ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ

ಪರಿಚಯ

ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ಒಂದು ಪಟ್ಟಣ.ಕಸಬಾ ಜಂಬಾಗಿಯಲ್ಲಿ ರೈಲು ನಿಲ್ದಾಣದ ವ್ಯವಸ್ತೆಯಿಲ್ಲ. ಆದರೆ ಬಾಗಲಕೋಟೆಯಲ್ಲಿ ವ್ಯವಸ್ತೆಯಿದೆ. ಬಸವೇಶ್ವರ ಪ್ರೌಢಶಾಲೆ ಒಂದು ಖಾಸಗಿ ಶಾಲೆ ಇದು ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ನೆಲೆಗೊಂಡಿದೆ. ಹಾಗೂ ಇದೊಂದು ಸಹಶಿಕ್ಷಣ ಶಾಲೆ. ಈ ಶಾಲೆ ೧೯೬೩ ರಲ್ಲಿ ಸ್ಥಪಿಸಲಾಯಿತು. ಬಸವೇಶ್ವರ ಪ್ರೌಢಶಾಲೆ ಹಾಗೂ ಇತರ ಕಾಲೇಜುಹಳಲ್ಲಿ ಒಳ್ಳೆಯ ಫಲಿತಾಂಶವನು ನಿಸಲಾಗಿವೆ. ಬಾಗಲಕೋಟೆಯ ಜನಸಂಖ್ಯೆ ಮೊತ್ತ ೧೧೨,೦೬೮ ಅದರಲ್ಲಿ ೫೨% ಜನಸಂಖ್ಯೆ ಗಂಡಸರು, ಹಾಗೂ ೪೮% ಹೆಂಗಸರು. ಈ ಶಾಲೆ ಕ್ರೀಡಾಂಗಣದಳು ಸುಮಾರು ಅವಕಾಶಗಳನ್ನು ಮುಡಿಕೊಟ್ಟಿವೆ. ಹಾಗೂ ಇತರ ಚಟುವಟಿಗಳಿಗೆ ಅವಕಾಶಗಳನ್ನು ಮುಡಿಕೊಟ್ಟಿವೆ.

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ
ಬಾಗಲಕೋಟೆ


ಕ್ಯಾಂಪಸ್

ಕ್ಯಾಂಪುಸ್ ಹೊರವಾಲಯದಲ್ಲೂರುವ ನಗರದ ವಿದ್ಯಾಗಿರಿ ಪಕ್ಕದ ಬಾಗಲಕೋಟೆ ಪಟ್ಟಣ ಮೇಲೆ ೧೦೦ ಹೆಕಟರ್ ಏರಿದ ಮಟ್ಟ ಏರಿಕೆಯ ಮೇಲೆ ಇದೆ. ಹಾಗಾಗಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಎಲ್ಲಾ ಅನುಕೂಲತೆ ಇರುವುದರಿಂದ ಈ ಶಾಲೆ ಒಳ್ಳೆಯ ಹೆಸರು ಗಳಿಸಿ ಹೆಸರುವಾಸಿಯಾಗಿದೆ.ಈ ಶಾಲೆ ಬಡ ಜನರಿಗೆ ಉಪಯೋಗವಾಗಿದೆ.

ಸಾಧನೆಗಳು

ಬಾಗಲಕೊಟೆಯಲ್ಲಿಯ ಈ ಶಾಲೆಯು ಬಹಳ ಜನರ ಮಕ್ಕಳ ಜೀವನದಲ್ಲಿ ಬೆಳಕನ್ನು ತಂದಿದೆ. ಶಾಲೆಯಲ್ಲಿ ಮಕ್ಕಳಿಗೆ ಪಟ್ಟಣದ ಮಕ್ಕಳಹಾಗೆಯೇ ಎಲ್ಲಾ ತರಬೇತಿಗಳು ದೊರೆಯುತ್ತದೆ. ಈ ಖಾಸಗಿ ಶಾಲೆಯಲ್ಲಿ ಮಕ್ಕಳು ಕ್ರೀಡಾಸ್ಪರ್ದೆಯಲ್ಲಿಯು ತರಬೇತಿ ನೀಡಲಾಗಿದೆ. ಮಕ್ಕಳು ಓದುವುದರಲ್ಲಿ ಯು ಕ್ರೀಡೆಯಲ್ಲೂ ಮೊದಲ ಜಾಗವನ್ನು ಹಿಡಿದಿದ್ದಾರೆ. ಈ ಶಾಲೆಯಲ್ಲಿ ಬಾಗಲಕೊಟೆ ಮಕ್ಕಳು ಮಾತ್ರವಲ್ಲದೆ ಪಕ್ಕದೂರಿನ ಮಕ್ಕಳು ಕೂಡ, ದೊಡ್ಡ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕೆಂಬ ಕನಸುಕಂಡಿರುವ ಹೆತ್ತವರ ನಿರ್ಧಾರವು ಬಸವೇಶ್ವರ ಪ್ರೌಢ ಶಾಲೆಯೇ ಆಗಿದೆ.

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ 
ಪ್ರೌಢ ಶಾಲೆ

ಮಕ್ಕಳು ಶಾಲೆಗೆ ಬರುಬವಾಗ ಯಾವುದೆ ಅನುವಾದವಿಲ್ಲದೆ ಬರುತ್ತಾರೆ.

ಪರಿಣಾಮಗಳು

ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯೆಯೇ ಮಕ್ಕಳ ಮೊದಲ ಆಸ್ತಿಯೆಂದು ಹೇಳಿಹೊದಲಾಗಿದೆ.ಮಕ್ಕಳು ಆಸಕ್ತಿಯಿಂದ ಎಲ್ಲವನ್ನು ಕಲಿತುತಿದ್ದರೆ. ತಂದೆ-ತಾಯಿಯರ ನೆರಿಕ್ಷೆಯನ್ನು ಪೂರ್ಣಗೊಳಿಸಿದೆ. ಮಕ್ಕಳ ಪರಿಣಾಮವು ಅವರ ಮನಸ್ಸನ್ನು ಸಂತ್ರುಪ್ತಿಸಿದೆ. ಮಕ್ಕಳು ಶಾಲೆಯ ಜೀವನವನ್ನು ಮರೆಯಲಾಗದಂತಹ ನೆನಪುಗಳನ್ನು ಒಬೊಬ್ಬ ವಿದ್ಯಾರ್ಥಿಗು ಬಸವೇಶ್ವರ ಪ್ರೌಢ ಶಾಲೆಯು ತಂದಿದೆ. ಕೆಲವೊಮ್ಮೆ ಬಾಗಲಕೋಟೆಯು ಬಸವೇಶ್ವರ ಪ್ರೌಢ ಶಾಲೆಯ ಹೆಸರಿನಿಂದಲೆ ಗುರುತಿಸಲಾಗಿದೆ.

ಉಲ್ಲೇಖಗಳು

Tags:

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಪರಿಚಯಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಕ್ಯಾಂಪಸ್ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಸಾಧನೆಗಳುಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಪರಿಣಾಮಗಳುಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಉಲ್ಲೇಖಗಳುಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿಬಸವೇಶ್ವರ

🔥 Trending searches on Wiki ಕನ್ನಡ:

ಕರ್ನಾಟಕದ ಜಿಲ್ಲೆಗಳುಕೃಷಿಜಾತಿಬ್ರಾಟಿಸ್ಲಾವಾಪ್ರಜಾಪ್ರಭುತ್ವಭಾರತದ ಮಾನವ ಹಕ್ಕುಗಳುಕೆ. ಅಣ್ಣಾಮಲೈಭಾರತದ ಚುನಾವಣಾ ಆಯೋಗಕಿತ್ತೂರು ಚೆನ್ನಮ್ಮಗೂಗಲ್ಜಾನಪದಬೆಂಗಳೂರುಬಿ. ಆರ್. ಅಂಬೇಡ್ಕರ್ಜೋಡು ನುಡಿಗಟ್ಟುವಿಷಮಶೀತ ಜ್ವರಹಂಪೆನಿರುದ್ಯೋಗಇಂದಿರಾ ಗಾಂಧಿಸಜ್ಜೆರಾಜಕೀಯ ವಿಜ್ಞಾನದುರ್ವಿನೀತಜಲಶುದ್ಧೀಕರಣಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಇತಿಹಾಸಕರ್ನಾಟಕ ಯುದ್ಧಗಳುಉತ್ತರ ಐರ್ಲೆಂಡ್‌‌ಕರ್ಮಧಾರಯ ಸಮಾಸನಿರ್ವಹಣೆ ಪರಿಚಯಅಲ್ಲಮ ಪ್ರಭುಅಸಹಕಾರ ಚಳುವಳಿಬಾದಾಮಿದಿಕ್ಕುಧರ್ಮವಿಕ್ರಮಾರ್ಜುನ ವಿಜಯತರಂಗಕೈಲಾಸನಾಥಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪಿ.ಲಂಕೇಶ್ಅಲೆಕ್ಸಾಂಡರ್ಫೇಸ್‌ಬುಕ್‌ಪುತ್ತೂರುಅಡಿಕೆಮೂಕಜ್ಜಿಯ ಕನಸುಗಳು (ಕಾದಂಬರಿ)ಕನ್ನಡ ಪತ್ರಿಕೆಗಳುಭಾರತದಲ್ಲಿನ ಚುನಾವಣೆಗಳುಅಸ್ಪೃಶ್ಯತೆಗೃಹರಕ್ಷಕ ದಳಗುರುಲಿಂಗ ಕಾಪಸೆರಂಗಭೂಮಿಭಾರತದ ವಿಭಜನೆಟಾರ್ಟನ್ವ್ಯಾಸರಾಯರುದಾಸ ಸಾಹಿತ್ಯಸಂತಾನೋತ್ಪತ್ತಿಯ ವ್ಯವಸ್ಥೆಯುವರತ್ನ (ಚಲನಚಿತ್ರ)ಭಾರತದಲ್ಲಿನ ಶಿಕ್ಷಣದೆಹಲಿ ಸುಲ್ತಾನರುಭಾರತೀಯ ಸಂಸ್ಕೃತಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕರ್ನಾಟಕದ ಮುಖ್ಯಮಂತ್ರಿಗಳುಯು.ಆರ್.ಅನಂತಮೂರ್ತಿಚೋಳ ವಂಶಸಮಾಜ ವಿಜ್ಞಾನಮಹಾಕಾವ್ಯಜವಹರ್ ನವೋದಯ ವಿದ್ಯಾಲಯಸಾಮಾಜಿಕ ಸಮಸ್ಯೆಗಳುಕದಂಬ ರಾಜವಂಶಪಾಲುದಾರಿಕೆ ಸಂಸ್ಥೆಗಳುಭಾರತದಲ್ಲಿ ಕೃಷಿಅವರ್ಗೀಯ ವ್ಯಂಜನಕುಮಾರವ್ಯಾಸಮಹಾಭಾರತಭಾರತದ ಆರ್ಥಿಕ ವ್ಯವಸ್ಥೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗರ್ಭಧಾರಣೆಶಿಶುನಾಳ ಶರೀಫರುಪರಿಸರ ರಕ್ಷಣೆಪುರಂದರದಾಸ🡆 More