ಅನನ್ಟ್ರಯಮ್ ಮೂಲಧಾತು ಸಂಖ್ಯೆ -೧೧೩ಕ್ಕೆ ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ ಅಥವಾ IUPAC (International Union of Pure and Applied Chemistry)ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ.
ಇದನ್ನು ೨೦೦೩ರಲ್ಲಿ ಕಂಡುಹಿಡಿಯಲಾಯಿತು.ಇಷ್ಟರವರೆಗೆ ಇದರ ಕೇವಲ ೮ ಪರಮಾಣುಗಳಷ್ಟೇ ಸೃಷ್ಟಿಸಲ್ಪಟ್ಟಿದೆ.ಇದರ ವೈಶಿಷ್ಟ್ಯಗಳ ಬಗ್ಗೆ ಸಂಶೋದನೆ ನಡೆಯುತ್ತಿದೆ.
This article uses material from the Wikipedia ಕನ್ನಡ article ಅನನ್ಟ್ರಯಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.