ಜಾಕ್ ಆರ್ಸೇನ್ದ್ ಆರ್ಸಾನ್ವಾಲ್

ಜಾಕ್ ಆರ್ಸೇನ್ದ್ ಆರ್ಸಾನ್ವಾಲ್, ೧೮೫೧-೧೯೪೦ ಫ್ರೆಂಚ್ ಭೌತವಿಜ್ಞಾನಿ.

ಜಾಕ್ ಆರ್ಸೇನ್ದ್ ಆರ್ಸಾನ್ವಾಲ್

ಬದುಕು ಮತ್ತು ಸಾಧನೆ

ಜನನ ಲಾಬೋರಿಯಲ್ಲಿ (೧೮೫೧). ೧೮೮೨ರ ವೇಳೆಗೆ ಈತ ಕಾಲೇಜ್ ದ ಫ್ರಾನ್ಸ್ ಎಂಬ ವಿದ್ಯಾಲಯದಲ್ಲಿ ಜೀವಭೌತವಿಜ್ಞಾನದ ಪ್ರಯೋಗಶಾಲೆಯ ಮುಖಂಡನಾಗಿ, ೧೮೯೪ರಲ್ಲಿ ಪ್ರಾಧ್ಯಾಪಕನಾದ. ಭೌತವಿಜ್ಞಾನಕ್ಕೆ ಈತ ಮಾಡಿದ ಮುಖ್ಯ ಉಪಕಾರ ಈತನ ಹೆಸರುಳ್ಳ ವಿದ್ಯುತ್ಪ್ರವಾಹಮಾಪಕದ ನಿರ್ಮಾಣ. ಇದರಲ್ಲಿ ಅಯಸ್ಕಾಂತ ಧ್ರುವಗಳ ಮಧ್ಯೆ ಒಂದು ಸುರುಳಿಯನ್ನು ತೆಳುವಾದ (ಫಾಸ್ಫಾರ್ ಬ್ರಾನ್ಸ್ ನಿಂದ ಮಾಡಿದ) ಎಳೆಯ ತುದಿಯಲ್ಲಿ ನೇತುಹಾಕಿದ್ದು, ವಿದ್ಯುತ್ಪ್ರವಾಹ ಹರಿದಾಗ ಸುರುಳಿ ತಿರುಗುವುದನ್ನು ತೋರಿಸಲು ಒಂದು ಸಣ್ಣ ಕನ್ನಡಿಯನ್ನು ಸುರುಳಿಯ ಮುಖದಲ್ಲಿ ಸೇರಿಸಿರುತ್ತಾರೆ. ಇದಲ್ಲದೆ ಈತ ಹೆಚ್ಚು ಆವೃತ್ತಿಯ ಪರ್ಯಾಯ ವಿದ್ಯುತ್ಪ್ರವಾಹಗಳನ್ನು ವೈದ್ಯವಿಜ್ಞಾನದಲ್ಲಿ ಪ್ರಯೋಗಿಸಿ ದಾರ್ಸಾನ್ವಾಲೀಕರಣ ಎಂದು ಕರೆಯಲ್ಪಡುವ ವೈದ್ಯಮಾರ್ಗವನ್ನು ಕಂಡುಹಿಡಿದ; ಮತ್ತೆ ಕೆಲವು ಉಪಕರಣಗಳನ್ನೂ ನಿರ್ಮಿಸಿದ.

Tags:

🔥 Trending searches on Wiki ಕನ್ನಡ:

ಮರುಭೂಮಿಎಲೆಗಳ ತಟ್ಟೆ.ರೇಯಾನ್ತತ್ಸಮ-ತದ್ಭವಹಸಿರುಮನೆ ಪರಿಣಾಮಯೋಗವಸಾಹತು ಭಾರತರಾಜ್ಯಸಭೆಗಣರಾಜ್ಯತೆಲುಗುಸಂಚಿ ಹೊನ್ನಮ್ಮಭಾರತೀಯ ಭಾಷೆಗಳುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕೃಷ್ಣದೇವರಾಯಸಿಂಧನೂರುಪುರಾತತ್ತ್ವ ಶಾಸ್ತ್ರಬಾಲಕಾರ್ಮಿಕಕನ್ನಡ ಕಾವ್ಯಯಕ್ಷಗಾನಸತ್ಯ (ಕನ್ನಡ ಧಾರಾವಾಹಿ)ಕರ್ನಾಟಕದ ಮುಖ್ಯಮಂತ್ರಿಗಳುಸಂವಹನಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿರುಕ್ಮಾಬಾಯಿಧರ್ಮಸ್ಥಳಕೃಷ್ಣಅಡಿಕೆಕನ್ನಡ ರಾಜ್ಯೋತ್ಸವಚುನಾವಣೆಹಸಿರು ಕ್ರಾಂತಿಹಣಕಾಸುವಿಶ್ವ ರಂಗಭೂಮಿ ದಿನಶಕ್ತಿಗ್ರಾಹಕರ ಸಂರಕ್ಷಣೆಆಯ್ಕಕ್ಕಿ ಮಾರಯ್ಯಆಸ್ಟ್ರೇಲಿಯಸಮುದ್ರಗುಪ್ತವಿಧಾನ ಪರಿಷತ್ತುಜಶ್ತ್ವ ಸಂಧಿರೇಡಿಯೋಸಂಸ್ಕೃತಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗುಡುಗುಸಹಕಾರಿ ಸಂಘಗಳುಕಲ್ಲಂಗಡಿಗೂಗಲ್ಜನಪದ ಕಲೆಗಳುಮಾನವ ಹಕ್ಕುಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ವಿಜಯನಗರ ಸಾಮ್ರಾಜ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದುರ್ವಿನೀತಮಾರಿಕಾಂಬಾ ದೇವಸ್ಥಾನ (ಸಾಗರ)ಉಪನಯನಕದಂಬ ರಾಜವಂಶಕಾಲಾಯ ತಸ್ಮೈ ನಮಃ (ಚಲನಚಿತ್ರ)ಸ್ನಾಯುಕನ್ನಡ ಸಾಹಿತ್ಯ ಪ್ರಕಾರಗಳುಕಾಗೋಡು ಸತ್ಯಾಗ್ರಹವಿನಾಯಕ ದಾಮೋದರ ಸಾವರ್ಕರ್ಮಹೇಂದ್ರ ಸಿಂಗ್ ಧೋನಿಸಮಾಜ ವಿಜ್ಞಾನಸೂರ್ಯ ಗ್ರಹಣಸ್ತ್ರೀಕರ್ನಾಟಕ ವಿಧಾನ ಸಭೆಬ್ಯಾಂಕ್ಭಾರತದಲ್ಲಿನ ಚುನಾವಣೆಗಳುಕಾರ್ಲ್ ಮಾರ್ಕ್ಸ್ವಿಮರ್ಶೆನೀನಾದೆ ನಾ (ಕನ್ನಡ ಧಾರಾವಾಹಿ)ಮಹಾವೀರಸೂರ್ಯಇ-ಕಾಮರ್ಸ್ಧೂಮಕೇತುರಾಮಮುಂಬಯಿ ವಿಶ್ವವಿದ್ಯಾಲಯಪಿ.ಲಂಕೇಶ್🡆 More