಜಾತಿ ಪದ್ದತಿಫುಟ್ ಬಾಲ್ಸೂರ್ಯವ್ಯೂಹದ ಗ್ರಹಗಳುಅಪಕೃತ್ಯತೆರಿಗೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಚಂಡಮಾರುತಭರತ-ಬಾಹುಬಲಿನುಡಿಗಟ್ಟುಕೊಪ್ಪಳದುಂಡು ಮೇಜಿನ ಸಭೆ(ಭಾರತ)ಹರಿಹರ (ಕವಿ)ಮೈಸೂರು ದಸರಾಆಹಾರ ಸಂರಕ್ಷಣೆಶಾಲಿವಾಹನ ಶಕೆವೇದರಾಷ್ಟ್ರೀಯ ವರಮಾನಮೊದಲನೆಯ ಕೆಂಪೇಗೌಡರಾಘವಾಂಕನೇಮಿಚಂದ್ರ (ಲೇಖಕಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಚಂದನಾ ಅನಂತಕೃಷ್ಣರಾಮ ಮಂದಿರ, ಅಯೋಧ್ಯೆಅಲೋಹಗಳುಗೌತಮಿಪುತ್ರ ಶಾತಕರ್ಣಿಕೃಷಿಮೊಘಲ್ ಸಾಮ್ರಾಜ್ಯರೋಮನ್ ಸಾಮ್ರಾಜ್ಯಹಜ್ಪೌರತ್ವಕರ್ನಾಟಕದ ಜಿಲ್ಲೆಗಳುಧೂಮಕೇತುಬ್ಯಾಸ್ಕೆಟ್‌ಬಾಲ್‌ಗುಡುಗುದ್ಯುತಿಸಂಶ್ಲೇಷಣೆಉಡುಪಿ ಜಿಲ್ಲೆಎಂ. ಎಸ್. ಸ್ವಾಮಿನಾಥನ್ವಾಲ್ಮೀಕಿತುಕಾರಾಮ್ಅಭಿಮನ್ಯುಬುದ್ಧಮೂಲಧಾತುಗೋತ್ರ ಮತ್ತು ಪ್ರವರದೆಹಲಿಹಳೆಗನ್ನಡಸಹಕಾರಿ ಸಂಘಗಳುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರದಿಯಾ (ಚಲನಚಿತ್ರ)ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಪಿತ್ತಕೋಶಮೀನುಧೀರೂಭಾಯಿ ಅಂಬಾನಿಸ್ವರರಾಜ್‌ಕುಮಾರ್ಗಣರಾಜ್ಯೋತ್ಸವ (ಭಾರತ)ಕರ್ನಾಟಕದ ಮಹಾನಗರಪಾಲಿಕೆಗಳುಭಗವದ್ಗೀತೆ🡆 More