ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-Archive೧

ಅರಳಿ ಕಟ್ಟೆಗೆ ಸ್ವಾಗತ.

ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-Archive೧

ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ರೋಮನ್ ಲಿಪಿ ಬಳಕೆ

en:Wikipedia:Naming conventions (use English) ರಲ್ಲಿ ಹೇಳಿರುವಂತೆ ವಿಕಿಪೀಡಿಯದ ಕನ್ನಡ ಪುಟಗಳಲ್ಲಿ ನಾವು ಏಕೆ ರೋಮನ್/ಆಂಗ್ಲ ಲಿಪಿಯ titleಗಳನ್ನು ಉಪಯೋಗಿಸಬಾರದು ?

ನನ್ನ ಯೋಚನೆಯಂತೆ, ಇದರಿಂದಾಗುವ ಲಾಭವೇನೆಂದರೆ, link ಗಳನ್ನು type ಮಾಡುವುದು, link ಗಳನ್ನು email ಮಾಡುವಿದು ಸುಲಭ. ನಷ್ಟವೇನೆಂದರೆ, ಎಲ್ಲರಿಗೂ ಸರಿಯಾದ (ಅಂದರ "ಬರಹ"ದ) transliteration scheme ನ ಪರಿಚಯವಿರುವುದಿಲ್ಲವಾದ್ದರಿಂದ ಹುಡುಕುವುದು ಕಷ್ಟವಾಗಬಹುದು. ಏನಂತೀರಿ? -- ಸುದರ್ಶನ ೦೯:೪೦, ೩ January ೨೦೦೫ (IST)

    ಬೇಡ. ಹೀಗೆ ಮಾಡುವುದು ಬೇಡದ ಕ್ಲಿಷ್ಟತೆಗೆ ಈಡು ಮಾಡುತ್ತದೆ. ಕೆಳಗಿನ ಅಂಶಗಳನ್ನು ಗಮನಿಸಿ:
    • ಪ್ರತಿ ಲೇಖನಕ್ಕೂ ಒಂದೊಂದು ಇಂಗ್ಲಿಷ್ ಅಲಿಯಾಸ್ ಇಡಬೇಕಾಗುತ್ತದೆ. ಕೆಲವಕ್ಕೆ ತಮ್ಮದೇ ಹೆಸರನ್ನು ಇಂಗ್ಲಿಷಿನಲ್ಲಿ ಬರೆದರೆ (ಉದಾ: ಹೆಸರುಗಳು) ಕೆಲವಕ್ಕೆ ಇಂಗ್ಲಿಷ್ ಪದಗಳನ್ನೇ ಬಳಸಬೇಕಾಗುತ್ತದೆ.
    • ‌ ಅಕಸ್ಮಾತ್ ನೀವು ಟ್ರಾನ್ಸ್ಲಿಟರೇಶನ್ನೇ ಬಳಸಿ ಶೀರ್ಷಿಕೆಗಳನ್ನು ಇಂಗ್ಲಿಷಿನಲ್ಲಿ ಟೈಪಿಸಿದಿರಿ ಎಂದಿಟ್ಟುಕೊಳ್ಳಿ, ಆಗಲೂ ಕಂಟೆಂಟ್ ಸರ್ಚ್ ಮಾಡಲು ಯೂನಿಕೋಡ್ ಬಳಸಲೇ ಬೇಕು. ಶೀರ್ಷಿಕೆಗೊಂದು ನಿರ್ಧಿಷ್ಟಮಾನ, ಕಂಟೆಂಟಿಗೊಂದು ನಿರ್ಧಿಷ್ಟಮಾನ ಸಲ್ಲದು.
    • ಲಿಂಕುಗಳು ಇ-ಮೇಯ್ಲ್ ಮಾಡುವುದು ಸುಲಭವಲ್ಲ - ಸರಿ, ಆದರೆ ಸ್ವಲ್ಪ ದಿನ ಕಾಯ್ದು ನೋಡಿ. ಯೂನಿಕೋಡ್ URLಗಳನ್ನ ನೋಡುವ ದಿನ ದೂರವಿಲ್ಲ. ಆದರೂ ಲಿಂಕುಗಳನ್ನು ಟೈಪ್ ಮಾಡುವುದು ಕಷ್ಟವೇನಲ್ಲ.
    • ಮತ್ತೊಂದು ವಿಷಯ - ಆಂಗ್ಲ ವಿಕಿಪೀಡಿಯದಲ್ಲಿರುವ ಕಾರ್ಯನೀತಿಗಳು ಆಂಗ್ಲ ವಿಕಿಪೀಡಿಯದ್ದು. ಕನ್ನಡ ವಿಕಿಪೀಡಿಯದಲ್ಲಿ ಕಾರ್ಯನೀತಿಗಳಿಲ್ಲದಿದ್ದ ಕೆಲವು ಕಡೆ ಆಂಗ್ಲದ ಕಾರ್ಯನೀತಿ ಎರವಲು ಪಡೆಯುತ್ತಿದ್ದೇವೆ, ಅಷ್ಟೆ. ಹಾಗೆಂದ ಮಾತ್ರಕ್ಕೆ ಎಲ್ಲ ಕಾರ್ಯನೀತಿಗಳೂ ಇಲ್ಲಿ ಅಪ್ಪ್ಲೈ ಆಗಬೇಕೆಂದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 15:05, ೩ January ೨೦೦೬ (UTC)

ಪಾಲಿಸಿ ಕುರಿತು ಚರ್ಚೆ

Tags:

🔥 Trending searches on Wiki ಕನ್ನಡ:

ನರೇಂದ್ರ ಮೋದಿಕ್ರೀಡೆಗಳುಮಂಜುಳಕವಿಗಳ ಕಾವ್ಯನಾಮಹನುಮಂತಭರತ-ಬಾಹುಬಲಿಬಿ. ಆರ್. ಅಂಬೇಡ್ಕರ್ಅರ್ಥಶಾಸ್ತ್ರಹಾನಗಲ್ಮರಾಠಾ ಸಾಮ್ರಾಜ್ಯಭಾರತದ ತ್ರಿವರ್ಣ ಧ್ವಜಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಟೆನಿಸ್ ಕೃಷ್ಣಭಾರತದ ಬಂದರುಗಳುಬಾಹುಬಲಿವಾಟ್ಸ್ ಆಪ್ ಮೆಸ್ಸೆಂಜರ್ರತ್ನತ್ರಯರುಭಾರತ ಬಿಟ್ಟು ತೊಲಗಿ ಚಳುವಳಿಟಿಪ್ಪು ಸುಲ್ತಾನ್ಭಾರತದ ಇತಿಹಾಸಸೀತೆಅಶ್ವತ್ಥಮರಗಾಂಜಾಗಿಡಸಿಂಹಕನ್ನಡ ಚಿತ್ರರಂಗಯಲಹಂಕಚಂದ್ರದಿಕ್ಸೂಚಿಗೋವಿಂದ ಪೈವಸುಧೇಂದ್ರಮೌರ್ಯ ಸಾಮ್ರಾಜ್ಯವಿ. ಕೃ. ಗೋಕಾಕಕಾನೂನುಕರ್ನಾಟಕದ ಮುಖ್ಯಮಂತ್ರಿಗಳುಟಿ.ಪಿ.ಕೈಲಾಸಂಲಿನಕ್ಸ್ಬಾದಾಮಿ ಗುಹಾಲಯಗಳುಪ್ಲೇಟೊಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪರಮಾತ್ಮ(ಚಲನಚಿತ್ರ)ಹರಿಹರ (ಕವಿ)ಭಾರತೀಯ ರಿಸರ್ವ್ ಬ್ಯಾಂಕ್ಮಲ್ಲಿಗೆಮಂಗಳ (ಗ್ರಹ)ಪ್ಯಾರಾಸಿಟಮಾಲ್ಶಿವಪ್ಪ ನಾಯಕವಾಲ್ಮೀಕಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನಬಯಕೆಋಗ್ವೇದಪಂಪಮದರ್‌ ತೆರೇಸಾಕೋಲಾರಅಕ್ಕಮಹಾದೇವಿಯೋಗವೆಂಕಟೇಶ್ವರ ದೇವಸ್ಥಾನಸಾಯಿ ಪಲ್ಲವಿಬಿ.ಎಲ್.ರೈಸ್ವಡ್ಡಾರಾಧನೆಶೂನ್ಯ ಛಾಯಾ ದಿನಜಾಗತೀಕರಣಮಂಗಳಮುಖಿಭೌಗೋಳಿಕ ಲಕ್ಷಣಗಳುಸರ್ವೆಪಲ್ಲಿ ರಾಧಾಕೃಷ್ಣನ್ಚಿತ್ರದುರ್ಗಲಕ್ಷ್ಮೀಶಕಂದಶನಿ (ಗ್ರಹ)ಭಾರತದಲ್ಲಿ ತುರ್ತು ಪರಿಸ್ಥಿತಿಹೊಯ್ಸಳೇಶ್ವರ ದೇವಸ್ಥಾನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮತದಾನಕೃಷ್ಣ ಮಠವಸಿಷ್ಠಜಗ್ಗೇಶ್ಎಚ್. ತಿಪ್ಪೇರುದ್ರಸ್ವಾಮಿರಮ್ಯಾಹಲಸು🡆 More