ಅಷ್ಟಸಿದ್ಧಿಗಳು

ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ).

ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಇದನ್ನು ಎಂಟೆಂದು ಪರಿಗಣಿಸಿದ್ದಾರೆ.  ಹಿಂದೂ ಧರ್ಮದ ಪ್ರಕಾರ ಅಷ್ಟಸಿದ್ಧಿಗಳೆಂದರೆ

  • ಅಣಿಮಾ - ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು
  • ಲಘಿಮಾ - ಅತಿ ಕಡಿಮೆ (ಭಾರರಹಿತ) ಹಗುರಾಗುವದು
  • ಮಹಿಮಾ - ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು
  • ಗರಿಮಾ - ಅತಿ (ಅನಂತದಷ್ಟು) ಭಾರವಾಗಿರುವದು
  • ಪ್ರಾಪ್ತಿ - ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
  • ಪ್ರಾಕಾಮ್ಯ - ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
  • ಈಶಿತ್ವ - ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು
  • ವಶಿತ್ವ - ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು

ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ.

Tags:

ಹಿಂದೂ ಧರ್ಮ

🔥 Trending searches on Wiki ಕನ್ನಡ:

ಸುದೀಪ್ಪಾಲಕ್ವಿಜಯನಗರ ಸಾಮ್ರಾಜ್ಯಹಸ್ತಪ್ರತಿಫಿರೋಝ್ ಗಾಂಧಿಪಿ.ಲಂಕೇಶ್ಮೂಲಧಾತುಗಳ ಪಟ್ಟಿಕರ್ನಾಟಕ ಐತಿಹಾಸಿಕ ಸ್ಥಳಗಳುಕನ್ನಡದಲ್ಲಿ ಗದ್ಯ ಸಾಹಿತ್ಯಅಶ್ವತ್ಥಮರನೀನಾದೆ ನಾ (ಕನ್ನಡ ಧಾರಾವಾಹಿ)ಹಲಸುಬಿ. ಎಂ. ಶ್ರೀಕಂಠಯ್ಯಶಿಕ್ಷಕಭಾರತದ ಜನಸಂಖ್ಯೆಯ ಬೆಳವಣಿಗೆಬೆಂಗಳೂರುಅರವಿಂದ ಮಾಲಗತ್ತಿಭೀಷ್ಮಮಹಾಲಕ್ಷ್ಮಿ (ನಟಿ)ಗ್ರಂಥ ಸಂಪಾದನೆನಗರೀಕರಣಜಯಚಾಮರಾಜ ಒಡೆಯರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅರ್ಥಶಾಸ್ತ್ರಪಟ್ಟದಕಲ್ಲುಕರ್ನಾಟಕದ ಮುಖ್ಯಮಂತ್ರಿಗಳುಭಾರತದ ರಾಷ್ಟ್ರಪತಿಗಳ ಪಟ್ಟಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ನುಡಿಗಟ್ಟುಶನಿಯೋಗಜೋಗಜೇನುಮಲ್ಲಿಕಾರ್ಜುನ್ ಖರ್ಗೆಅಶ್ವಮೇಧಕರ್ನಾಟಕ ಜನಪದ ನೃತ್ಯರಾಹುಲ್ ಗಾಂಧಿತಾಜ್ ಮಹಲ್ತ್ರಿಕೋನಮಿತಿಯ ಇತಿಹಾಸಜಾತಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಬಬ್ರುವಾಹನಭಕ್ತ ಪ್ರಹ್ಲಾದಕರ್ಣಬಾಹುಬಲಿಹಿಂದೂ ಮಾಸಗಳುವಿಮರ್ಶೆಸಾಕ್ಷಾತ್ಕಾರಕನ್ನಡ ಪತ್ರಿಕೆಗಳುಪಿತ್ತಕೋಶಸಚಿನ್ ತೆಂಡೂಲ್ಕರ್ಸ್ವದೇಶಿ ಚಳುವಳಿಭಾರತದ ರಾಷ್ಟ್ರಗೀತೆತೀ. ನಂ. ಶ್ರೀಕಂಠಯ್ಯಮಯೂರವರ್ಮಶ್ಯೆಕ್ಷಣಿಕ ತಂತ್ರಜ್ಞಾನಎಡ್ವಿನ್ ಮೊಂಟಾಗುಮಾವುಬಡತನಭಾರತದ ಸ್ವಾತಂತ್ರ್ಯ ಚಳುವಳಿನೀಲಾಂಬಿಕೆಅವಲುಮ್ ಪೆನ್ ತಾನೆಗುಣ ಸಂಧಿವಿಜಯನಗರಉತ್ತರ ಕರ್ನಾಟಕಭೂತಾರಾಧನೆಸಂಪ್ರದಾಯಆರೋಗ್ಯಭಾರತದಲ್ಲಿ ಬಡತನಭಾವನಾ(ನಟಿ-ಭಾವನಾ ರಾಮಣ್ಣ)ಅರಣ್ಯನಾಶಚುನಾವಣೆಸೀತೆಸಂಗೀತನೂಲುಪ್ರಬಂಧಸಹಕಾರಿ ಸಂಘಗಳು🡆 More