ಸಂತ ಅಲೋಶಿಯಸ್ ಕಾಲೇಜು

ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನ ಹೃದಯ ಭಾಗದಲ್ಲಿದೆ.

ಸಂತ ಅಲೋಶಿಯಸ್ ಕಾಲೇಜು
ಸ್ಥಾಪನೆ೧೮೮೦ ೧೩೬ ವರ್ಷಗಳ ಹಿಂದೆ
ಧಾರ್ಮಿಕ ಸಂಯೋಜನೆಜೇಸುವಿಟ್, (ರೋಮನ್ ಕ್ಯಾಥೊಲಿಕ್)
ವಿದ್ಯಾರ್ಥಿಗಳ ಸಂಖ್ಯೆ೪೧೩೮ ೧೯೭೧
ಪದವಿ ಶಿಕ್ಷಣ೧೫೩೨
ಸ್ನಾತಕೋತ್ತರ ಶಿಕ್ಷಣ೧೫೩೨
ಸಂತ ಅಲೋಶಿಯಸ್ ಕಾಲೇಜು
ಸಂತ ಅಲೋಶಿಯಸ್ ಕಾಲೇಜು ಲೇಖನ ಬದಲಾಯಿಸಲಾಗುತ್ತಿದೆ

ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)

ಸಂತ ಅಲೋಶಿಯಸ್ ಕಾಲೇಜು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.

ಕಾಲೇಜಿನ ಚರಿತ್ರೆ

ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಸಂತ ಅಲೋಶಿಯಸ್ ಕಾಲೇಜು 
ಸಂತ ಅಲೋಶಿಯಸ್ ಕಾಲೇಜು ಬ್ಯಾಸ್ಕೆಟ್ಬಾಲ್ ಕೋರ್ಟ್

ಸಂತ ಅಲೋಶಿಯಸ್ ಕಾಲೇಜು ಈಜುಕೊಳ

ಕಾಲೇಜಿನ ನಿಕಾಯಗಳು(Faculties)

ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.

  1. ಕಲಾ ಅಧ್ಯಯನ ನಿಕಾಯ
  2. ವಿಜ್ಞಾನ ಅಧ್ಯಯನ ನಿಕಾಯ
  3. ವಾಣಿಜ್ಯ ಅಧ್ಯಯನ ನಿಕಾಯ
  4. ವ್ಯವಹಾರ ಅಧ್ಯಯನ ನಿಕಾಯ
  5. ವಿದ್ಯುನ್ಮಾನ ಅಧ್ಯಯನ ನಿಕಾಯ
  6. ಸಮಾಜಕಾರ್ಯ ಅಧ್ಯಯನ ನಿಕಾಯ
  7. ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ

ವಿಭಾಗಗಳು

ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ.

  1. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.
    1. ಕನ್ನಡ ಐಚ್ಛಿಕ
    2. ಇಂಗ್ಲಿಷ್ ಐಚ್ಛಿಕ
    3. ಸಂವಹನ ಇಂಗ್ಲಿಷ್
    4. ಇತಿಹಾಸ
    5. ಅರ್ಥಶಾಸ್ತ್ರ
    6. ರಾಜ್ಯಶಾಸ್ತ್ರ
    7. ಸಮಾಜಶಾಸ್ತ್ರ
    8. ಮನಶ್ಯಾಸ್ತ್ರ
    9. ಪತ್ರಿಕೋಧ್ಯಮ
    10. ಕಂಪ್ಯೂಟರ್ ಅನಿಮೇಶನ್
  2. ವಿಜ್ಞಾನ ನಿಕಾಯದಲ್ಲಿ ೧೧ ವಿಭಾಗಗಳಿವೆ.
    1. ಭೌತಶಾಸ್ತ್ರ
    2. ರಸಾಯನಶಾಸ್ತ್ರ
    3. ಲೆಕ್ಕಶಾಸ್ತ್ರ
    4. ಸಂಖ್ಯಾಶಾಸ್ತ್ರ
    5. ವಿದ್ಯುನ್ಮಾನ
    6. ಕಂಪ್ಯೂಟರ್ ವಿಜ್ಞಾನ
    7. ಕಂಪ್ಯೂಟರ್ ಅನಿಮೇಶನ್
    8. ಮೈಕ್ರಾಬಯಾಲಜಿ
    9. ಬಯೋಕೆಮಿಸ್ಟ್ರಿ
    10. ಬಯೋಟೆಕ್ನಾಲಜಿ
    11. ಜೀವಶಾಸ್ತ್ರ
    12. ಸಸ್ಯಶಾಸ್ತ್ರ

ಛಾಯಾಂಕಣ

https://commons.wikimedia.org/wiki/File:St.Aloysius_college(Autonomous)Mangalore_Admin_Block_Center.jpg

]

ಉಲ್ಲೇಖ

,

Tags:

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ)ಸಂತ ಅಲೋಶಿಯಸ್ ಕಾಲೇಜು ಕಾಲೇಜಿನ ಚರಿತ್ರೆಸಂತ ಅಲೋಶಿಯಸ್ ಕಾಲೇಜು ಈಜುಕೊಳಸಂತ ಅಲೋಶಿಯಸ್ ಕಾಲೇಜು ಕಾಲೇಜಿನ ನಿಕಾಯಗಳು(Faculties)ಸಂತ ಅಲೋಶಿಯಸ್ ಕಾಲೇಜು ವಿಭಾಗಗಳುಸಂತ ಅಲೋಶಿಯಸ್ ಕಾಲೇಜು ಛಾಯಾಂಕಣಸಂತ ಅಲೋಶಿಯಸ್ ಕಾಲೇಜು ಉಲ್ಲೇಖಸಂತ ಅಲೋಶಿಯಸ್ ಕಾಲೇಜು

🔥 Trending searches on Wiki ಕನ್ನಡ:

ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ರಾಜಕುಮಾರ (ಚಲನಚಿತ್ರ)ಶೈಕ್ಷಣಿಕ ಸಂಶೋಧನೆ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕದಂಬ ರಾಜವಂಶಬಯಲಾಟಮುರುಡೇಶ್ವರಕಲ್ಪನಾಶಿವಪ್ಪ ನಾಯಕಪಂಚತಂತ್ರಗುರುರಾಜ ಕರಜಗಿಗುಪ್ತ ಸಾಮ್ರಾಜ್ಯನಾರುಶ್ರೀವಿಜಯಮೈಗ್ರೇನ್‌ (ಅರೆತಲೆ ನೋವು)ಚದುರಂಗ (ಆಟ)ಮಾದಕ ವ್ಯಸನಸಂಸ್ಕೃತನವಿಲುಕರ್ನಾಟಕದ ಸಂಸ್ಕೃತಿಐಹೊಳೆದಿವ್ಯಾಂಕಾ ತ್ರಿಪಾಠಿವಿದ್ಯಾರಣ್ಯತಾಳೀಕೋಟೆಯ ಯುದ್ಧಉತ್ತರ ಕನ್ನಡಬೆಳಕುಇಂದಿರಾ ಗಾಂಧಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರಮ್ಯಾವೇಶ್ಯಾವೃತ್ತಿಪ್ರಪಂಚದ ದೊಡ್ಡ ನದಿಗಳುಭಾರತದ ಆರ್ಥಿಕ ವ್ಯವಸ್ಥೆರಾಷ್ತ್ರೀಯ ಐಕ್ಯತೆಮೈಸೂರುಜಾಗತಿಕ ತಾಪಮಾನ ಏರಿಕೆನ್ಯೂಟನ್‍ನ ಚಲನೆಯ ನಿಯಮಗಳುಚಂದ್ರಶೇಖರ ಕಂಬಾರವೆಬ್‌ಸೈಟ್‌ ಸೇವೆಯ ಬಳಕೆಅಭಿಮನ್ಯುಕರ್ನಾಟಕದ ಶಾಸನಗಳುಎಳ್ಳೆಣ್ಣೆಸೈಯ್ಯದ್ ಅಹಮದ್ ಖಾನ್ದಿಕ್ಸೂಚಿಅರಬ್ಬೀ ಸಾಹಿತ್ಯಹೈದರಾಬಾದ್‌, ತೆಲಂಗಾಣಕುಟುಂಬಮನೆಜಗನ್ನಾಥದಾಸರುಸಂಭೋಗವೇದವ್ಯಾಸಸಾಲ್ಮನ್‌ಚಿನ್ನಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಬೆಂಗಳೂರುಹಾರೆಛಂದಸ್ಸುಹಳೆಗನ್ನಡಪಪ್ಪಾಯಿಮುದ್ದಣಖ್ಯಾತ ಕರ್ನಾಟಕ ವೃತ್ತಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಜಯಪ್ರಕಾಶ್ ಹೆಗ್ಡೆಜ್ಞಾನಪೀಠ ಪ್ರಶಸ್ತಿದಶಾವತಾರರಾಯಚೂರು ಜಿಲ್ಲೆಉಡಹಣ್ಣುಶ್ರುತಿ (ನಟಿ)ರಾಮಭಾಮಿನೀ ಷಟ್ಪದಿಪೂನಾ ಒಪ್ಪಂದರತನ್ ನಾವಲ್ ಟಾಟಾಅರಿಸ್ಟಾಟಲ್‌ಕನ್ನಡಅನುರಾಗ ಅರಳಿತು (ಚಲನಚಿತ್ರ)🡆 More