೧೯೧೯

ಜನನಭಾರತದ ಸ್ವ ತ಼೦ತ್ರ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಮುಖ ವಾದ ವರುಷ ೧೯೧೯.

ಪ್ರಮುಖ ಘಟನೆಗಳು

೧೯೧೯ 
ರೌಲಟ್

ಈ ವರುಷದಲಿ ಬಹಳ ಅಹಿಂಸೆಯನ್ನು ಕಾಣಬಹುದು. ಈ ಸಮಯದಲ್ಲಿ ನಡೆದ ಎರಡು ಮುಖ್ಯ ವಾದ ಘಟನೆ ಗಳು ಅ೦ದರೆ

‌ಬ್ರಿಟಿಷ್ ಸರ್ಕಾರದ ವರದಿ ಅಂತೆ ಒಂದು ಕಾಯಿದೆ ಯನ್ನು ಪರಿಚಯಿಸಿತು. ಈ ಕಾಯಿದೆಯು  ಸಮಾಜದಲ್ಲಿ ಬಹಳಷ್ಟು ಅಡಚಣೆಗಳನ್ನು  ಒಳಗೊಳ್ಳುತ್ತದೆ. ಇದನ್ನು ಫೆಬ್ರವರಿ ೧೯೧೯ರ೦ದು ಜಾರಿಗೆ ಬಂತು. ಇದರ ಪ್ರಕಾರ ಒಬ್ಬ ವ್ಯಕ್ತಿ ಯನ್ನು ಪೋಲಿಸ್ ರು ಯಾವುದೇ ವಾರಂಟ್ ಇಲ್ಲದೆ ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷಣಿಸ ಬಹುದಿತು. ಇದರ ಮುಖ್ಯವಾದ ಸೂಚನೆ ಗಳು ಈ ಕೆಳಕಂಡಂತೆ ಇದೆ.

‌i)ವಾರಂಟ್ ಇಲ್ಲ ದೆ ಒಬ್ಬ ವ್ಯಕ್ತಿಯನ್ನು ಬಂಧಿಸ ಬಹುದು.

‌ii)ಹೇಬಿಯಸ್ ಕಾಪ೯ಸ ಅನ್ನು ಅಮಾನತು ಮಾಡಲಾಗಿತ್ತು

‌iii)ಒಬ್ಬ ವ್ಯಕ್ತಿಯ ಸಾರಿಗೆ ಮೇಲೆ ನಿಬಂಧನೆಗಳನ್ನು ಜಾರಿಗೆ ತಂದಿದರು.

ಇದು ಒಂದು ವ್ಯಕ್ತಿ ಯ ‌‍ವಯಕ್ತಿಕ ಸ್ವಾತಂತ್ರ್ಯ ವನು ವಿರೋಧಿಸಿದ ಕಾರಣದಿಂದ ಗಾಂಧಿಯವರ ನೇತೃತ್ವದಲ್ಲಿ ಸತ್ಯಗಾಹವನು ಅರ೦ಭಿಸಿದರು

೨. ಜಲಿಯನ್ವಾಲಾ ಬಗ್ ಹತ್ಯಾಕಾಂಡ

ರೌಲಟ್ ಕಾಯಿದೆಯ ವಿರುದ್ಧದವಾಗಿ ಒಂದು ಸಂಘಟನೆಯನ್ನು ಕರೆದರು. ಇದನ್ನು ಜಲಿಯನ್ ವಾಲಾ ಬಾಗಿನಲಿ ಸೇರಿದರು. ಇಲ್ಲಿಗೆ ಅಧಿಕಾರಿಯದ ಡೈಯರ್ ತನ್ನ ಸೇನೆಯೊಂದಿಗೆ ಅಲ್ಲಿ ಗೆ ಬಂದು ಆ ಸ್ಥಳದ ಎಲ್ಲ ನಿಗ೯ಮಾನಗಳನು ಮುಚಿ ತನ್ನ ಸಯಿನಿಕಾರಿಗೆ ಗು೦ಡುಗಳನ್ನು ಅರಿಸುವ೦ತೆ ಹೇಳಿದರು. ಈ ಘಟನೆಯಲ್ಲ ಮಹಿಳೆಯರು ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸ್ಥಳದ ಎಲ್ಲ ನಿಗ೯ಮನಗಳು ಮುಚಿದು ಎಲ್ಲ ಹೋಗುವುದು ಎಂದು ತಿಳಿಯದೆ ಅಲ್ಲಿ ಇದ ಒಂದು ಬಾವಿ ಕೊಳವೆಗೆ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡುದು.

ಈ ಮೇಲಿನ ಎರಡು ಘಟನೆಗಳನ್ನು ಆಧರಿಸಿ ನವು ೧೯೧೯ ವರ್ಷ ವನ್ನು ಬಹಳ ಮುಖ್ಯವಾದ ಘಟಕ ವೆಂದು ಕರೆಯಲಾಗುತ್ತದೆ.

ಮರಣ

ಉಲ್ಲೇಖಗಳು

Tags:

೧೯೧೯ ಪ್ರಮುಖ ಘಟನೆಗಳು೧೯೧೯ ‌i)ವಾರಂಟ್ ಇಲ್ಲ ದೆ ಒಬ್ಬ ವ್ಯಕ್ತಿಯನ್ನು ಬಂಧಿಸ ಬಹುದು.೧೯೧೯ ‌ii)ಹೇಬಿಯಸ್ ಕಾಪ೯ಸ ಅನ್ನು ಅಮಾನತು ಮಾಡಲಾಗಿತ್ತು೧೯೧೯ ‌iii)ಒಬ್ಬ ವ್ಯಕ್ತಿಯ ಸಾರಿಗೆ ಮೇಲೆ ನಿಬಂಧನೆಗಳನ್ನು ಜಾರಿಗೆ ತಂದಿದರು.೧೯೧೯ ೨. ಜಲಿಯನ್ವಾಲಾ ಬಗ್ ಹತ್ಯಾಕಾಂಡ೧೯೧೯ ಮರಣ೧೯೧೯ ಉಲ್ಲೇಖಗಳು೧೯೧೯ಅಹಿಂಸೆಎರಡುಭಾರತಸಮಯ

🔥 Trending searches on Wiki ಕನ್ನಡ:

ರಾಷ್ಟ್ರೀಯ ವರಮಾನಸೂರ್ಯವ್ಯೂಹದ ಗ್ರಹಗಳುರತ್ನತ್ರಯರುಅಲಂಕಾರಅಕ್ಬರ್ಸೂರ್ಯಮಾನ್ಸೂನ್ಸಾವಿತ್ರಿಬಾಯಿ ಫುಲೆಯಣ್ ಸಂಧಿಅಂತರಜಾಲಮುರುಡೇಶ್ವರಆರೋಗ್ಯಕ್ರಿಕೆಟ್ಸರ್ಪ ಸುತ್ತುವಲ್ಲಭ್‌ಭಾಯಿ ಪಟೇಲ್ಹೊಂಗೆ ಮರಚಿನ್ನವಿಷುವತ್ ಸಂಕ್ರಾಂತಿಸ್ವಾಮಿ ವಿವೇಕಾನಂದಭಾರತ ಚೀನಾ ಗಡಿ ವಿವಾದರುಮಾಲುಮೆಂತೆಛಂದಸ್ಸುನೈಸರ್ಗಿಕ ಸಂಪನ್ಮೂಲಇತಿಹಾಸಕನ್ನಡ ಗುಣಿತಾಕ್ಷರಗಳುದೂರದರ್ಶನದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಉಪನಯನಕೃತಕ ಬುದ್ಧಿಮತ್ತೆಬಾಬು ಜಗಜೀವನ ರಾಮ್ಕುರುಬದಾಸವಾಳಸಮಾಜಶಾಸ್ತ್ರಪಿ.ಲಂಕೇಶ್ರಾಷ್ಟ್ರಕೂಟಕೈಗಾರಿಕೆಗಳುಕೃಷ್ಣ ಜನ್ಮಾಷ್ಟಮಿಜೀವವೈವಿಧ್ಯಭೂತಾರಾಧನೆಗುರುಕನ್ನಡ ಸಾಹಿತ್ಯ ಪ್ರಕಾರಗಳುಬುದ್ಧವಿಮರ್ಶೆರಾಷ್ಟ್ರೀಯ ಸೇವಾ ಯೋಜನೆಕರ್ನಾಟಕ ಸಂಗೀತಸಂಯುಕ್ತ ರಾಷ್ಟ್ರ ಸಂಸ್ಥೆಯೋಗಊಳಿಗಮಾನ ಪದ್ಧತಿಪ್ರವಾಹಆಯ್ಕಕ್ಕಿ ಮಾರಯ್ಯಶ್ರೀ ರಾಘವೇಂದ್ರ ಸ್ವಾಮಿಗಳುಕಥೆಕುಟುಂಬಕರ್ನಾಟಕದ ಏಕೀಕರಣಗದ್ದಕಟ್ಟುಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿತ್ರಿಪುರಾದ ಜಾನಪದ ನೃತ್ಯಗಳುಭಾರತದ ಮುಖ್ಯ ನ್ಯಾಯಾಧೀಶರುಕರ್ನಾಟಕ ಐತಿಹಾಸಿಕ ಸ್ಥಳಗಳುಸ್ವರಭಾರತದ ಬಂದರುಗಳುಭಾರತದ ಪ್ರಧಾನ ಮಂತ್ರಿನಾಗಚಂದ್ರಕನ್ನಡ ಸಾಹಿತ್ಯ ಪರಿಷತ್ತುಓಂ ನಮಃ ಶಿವಾಯಸವರ್ಣದೀರ್ಘ ಸಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪಂಚತಂತ್ರರಾಜ್ಯಗಳ ಪುನರ್ ವಿಂಗಡಣಾ ಆಯೋಗಕರ್ನಾಟಕ ಸರ್ಕಾರರೈತ ಚಳುವಳಿಮಾಧ್ಯಮಸಮಾಜ ವಿಜ್ಞಾನಕರ್ನಾಟಕ ಹೈ ಕೋರ್ಟ್ಬೆಳಗಾವಿವಿಧಾನಸೌಧಭಾರತೀಯ ಸ್ಟೇಟ್ ಬ್ಯಾಂಕ್🡆 More