ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ಕರ್ನಾಟಕದ ಮುಖ್ಯಮಂತ್ರಿಗಳುಸಾಮಾಜಿಕ ಸಮಸ್ಯೆಗಳುಭಾರತೀಯ ರೈಲ್ವೆಮೆಂತೆಕ್ರಿಕೆಟ್ಶಿಕ್ಷಣರಾಧಿಕಾ ಗುಪ್ತಾಮಂಟೇಸ್ವಾಮಿಭಾರತ ರತ್ನಫುಟ್ ಬಾಲ್ಕೊಡಗು ಜಿಲ್ಲೆಮಹಜರುಮದಕರಿ ನಾಯಕಚೆನ್ನಕೇಶವ ದೇವಾಲಯ, ಬೇಲೂರುರಾಜ್ಯಸಭೆಕೃಷಿತಾಲ್ಲೂಕುನದಿಆತ್ಮಹತ್ಯೆಕರ್ನಾಟಕದ ಅಣೆಕಟ್ಟುಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬೃಂದಾವನ (ಕನ್ನಡ ಧಾರಾವಾಹಿ)ವಿಕಿಪೀಡಿಯಭಾರತದ ಭೌಗೋಳಿಕತೆಹಳೇಬೀಡುಕುಂತಿಮಾನಸಿಕ ಆರೋಗ್ಯಸ್ವಾಮಿ ವಿವೇಕಾನಂದಪಂಚ ವಾರ್ಷಿಕ ಯೋಜನೆಗಳುಕುವೈತ್ಸಹಾಯಧನಅರಣ್ಯನಾಶವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಆಯ್ಕೆಯೋಗಅಂತರಜಾಲಜನ್ನತಾಪಮಾನಭಾರತ ಸಂವಿಧಾನದ ಪೀಠಿಕೆವ್ಯಾಯಾಮಅರಳಿಮರಪ್ರವಾಸೋದ್ಯಮಅರ್ಥಬಾದಾಮಿಶಬ್ದ ಮಾಲಿನ್ಯರಾಜ್‌ಕುಮಾರ್ಗೋವಿಂದ ಪೈಮಾವುಸಾವಯವ ಬೇಸಾಯಉಪ್ಪಿನ ಸತ್ಯಾಗ್ರಹಶ್ರೀ ರಾಮಾಯಣ ದರ್ಶನಂಸತ್ಯವತಿಕರ್ಮಧಾರಯ ಸಮಾಸಜಾತ್ರೆಲೋಹಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಯಶವಂತ ಚಿತ್ತಾಲಶ್ರೀಕೃಷ್ಣದೇವರಾಯಭಾರತದಲ್ಲಿ ಪಂಚಾಯತ್ ರಾಜ್ತತ್ತ್ವಶಾಸ್ತ್ರಗುಪ್ತ ಸಾಮ್ರಾಜ್ಯವಿಜ್ಞಾನಓಂ ನಮಃ ಶಿವಾಯಜನಸಂಖ್ಯೆಸತ್ಯ (ಕನ್ನಡ ಧಾರಾವಾಹಿ)ವ್ಯಾಸರಾಯರುಪೊನ್ನಭಾರತದಲ್ಲಿ ತುರ್ತು ಪರಿಸ್ಥಿತಿದಾಸ ಸಾಹಿತ್ಯಮಲ್ಲಿಕಾರ್ಜುನ್ ಖರ್ಗೆಕೈಗಾರಿಕಾ ಕ್ರಾಂತಿಮಡಿವಾಳ ಮಾಚಿದೇವಬ್ಯಾಂಕ್ ಖಾತೆಗಳುಪಂಪಸಾಹಿತ್ಯಭಾರತದ ನದಿಗಳುರಾಷ್ಟ್ರೀಯ ಸೇವಾ ಯೋಜನೆಕಲಬುರಗಿಭಾವನಾ(ನಟಿ-ಭಾವನಾ ರಾಮಣ್ಣ)🡆 More