ವಿಶ್ವ ಪರಿಸರ ದಿನಾಚರಣೆ

ಜೂನ್ ೫ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ.

ಮತ್ತು ವಿಶ್ವ ಪರಿಸರ ದಿನದ ಆಚರಣೆಯನ್ನು ವನಮಹೋತ್ಸವ ಎಂದೂ ಕರೆಯುತ್ತಾರೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು ೧೯೭೨-೭೩ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ೧೯೭೪ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ ೫ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.

ವಿಶ್ವ ಪರಿಸರ ದಿನಾಚರಣೆ
ಪರಿಸರ
ವಿಶ್ವ ಪರಿಸರ ದಿನಾಚರಣೆ
ಮಕ್ಕಳಿಂದ ಸ್ವಯಂಸೇವೆ - ಪರಿಸರ ರಕ್ಷಣೆಗೆ ಸಹಾಯ

ಇತಿಹಾಸ

ಪರಿಸರ ದಿನಾಚರಣೆಯನ್ನು ೧೯೭೨ರಲ್ಲಿ ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿ ಯ ಆ ದಿನದ ಯುನೈಟೆಡ್ ನೇಷನ್ ಸಭೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

ವನಮಹೋತ್ಸವ

ಭಾರತೀಯರು ವನಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸುತ್ತಾರೆ. ವನಮಹೋತ್ಸವವು ವಿಶ್ವ ಪರಿಸರ ದಿನದಂತೆ ಒಂದು ದಿನದ ಆಚರಣೆಯಲ್ಲ. ಬದಲಾಗಿ ಜುಲೈ ಒಂದು ತಿಂಗಳು ಪೂರ್ತಿ ಈ ದಿನವನ್ನು ಆಚರಿಸುತ್ತಾರೆ. ಪ್ರತಿಯೊಂದು ಶಾಲೆ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸುತ್ತಾರೆ.

ಉಲ್ಲೇಖ

Tags:

en:World Environment Dayಜೂನ್ನೆಲಮಣ್ಣುವಿಶ್ವಸಂಸ್ಥೆಹಣ್ಣು

🔥 Trending searches on Wiki ಕನ್ನಡ:

ಎ.ಪಿ.ಜೆ.ಅಬ್ದುಲ್ ಕಲಾಂತತ್ಸಮ-ತದ್ಭವRX ಸೂರಿ (ಚಲನಚಿತ್ರ)ವಿಕ್ರಮ ಶಕೆಲೋಪಸಂಧಿಭಾರತೀಯ ರೈಲ್ವೆಚಂದ್ರಶೇಖರ ಕಂಬಾರಕೆಂಪು ರಕ್ತ ಕಣಹುಣಸೆಭಗವದ್ಗೀತೆಜ್ವರಕನ್ನಡ ಸಾಹಿತ್ಯಬಿಳಿಗಿರಿರಂಗನ ಬೆಟ್ಟಅಮೆರಿಕಹಂಪೆಅರವತ್ತನಾಲ್ಕು ವಿದ್ಯೆಗಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕರ್ನಾಟಕದ ಹಬ್ಬಗಳುಕ್ರೀಡೆಗಳುಗುರುಕರ್ನಾಟಕದ ಅಣೆಕಟ್ಟುಗಳುಶೈಕ್ಷಣಿಕ ಮನೋವಿಜ್ಞಾನಸೌರಮಂಡಲಭಾರತೀಯ ಕಾವ್ಯ ಮೀಮಾಂಸೆಸಂಗನಕಲ್ಲುಪಂಚತಂತ್ರನಾ. ಡಿಸೋಜಉಪನಯನಕೊಡಗುಮೇರಿ ಕೋಮ್ಬೆಂಗಳೂರುಬೀಚಿವ್ಯಂಜನತುಮಕೂರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬ್ಯಾಸ್ಕೆಟ್‌ಬಾಲ್‌ಸಂಧಿಅಜಿಮ್ ಪ್ರೇಮ್‍ಜಿತೆಲುಗುಪಂಚಾಂಗನವೋದಯಅಡಿಕೆಆಲಮಟ್ಟಿ ಆಣೆಕಟ್ಟುಪ್ಲಾಸಿ ಕದನಸಂಸ್ಕೃತ ಸಂಧಿಭಾರತದಲ್ಲಿನ ಚುನಾವಣೆಗಳುಜಾರಿ ನಿರ್ದೇಶನಾಲಯಚಂಡಮಾರುತಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಆದಿ ಕರ್ನಾಟಕಕರ್ನಾಟಕ ಹೈ ಕೋರ್ಟ್ಮೂಲವ್ಯಾಧಿಚಪಾತಿತತ್ಪುರುಷ ಸಮಾಸಅಟಲ್ ಬಿಹಾರಿ ವಾಜಪೇಯಿಪ್ರವಾಸೋದ್ಯಮಕನ್ನಡ ಗುಣಿತಾಕ್ಷರಗಳುಬ್ರಿಟೀಷ್ ಸಾಮ್ರಾಜ್ಯಇಂಡೋನೇಷ್ಯಾಭಾರತದ ರಾಷ್ಟ್ರಪತಿಗಳ ಪಟ್ಟಿವಾಯುಗೋಳನಯಾಗರ ಜಲಪಾತಸಿಮ್ಯುಲೇಶನ್‌ (=ಅನುಕರಣೆ)ವಿಶ್ವಕೋಶಗಳುಅನುಭೋಗಕೃಷ್ಣದೇವರಾಯಅರ್ಥಶಾಸ್ತ್ರರಾಮಸುಮಲತಾಬ್ಯಾಂಕ್ಕ್ರಿಕೆಟ್ದಾಕ್ಷಾಯಿಣಿ ಭಟ್🡆 More