ಅನುಲೋಮ ಪ್ರಾಣಾಯಾಮ

ಅನುಲೋಮ ಪ್ರಾಣಾಯಾಮವು (अनुलोम प्राणायाम) ಹಠ ಯೋಗದ ಅಭ್ಯಾಸದಲ್ಲಿ ಬಳಸಲಾದ ಹಲವಾರು ಪ್ರಾಣಾಯಾಮ ಅಥವಾ ಉಸಿರಾಟದ ವ್ಯಾಯಾಮಗಳಲ್ಲಿ ಒಂದು.

ಅನು ಎಂದರೆ ಸ್ಥೂಲವಾಗಿ ಜೊತೆಗೆ ಮತ್ತು ಲೋಮ ಎಂದರೆ ಕೂದಲು. ಹಾಗಾಗಿ ಇದರ ಅರ್ಥ ಸಹಜ ಅಥವಾ ಸ್ವಾಭಾವಿಕ. ಇದು ವಿಲೋಮ ಪ್ರಾಣಾಯಾಮಕ್ಕೆ (विलोम प्राणायाम) (ಅಂದರೆ ಅಸಹಜ, ಅಸ್ವಾಭಾವಿಕ) ವಿರುದ್ಧವಾಗಿದೆ.

ನಾಡಿ ಶೋಧನದ (ಸಾಮಾನ್ಯವಾಗಿ ಪರ್ಯಾಯ ಹೊಳ್ಳೆಯ ಉಸಿರಾಟ ಎಂದು ಕರೆಯಲ್ಪಡುತ್ತದೆ ಮತ್ತು ಕೆಲವು ವಲಯಗಳಲ್ಲಿ ಅನುಲೋಮ ವಿಲೋಮ ಎಂದು ಪರಿಚಿತವಾಗಿದೆ) ಅಭ್ಯಾಸವನ್ನು ಹೋಲುವ ಅನುಲೋಮವು ಎರಡೂ ಹೊಳ್ಳೆಗಳಿಂದ ಒಟ್ಟಿಗೆ ಉಸಿರೆಳೆದುಕೊಂಡು ಪ್ರತಿ ಉಸಿರನ್ನು ಪರ್ಯಾಯವಾಗಿ ಎಡ ಮತ್ತು ಬಲ ಹೊಳ್ಳೆಗಳ ನಡುವೆ ಹೊರಬಿಡುವುದನ್ನು ಒಳಗೊಳ್ಳುತ್ತದೆ. ಬಲ ಹೊಳ್ಳೆಯನ್ನು ನಿಯಂತ್ರಿಸಲು ಬಲಗೈಯ ಹೆಬ್ಬೆರಳನ್ನು ಬಳಸಲಾಗುತ್ತದೆ. ಎಡ ಹೊಳ್ಳೆಯನ್ನು ನಿಯಂತ್ರಿಸಲು ಕಿರುಬೆರಳು ಮತ್ತು ಉಂಗುರದ ಬೆರಳನ್ನು ಬಳಸಲಾಗುತ್ತದೆ. ಉಲ್ಟಾ ಅನುಲೋಮ ಉಸಿರಾಟವನ್ನು ಪ್ರತಿಲೋಮ ಎಂದು ಕರೆಯಲಾಗುತ್ತದೆ. ಇದರಲ್ಲಿ ಉಸಿರನ್ನು ಪರ್ಯಾಯ ಹೊಳ್ಳೆಗಳ ಮೂಲಕ ಒಳಗೆಳೆದುಕೊಂಡು ಎರಡೂ ಹೊಳ್ಳೆಗಳ ಮೂಲಕ ಒಟ್ಟಿಗೆ ಹೊರಬಿಡಲಾಗುತ್ತದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂದುವರಿದಂತೆ ಕುಂಭಕ ಅಥವಾ ಹಿಡಿದಿಡುವ ಅಭ್ಯಾಸವನ್ನು ಪ್ರೋತ್ಸಾಹಿಸಲಾಗುತ್ತದೆ; ಮೊದಲು ಉಚ್ಛ್ವಾಸದ ಕೊನೆಯಲ್ಲಿ ಮತ್ತು ಅಂತಿಮವಾಗಿ ನಿಶ್ವಾಸದ ಕೊನೆಯಲ್ಲಿ.

ಉಲ್ಲೇಖಗಳು

Tags:

ಪ್ರಾಣಾಯಾಮ

🔥 Trending searches on Wiki ಕನ್ನಡ:

ಕರ್ಬೂಜತುಮಕೂರುಎಂ.ಬಿ.ಪಾಟೀಲನೈಲ್ಎಚ್.ಎಸ್.ವೆಂಕಟೇಶಮೂರ್ತಿಜಾಹೀರಾತುಭಾರತದ ರಾಷ್ಟ್ರಗೀತೆಹೃದಯಗರುಡ ಪುರಾಣಅನಸುಯ ಸಾರಾಭಾಯ್ಬೆರಳ್ಗೆ ಕೊರಳ್ಟೈಗರ್ ಪ್ರಭಾಕರ್ಯೋನಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮಂಡ್ಯಜ್ವಾಲಾಮುಖಿಶರಭಹೊಯ್ಸಳಮೊಘಲ್ ಸಾಮ್ರಾಜ್ಯಶಿಕ್ಷಣಭಾರತದಲ್ಲಿ ತುರ್ತು ಪರಿಸ್ಥಿತಿಕೃಷಿವಾಲ್ಮೀಕಿಧರ್ಮಸ್ಥಳಮೊದಲನೆಯ ಕೆಂಪೇಗೌಡಸುಧಾ ಮೂರ್ತಿಮುಂಗಾರು ಮಳೆರಾಜ್‌ಕುಮಾರ್ನೀತಿ ಆಯೋಗಪಿ.ಲಂಕೇಶ್ತೀರ್ಥಹಳ್ಳಿಉಪ್ಪಿನ ಸತ್ಯಾಗ್ರಹಸಿದ್ದಲಿಂಗಯ್ಯ (ಕವಿ)ಅಲಾವುದ್ದೀನ್ ಖಿಲ್ಜಿಏಡ್ಸ್ ರೋಗಹಂಸಲೇಖಕೃಷಿ ಉಪಕರಣಗಳುವಿಧಾನ ಸಭೆಇನ್ಸಾಟ್ಕನ್ನಡ ವ್ಯಾಕರಣವಿಚ್ಛೇದನಮಳೆಬಿಲ್ಲುದಶಾವತಾರಸರ್ಪ ಸುತ್ತುದರ್ಶನ್ ತೂಗುದೀಪ್ಎಚ್‌.ಐ.ವಿ.ಗಂಗ (ರಾಜಮನೆತನ)ಭಾರತದ ಜನಸಂಖ್ಯೆಯ ಬೆಳವಣಿಗೆವ್ಯಂಜನಭಾರತ ಬಿಟ್ಟು ತೊಲಗಿ ಚಳುವಳಿಭಾರತದಲ್ಲಿ ಪರಮಾಣು ವಿದ್ಯುತ್ಸಮಾಸಊಟಜೂಜುಹಸ್ತ ಮೈಥುನರಸ(ಕಾವ್ಯಮೀಮಾಂಸೆ)ಭಕ್ತಿ ಚಳುವಳಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆರಾಮಹಲಸುಕೊಡಗುಸರ್ವೆಪಲ್ಲಿ ರಾಧಾಕೃಷ್ಣನ್ಹಾಕಿಕರ್ನಾಟಕ ವಿಧಾನಸಭೆ ಚುನಾವಣೆ, 2013ಕನ್ನಡ ಸಂಧಿಜಂಟಿ ಪ್ರವೇಶ ಪರೀಕ್ಷೆದ್ರೌಪದಿ ಮುರ್ಮುಹಾನಗಲ್ಮರಾಠಾ ಸಾಮ್ರಾಜ್ಯತತ್ತ್ವಶಾಸ್ತ್ರಮತದಾನ (ಕಾದಂಬರಿ)ಖ್ಯಾತ ಕರ್ನಾಟಕ ವೃತ್ತಹುಬ್ಬಳ್ಳಿಎರಡನೇ ಮಹಾಯುದ್ಧಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಉತ್ತರ ಕನ್ನಡಕರ್ನಾಟಕದ ಹಬ್ಬಗಳು🡆 More