ರೆಜಿನಾಲ್ಡ್ ಡೈಯರ್

ರೆಜಿನಾಲ್ಡ್ ಡೈಯರ್(ಅಕ್ಟೋಬರ್ ೯, ೧೮೬೪ – ಜುಲೈ ೨೩, ೧೯೨೭) - ಬ್ರಿಟೀಷ್ ಸಾಮ್ರಾಜ್ಯದ ಬ್ರಿಗೇಡಿಯರುಗಳಲ್ಲೊಬ್ಬ.

ರೆಜಿನಾಲ್ಡ್ ಡೈಯರ್
ರೆಜಿನಾಲ್ಡ್ ಡೈಯರ್. ಅಮೃತಸರದ ಹಂತಕ - ನಿಗೆಲ್ ಕಲೆಟ್ಟ್ ಅವರ ಪ್ರಕಾರ

ಡೈಯರ್ ಅವರು ೧೯೧೯ರಲ್ಲಿ ಭಾರತದಲ್ಲಿ ಅಧಿಕಾರ ನಿರ್ವಹಿಸುತ್ತಿದ್ದಾಗ, ಪಂಜಾಬ್ ರಾಜ್ಯದ ಅಮೃತಸರದಲ್ಲಿ ಸಮಾವೇಶಗೊಂಡಿದ್ದ ಜನರ ಮೇಲೆ ಗುಂಡಿನ ಮಳೆಗೆ ಆದೇಶ ನೀಡಿದ್ದರು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಡೈಯರ್ ಎಂದು ಹೇಳಲಾಗುತ್ತದೆ. ಡೈಯರ್ ಕರ್ತವ್ಯದಿಂದ ತೆಗೆಯಲಾಯಿತು ಆದರೆ ಅವರು ಬ್ರಿಟನ್ನಲ್ಲಿ ಹೆಸರಾಂತ ನಾಯಕರಾದರು. ಡೈಯರ್ ಅವರು ಅಮೃತಸರದ ಏಪ್ರಿಲ್ ೧೩,೧೯೧೯ ನೀಡಿದ ಆದೇಶಗಳನ್ನು ಪ್ರಖ್ಯಾತವಾಗಿದೆ. ಅವರು 1927 ರಲ್ಲಿ ಮೆದುಳಿನ ರಕ್ತಸ್ರಾವದಿಂದಾಗಿ ಮತ್ತು ಆರ್ಟೆರಿಯೊಸೆಲ್ರಾಸಿಸ್ ಮರಣಗೊಂಡರು.

ಜೀವನ

ರೆಜಿನಾಲ್ಡ್ ಡೈಯರ್ ಹುಟ್ಟಿದ್ದು ಅಕ್ಟೋಬರ್ ೯, ೧೮೬೪ರಂದು ಮರ್ರೀ ಎಂಬ ಊರಿನಲ್ಲಿ. ಇದು ಆಗಿನ ಭಾರತದಲ್ಲಿದ್ದು, ಈಗ ಪಾಕಿಸ್ತಾನದಲ್ಲಿದೆ.

ಇವನ್ನೂ ನೋಡಿ

Tags:

ಅಕ್ಟೋಬರ್ ೯ಜುಲೈ ೨೩ಬ್ರಿಟೀಷ್ ಸಾಮ್ರಾಜ್ಯ೧೮೬೪೧೯೨೭

🔥 Trending searches on Wiki ಕನ್ನಡ:

ತೆಲುಗುಸಬಿಹಾ ಭೂಮಿಗೌಡಅಕ್ಕಮಹಾದೇವಿಭಾರತದ ರಾಷ್ಟ್ರಪತಿಭಾರತದಲ್ಲಿನ ಶಿಕ್ಷಣವಿರಾಮ ಚಿಹ್ನೆಬುಡಕಟ್ಟುಕೈಗಾರಿಕಾ ನೀತಿಸೆಸ್ (ಮೇಲ್ತೆರಿಗೆ)ಕನ್ನಡ ಕಾಗುಣಿತಎಲೆಕ್ಟ್ರಾನಿಕ್ ಮತದಾನಮಾನವ ಸಂಪನ್ಮೂಲ ನಿರ್ವಹಣೆಬೆಟ್ಟದಾವರೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿದುರಾಶ್ವತ್ಥಸಿ ಎನ್ ಮಂಜುನಾಥ್ಪ್ರಜಾವಾಣಿಕರ್ನಾಟಕದ ವಾಸ್ತುಶಿಲ್ಪಬೆಂಗಳೂರು ಕೋಟೆಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕರ್ನಾಟಕದ ನದಿಗಳುನುಡಿ (ತಂತ್ರಾಂಶ)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದಲ್ಲಿನ ಚುನಾವಣೆಗಳುಹೊಯ್ಸಳವಿದ್ಯಾರಣ್ಯಮೈಗ್ರೇನ್‌ (ಅರೆತಲೆ ನೋವು)ದಂತಿದುರ್ಗಉಪ್ಪಿನ ಸತ್ಯಾಗ್ರಹಕಿತ್ತಳೆನಾಥೂರಾಮ್ ಗೋಡ್ಸೆಹೃದಯಾಘಾತಕಾರ್ಮಿಕರ ದಿನಾಚರಣೆಜೀವವೈವಿಧ್ಯಸಾರ್ವಜನಿಕ ಹಣಕಾಸುಹುಲಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದ ಸ್ವಾತಂತ್ರ್ಯ ದಿನಾಚರಣೆಕುರುರಾಮಾಯಣಈಡನ್ ಗಾರ್ಡನ್ಸ್ಪಿತ್ತಕೋಶಪರಿಸರ ಶಿಕ್ಷಣಜಗನ್ನಾಥದಾಸರುಕರ್ನಾಟಕದ ಜಿಲ್ಲೆಗಳುಮತದಾನ ಯಂತ್ರಭಾರತದ ಮುಖ್ಯಮಂತ್ರಿಗಳುಮನುಸ್ಮೃತಿಅಯೋಧ್ಯೆಕರ್ನಾಟಕ ರಾಷ್ಟ್ರ ಸಮಿತಿಸಂಚಿ ಹೊನ್ನಮ್ಮಶಬರಿಭಗತ್ ಸಿಂಗ್ಭಾವನಾ(ನಟಿ-ಭಾವನಾ ರಾಮಣ್ಣ)ಲಕ್ಷ್ಮಣಹನಿ ನೀರಾವರಿಸಣ್ಣ ಕೊಕ್ಕರೆಸೂರ್ಯವ್ಯೂಹದ ಗ್ರಹಗಳುಮೈಸೂರು ಸಂಸ್ಥಾನಭಾರತದ ಆರ್ಥಿಕ ವ್ಯವಸ್ಥೆಭಾರತದ ಭೌಗೋಳಿಕತೆಬಾಬು ಜಗಜೀವನ ರಾಮ್ದೇವಸ್ಥಾನಗುಬ್ಬಚ್ಚಿಅಂತರರಾಷ್ಟ್ರೀಯ ನ್ಯಾಯಾಲಯತ್ರಿಪದಿಕನ್ನಡ ಅಕ್ಷರಮಾಲೆಊಟದ್ರೌಪದಿ ಮುರ್ಮುದೇವರ/ಜೇಡರ ದಾಸಿಮಯ್ಯಲೋಕಸಭೆಅರಿಸ್ಟಾಟಲ್‌ಬೆಟ್ಟದ ನೆಲ್ಲಿಕಾಯಿಒಕ್ಕಲಿಗಕಾಂತಾರ (ಚಲನಚಿತ್ರ)ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ🡆 More