ನಾಹರ್‌ಗಢ್ ಕೋಟೆ

ನಾಹರ್‌ಗಢ್ ಕೋಟೆಯು ಅರಾವಳ್ಳಿ ಬೆಟ್ಟಗಳ ತುದಿಯ ಮೇಲೆ ನಿಂತಿದೆ ಮತ್ತು ಇದು ಭಾರತದ ರಾಜಸ್ಥಾನ ರಾಜ್ಯದ ಜೈಪುರ ನಗರವನ್ನು ಮೇಲಿನಿಂದ ಅವಲೋಕಿಸುತ್ತದೆ.

ಆಮೇರ್ ಕೋಟೆ ಮತ್ತು ಜೈಗಢ್ ಕೋಟೆಯ ಜೊತೆಗೆ, ಒಂದು ಕಾಲದಲ್ಲಿ ನಾಹರ್‌ಗಢ್ ಕೋಟೆಯು ನಗರಕ್ಕೆ ಬಲವಾದ ರಕ್ಷಣಾ ವರ್ತುಲವನ್ನು ರೂಪಿಸುತ್ತಿತ್ತು. ಇದನ್ನು ೧೭೩೪ರಲ್ಲಿ ನಿರ್ಮಿಸಲಾಯಿತು. ಈ ಕೋಟೆಗೆ ಮೂಲತಃ ಸುದರ್ಶನ್‍ಗಢ್ ಎಂದು ಹೆಸರಿತ್ತು, ಆದರೆ ಇದು ನಾಹರ್‌ಗಢ್ ಎಂದು ಪರಿಚಿತವಾಯಿತು, ಇದರರ್ಥ ' ಹುಲಿಗಳ ವಾಸಸ್ಥಾನ'. ಜನಪ್ರಿಯ ನಂಬಿಕೆಯ ಪ್ರಕಾರ ಇಲ್ಲಿ ನಾಹರ್ ಎಂಬುದರ ಅರ್ಥ ನಾಹರ್ ಸಿಂಗ್ ಭೋಮಿಯಾ ಎಂಬ ವ್ಯಕ್ತಿ. ಅವನ ಆತ್ಮವು ಈ ಸ್ಥಳವನ್ನು ಕಾಡುತ್ತಿತ್ತು ಮತ್ತು ಕೋಟೆಯ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಕೋಟೆಯೊಳಗೆ ಅವನ ನೆನಪಿಗಾಗಿ ದೇವಾಲಯವನ್ನು ನಿರ್ಮಿಸುವ ಮೂಲಕ ನಾಹರ್‌ನ ಆತ್ಮವನ್ನು ಸಮಾಧಾನಪಡಿಸಲಾಯಿತು, ಹಾಗಾಗಿ ಇದು ಅವನ ಹೆಸರಿನಿಂದ ಪ್ರಸಿದ್ಧವಾಯಿತು.

ನಾಹರ್‌ಗಢ್ ಕೋಟೆ
ಕೋಟೆಯ ಚಾವಣಿ ಮೇಲಿನ ತಾರಸಿ ನೆಲ

ಉಲ್ಲೇಖಗಳು

Tags:

ಅಂಬರ್ ಕೋಟೆಅರಾವಳಿ ಪರ್ವತಗಳುಜೈಪುರಭಾರತಭಾರತೀಯ ಹುಲಿಗಳುರಾಜಸ್ಥಾನ

🔥 Trending searches on Wiki ಕನ್ನಡ:

ಎಲೆಕ್ಟ್ರಾನಿಕ್ ಮತದಾನಚಾರ್ಲಿ ಚಾಪ್ಲಿನ್ವಿಚ್ಛೇದನಗೋಕರ್ಣಶಿಕ್ಷಣ ಮಾಧ್ಯಮಕೊರೋನಾವೈರಸ್ಸಂಯುಕ್ತ ರಾಷ್ಟ್ರ ಸಂಸ್ಥೆಜಂತುಹುಳುಮಂಕುತಿಮ್ಮನ ಕಗ್ಗಚಿಕ್ಕಮಗಳೂರುದೇವನೂರು ಮಹಾದೇವಚೋಮನ ದುಡಿಆರೋಗ್ಯವಿಷ್ಣುವರ್ಧನ್ (ನಟ)ಕಲಬುರಗಿಉದಯವಾಣಿಫೇಸ್‌ಬುಕ್‌ಪೂರ್ಣಚಂದ್ರ ತೇಜಸ್ವಿಪಿತ್ತಕೋಶಒಗಟುಭಾರತೀಯ ರಿಸರ್ವ್ ಬ್ಯಾಂಕ್ತತ್ಸಮ-ತದ್ಭವಭಾರತದ ಸ್ವಾತಂತ್ರ್ಯ ಚಳುವಳಿಸ್ಕೌಟ್ಸ್ ಮತ್ತು ಗೈಡ್ಸ್ಮಾನ್ವಿತಾ ಕಾಮತ್ಹಸಿರುಮನೆ ಪರಿಣಾಮಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮೂಳೆರಾಜಕೀಯ ಪಕ್ಷಮಾದರ ಚೆನ್ನಯ್ಯಕನ್ನಡದಲ್ಲಿ ವಚನ ಸಾಹಿತ್ಯರಾಮಕೋಪಮದುವೆಅಮೃತಧಾರೆ (ಕನ್ನಡ ಧಾರಾವಾಹಿ)ವೆಂಕಟೇಶ್ವರಜಾತ್ರೆಅದ್ವೈತಮಾರ್ಕ್ಸ್‌ವಾದಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುನೇಮಿಚಂದ್ರ (ಲೇಖಕಿ)ಅಂತಿಮ ಸಂಸ್ಕಾರತಂತಿವಾದ್ಯಹಲ್ಮಿಡಿ ಶಾಸನಪ್ಲೇಟೊಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಲೈ ಮಹದೇಶ್ವರ ಬೆಟ್ಟಅಂತರರಾಷ್ಟ್ರೀಯ ನ್ಯಾಯಾಲಯವರ್ಗೀಯ ವ್ಯಂಜನಜನಪದ ಕರಕುಶಲ ಕಲೆಗಳುಭಾರತೀಯ ಆಡಳಿತಾತ್ಮಕ ಸೇವೆಗಳುಜಯಚಾಮರಾಜ ಒಡೆಯರ್ಕರ್ಮಧಾರಯ ಸಮಾಸಸುಗ್ಗಿ ಕುಣಿತಸಿಂಧೂತಟದ ನಾಗರೀಕತೆಹೊಂಗೆ ಮರಪೆರಿಯಾರ್ ರಾಮಸ್ವಾಮಿಭಾರತದ ರಾಷ್ಟ್ರಪತಿಮಾಸಪಟ್ಟದಕಲ್ಲುಎ.ಪಿ.ಜೆ.ಅಬ್ದುಲ್ ಕಲಾಂಪ್ಯಾರಾಸಿಟಮಾಲ್ಇಂಡಿಯನ್ ಪ್ರೀಮಿಯರ್ ಲೀಗ್ಮನುಸ್ಮೃತಿಹೆಚ್.ಡಿ.ಕುಮಾರಸ್ವಾಮಿಸಾಮಾಜಿಕ ಸಮಸ್ಯೆಗಳುಸೆಸ್ (ಮೇಲ್ತೆರಿಗೆ)ಓಂ ನಮಃ ಶಿವಾಯಸರ್ಕಾರೇತರ ಸಂಸ್ಥೆವಾಯು ಮಾಲಿನ್ಯಉಪನಯನಸಂಯುಕ್ತ ಕರ್ನಾಟಕಜೈಪುರಭಗವದ್ಗೀತೆಮಲ್ಲಿಕಾರ್ಜುನ್ ಖರ್ಗೆತೆಲುಗುಶಾಂತಲಾ ದೇವಿ🡆 More