ಅಂಗಮರ್ದನ

ಅಂಗಮರ್ದನವು(Massage) ಕ್ರಿಯೆ ಹೆಚ್ಚಿಸಲು, ಚಿಕಿತ್ಸೆ ಪ್ರಕ್ರಿಯೆಯಲ್ಲಿ ನೆರವಾಗಲು, ಸ್ನಾಯು ಪ್ರತಿವರ್ತನ ಚಟುವಟಿಕೆಯನ್ನು ಕಡಿಮೆಮಾಡಲು, ಒಟ್ಟಾರೆ ನರಕೋಶಗಳ ಉದ್ರೇಕಶೀಲತೆಯನ್ನು ಪ್ರತಿಬಂಧಿಸಲು, ವಿಶ್ರಾಂತಿ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು, ಮತ್ತು ಒಂದು ಮನೋರಂಜನಾ ಚಟುವಟಿಕೆಯಾಗಿ ವಿವಿಧ ತಂತ್ರಗಳನ್ನು ಬಳಸಿ ಸ್ನಾಯು ಹಾಗೂ ಸಂಯೋಜಕ ಅಂಗಾಂಶದ ಬಾಹ್ಯ ಹಾಗೂ ಆಳವಾದ ಪದರಗಳ ಕೆರಳಿಸುವಿಕೆ.

ಅಂಗಮರ್ದನವು ಒತ್ತಡದಿಂದ ದೇಹದ ಮೇಲೆ ಕೆಲಸಮಾಡುವುದನ್ನು ಒಳಗೊಳ್ಳುತ್ತದೆ – ರಚನಾತ್ಮಕ, ರಚನೆರಹಿತ, ಸ್ಥಾಯಿ, ಅಥವಾ ಚಲನೆಯುಕ್ತ – ಒತ್ತಡ, ಚಲನೆ, ಅಥವಾ ಕಂಪನ; ಕೈಯಾರೆ ಅಥವಾ ಯಾಂತ್ರಿಕ ಸಲಕರಣೆಯಿಂದ ಮಾಡಿದ್ದು. ಅವುಗಳು ಹೀಗಿವೆ :

  • ಉದ್ದೇಶಿತ ಅಂಗಾಂಶಗಳು ಸ್ನಾಯುಗಳು,
  • ಸ್ನಾಯುರಜ್ಜುಗಳು,
  • ಅಸ್ಥಿರಜ್ಜುಗಳು,
  • ತಂತುಕೋಶಗಳು,
  • ಚರ್ಮ,
  • ಕೀಲುಗಳು, ಅಥವಾ ಇತರ ಸಂಯೋಜಕ ಅಂಗಾಂಶ, ಜೊತೆಗೆ ದುಗ್ಧನಾಳಗಳು,
  • ಅಥವಾ ಜೀರ್ಣಾಂಗ ವ್ಯವಸ್ಥೆಯ ಅಂಗಗಳನ್ನು ಒಳಗೊಳ್ಳುತ್ತವೆ.
ಅಂಗಮರ್ದನ
ಮಸಾಜ್ ಫ್ರಾಂಕ್ಫರ್ಟ್

ಉಲ್ಲೇಖಗಳು

Tags:

w:Massage

🔥 Trending searches on Wiki ಕನ್ನಡ:

ಬಾದಾಮಿಮಲೈ ಮಹದೇಶ್ವರ ಬೆಟ್ಟಭಾರತದ ಚುನಾವಣಾ ಆಯೋಗಕೊಪ್ಪಳಅರ್ಥಶಾಸ್ತ್ರನಾಲ್ವಡಿ ಕೃಷ್ಣರಾಜ ಒಡೆಯರುಇಂದಿರಾ ಗಾಂಧಿಕಾವೇರಿ ನದಿಪರಿಸರ ರಕ್ಷಣೆದೇವಸ್ಥಾನಜಯಚಾಮರಾಜ ಒಡೆಯರ್ರಮ್ಯಾ ಕೃಷ್ಣನ್ಜಾಹೀರಾತುಚೋಮನ ದುಡಿನವರತ್ನಗಳುಗೌತಮ ಬುದ್ಧಭಾರತದ ಸಂಸತ್ತುಬೆಂಗಳೂರು ಕೋಟೆಯಲಹಂಕದ ಪಾಳೆಯಗಾರರುಇಮ್ಮಡಿ ಪುಲಿಕೇಶಿಮಹಾವೀರಶ್ರೀಕೃಷ್ಣರಾಜಸಾಗರಪೋಕ್ಸೊ ಕಾಯಿದೆದಲಿತವಿನಾಯಕ ಕೃಷ್ಣ ಗೋಕಾಕವಿಭಕ್ತಿ ಪ್ರತ್ಯಯಗಳುಆಹಾರ ಸರಪಳಿಹುರುಳಿಗಣೇಶ ಚತುರ್ಥಿಬಾಗಿಲುಕೃಷ್ಣಮೈನಾ(ಚಿತ್ರ)ಭಾರತೀಯ ರೈಲ್ವೆಕರ್ನಾಟಕದ ಪ್ರಸಿದ್ಧ ದೇವಾಲಯಗಳುಅಲಾವುದ್ದೀನ್ ಖಿಲ್ಜಿಊಳಿಗಮಾನ ಪದ್ಧತಿಧರ್ಮಜಾಲತಾಣಝಾನ್ಸಿಮಾನ್ವಿತಾ ಕಾಮತ್ಅಮ್ಮಸಮಾಜವಾದಲಿಂಗಾಯತ ಪಂಚಮಸಾಲಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಅಂತರರಾಷ್ಟ್ರೀಯ ನ್ಯಾಯಾಲಯಶನಿಶಿಕ್ಷಣ ಮಾಧ್ಯಮಸಾರ್ವಜನಿಕ ಆಡಳಿತಮಾದರ ಚೆನ್ನಯ್ಯಆಯುರ್ವೇದಕರ್ನಾಟಕ ರಾಷ್ಟ್ರ ಸಮಿತಿನಯನತಾರಮಾನವನಲ್ಲಿ ನಿರ್ನಾಳ ಗ್ರಂಥಿಗಳುದುಂಡು ಮೇಜಿನ ಸಭೆ(ಭಾರತ)ಹಾಸನಬೀಚಿಅರಣ್ಯನಾಶಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಬೆಳಗಾವಿಅಂತರಜಾಲಸಂಚಿ ಹೊನ್ನಮ್ಮಶ್ರೀಧರ ಸ್ವಾಮಿಗಳುಭಾರತದ ಬುಡಕಟ್ಟು ಜನಾಂಗಗಳುಸುದೀಪ್ಮತದಾನ (ಕಾದಂಬರಿ)ಋತುಚಕ್ರಸೆಲರಿಮುಟ್ಟುಭಾರತದಲ್ಲಿನ ಚುನಾವಣೆಗಳುಗರ್ಭಧಾರಣೆಮೂಢನಂಬಿಕೆಗಳುಆರ್ಯಭಟ (ಗಣಿತಜ್ಞ)ಪ್ರಜಾವಾಣಿಭಾರತದ ತ್ರಿವರ್ಣ ಧ್ವಜ🡆 More