ಅತುಲ್ ಸೇನ್

ಅತುಲ್ ಸೇನ್ (೫ ಆಗಸ್ಟ್, ೧೯೩೨) ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಬಂಗಾಳಿ ಕ್ರಾಂತಿಕಾರಿಯಾಗಿದ್ದರು.

ಅವರು ಸಂಭು ಮತ್ತು ಕುಟ್ಟಿ ಎಂಬ ಉಪನಾಮಗಳನ್ನು ಹೆಚ್ಚಾಗಿ ಬಳಸುತ್ತಿದ್ದರು.

ಅತುಲ್ ಸೇನ್
ಅತುಲ್ ಸೇನ್
Born
ಸೇನಾಹತಿ, ಖುಲ್ನಾ ಜಿಲ್ಲೆ, ಬ್ರಿಟಿಷ್ ಭಾರತ
Diedಆಗಸ್ಟ್ 5, 1932(1932-08-05)
ಕೋಲ್ಕತ್ತಾ, ಬ್ರಿಟಿಷ್ ಇಂಡಿಯಾ
Cause of deathಆತ್ಮಹತ್ಯೆ
Occupationಭಾರತೀಯ ಸ್ವಾತಂತ್ರ್ಯ ಚಳುವಳಿ ಕಾರ್ಯಕರ್ತ
Organizationಜುಗಾಂತರ್

ಆರಂಭಿಕ ಜೀವನ

ಅತುಲ್ ಸೇನ್ ಬ್ರಿಟಿಷ್ ಭಾರತದ ಖುಲ್ನಾ ಜಿಲ್ಲೆಯ ಸೆನಾಹತಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಅಶ್ವಿನಿ ಕುಮಾರ್ ಸೇನ್. ಅವರು ವಿದ್ಯಾರ್ಥಿಯಾಗಿದ್ದಾಗ ಅವರು ಕ್ರಾಂತಿಕಾರಿ ಪಕ್ಷವನ್ನು ಸೇರಿದರು. ವಿದ್ಯಾರ್ಥಿಯಾಗಿದ್ದಾಗ ಅವರು ಗ್ರಾಮದ ಪ್ರಸಿದ್ಧ ಕ್ರಾಂತಿಕಾರಿಗಳಾದ ರಸಿಕ್ಲಾಲ್ ದಾಸ್, ಅನುಜಾಚರಣ್ ಸೇನ್, ರತಿಕಾಂತ ದತ್ ಮತ್ತು ಕಿರಣ್ ಚಂದ್ರ ಮುಖರ್ಜಿಯವರ ಸಂಪರ್ಕಕ್ಕೆ ಬಂದರು ಮತ್ತು ಕ್ರಾಂತಿಯ ಮಂತ್ರಕ್ಕೆ ನಾಂದಿ ಹಾಡಿದರು.

ಕ್ರಾಂತಿಕಾರಿ ಚಟುವಟಿಕೆಗಳು

ಅವರು ಜಾದವ್‌ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಜುಗಂತರ ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ, ಪತ್ರಿಕೆಯಾದ ಸ್ಟೇಟ್ಸ್‌ಮನ್ ಕ್ರಾಂತಿಕಾರಿಗಳ ವಿರುದ್ಧ ಪ್ರಚಾರ ಮಾಡುತ್ತಿರುವುದನ್ನು ಗಮನಿಸಿದರು. ಅದನ್ನು ತಡೆಯುವ ಸಲುವಾಗಿ ಕ್ರಾಂತಿಕಾರಿಗಳು ಪತ್ರಿಕೆಯ ಸಂಪಾದಕ ವ್ಯಾಟ್ಸನ್‌ ಅವರನ್ನು ಕೊಲ್ಲಲು ನಿರ್ಧರಿಸಿದರು. ೫ ಆಗಸ್ಟ್ ೧೯೩೨ ರಂದು, ಅವರು ಸರ್ ಆಲ್ಫ್ರೆಡ್ ವ್ಯಾಟ್ಸನ್ ಅವರ ಮೇಲೆ ಗುಂಡು ಹಾರಿಸಿದರು. ಆದರೆ ಅವರು ವ್ಯಾಟ್ಸನ್ ಅವರನ್ನು ಕೊಲ್ಲಲು ವಿಫಲರಾದರು ಮತ್ತು ತಕ್ಷಣವೇ ಬಂಧಿಸಲ್ಪಟ್ಟರು. ನಂತರ ಇವರು ಪೊಟಾಶಿಯಂ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಉಲ್ಲೇಖಗಳು

Tags:

ಭಾರತದ ಸ್ವಾತಂತ್ರ್ಯ ಚಳುವಳಿ

🔥 Trending searches on Wiki ಕನ್ನಡ:

ಸೀತೆಹಕ್ಕ-ಬುಕ್ಕಕನ್ನಡದಲ್ಲಿ ಸಣ್ಣ ಕಥೆಗಳುಅಧಿಕ ವರ್ಷಕಂದಪಟ್ಟದಕಲ್ಲುನೀನಾದೆ ನಾ (ಕನ್ನಡ ಧಾರಾವಾಹಿ)ದ್ವಂದ್ವ ಸಮಾಸಎಲೆಕ್ಟ್ರಾನಿಕ್ ಮತದಾನಕನ್ನಡ ಸಾಹಿತ್ಯ ಪ್ರಕಾರಗಳುಕಾಂತಾರ (ಚಲನಚಿತ್ರ)ಸಂಸ್ಕೃತಕೊಡವರುವಿದ್ಯಾರಣ್ಯಯು. ಆರ್. ಅನಂತಮೂರ್ತಿಪಂಚಾಂಗಕಮಲಸಿದ್ದಪ್ಪ ಕಂಬಳಿತೆನಾಲಿ ರಾಮ (ಟಿವಿ ಸರಣಿ)ಈಸೂರುಮಾಸಸೈಯ್ಯದ್ ಅಹಮದ್ ಖಾನ್ರಾಜಧಾನಿಗಳ ಪಟ್ಟಿಪಂಪದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕನ್ನಡದಲ್ಲಿ ವಚನ ಸಾಹಿತ್ಯರಾಷ್ಟ್ರೀಯ ಸೇವಾ ಯೋಜನೆಉಪಯುಕ್ತತಾವಾದವೀರಗಾಸೆಅಂಡವಾಯುಕನ್ನಡ ಸಾಹಿತ್ಯಭಾರತದ ರಾಷ್ಟ್ರಗೀತೆವಿಧಾನಸೌಧಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕನ್ನಡ ಚಳುವಳಿಗಳುಹಯಗ್ರೀವಉತ್ತರ ಕನ್ನಡಪಿತ್ತಕೋಶಆದೇಶ ಸಂಧಿಕಾಗೋಡು ಸತ್ಯಾಗ್ರಹಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕನ್ನಡ ಕಾಗುಣಿತರಾಹುಲ್ ಗಾಂಧಿಕಿತ್ತೂರು ಚೆನ್ನಮ್ಮಮೈಸೂರುಕಾವೇರಿ ನದಿಸಮಾಜಶಾಸ್ತ್ರಸರಸ್ವತಿಭಾರತೀಯ ಮೂಲಭೂತ ಹಕ್ಕುಗಳುಸಮುದ್ರಗುಪ್ತವೀರೇಂದ್ರ ಪಾಟೀಲ್ಪಂಜುರ್ಲಿಶಿಶುನಾಳ ಶರೀಫರುವಿಮರ್ಶೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತೀಯ ಸಂಸ್ಕೃತಿರಾಷ್ಟ್ರಕೂಟಜಾಪತ್ರೆವೆಂಕಟೇಶ್ವರ ದೇವಸ್ಥಾನಕನ್ನಡ ಸಂಧಿಭಾರತೀಯ ರಿಸರ್ವ್ ಬ್ಯಾಂಕ್ಹಲ್ಮಿಡಿ ಶಾಸನರಮ್ಯಾಕರ್ನಾಟಕದ ಏಕೀಕರಣವಾಲ್ಮೀಕಿಅನುರಾಗ ಅರಳಿತು (ಚಲನಚಿತ್ರ)ತಾಳಗುಂದ ಶಾಸನಡ್ರಾಮಾ (ಚಲನಚಿತ್ರ)ಭಾರತದ ಪ್ರಧಾನ ಮಂತ್ರಿಗೂಗಲ್ಭಾರತೀಯ ಸಂವಿಧಾನದ ತಿದ್ದುಪಡಿಬಡತನಕರಗವೇಶ್ಯಾವೃತ್ತಿವೆಬ್‌ಸೈಟ್‌ ಸೇವೆಯ ಬಳಕೆರಾಘವಾಂಕಜಯಪ್ರಕಾಶ ನಾರಾಯಣಅಡೋಲ್ಫ್ ಹಿಟ್ಲರ್🡆 More