ಚಲನಚಿತ್ರ 99: ಕನ್ನಡ ಚಲನಚಿತ್ರ

೯೯ ೨೦೧೯ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು. ಇದು ೨೦೧೮ ರ ತಮಿಳು ಚಿತ್ರ ೯೬ ನ ರಿಮೇಕ್ ಆಗಿದೆ.

೯೯
Poster
ನಿರ್ದೇಶನಪ್ರೀತಮ್ ಗುಬ್ಬಿ
ನಿರ್ಮಾಪಕರಾಮು
ಕಥೆಸಿ. ಪ್ರೇಮ್ ಕುಮಾರ್
ಪಾತ್ರವರ್ಗಗಣೇಶ್
ಭಾವನ
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಸಂತೋಷ್ ರೈ ಪತಂಜೆ
ಸ್ಟುಡಿಯೋರಾಮು ಫಿಲಂಸ್
ಬಿಡುಗಡೆಯಾಗಿದ್ದು1 ಮೇ 2019
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

  • ರಾಮ್ ಆಗಿ ಗಣೇಶ್
    • ಹೇಮಂತ್ - ಕಿರಿಯ ರಾಮ್ ಆಗಿ
  • ಜಾನು ಪಾತ್ರದಲ್ಲಿ ಭಾವನಾ
    • ಸಮಿಕ್ಷಾ- ಕಿರಿಯ ಜಾನು ಆಗಿ
  • ರವಿಶಂಕರ್ ಗೌಡ
  • ಜ್ಯೋತಿ ರೈ
  • ಪಿ ಡಿ ಸತೀಶ್ ಚಂದ್ರ - ಗಿರಿ
  • ಅಮೃತ ರಾಮಮೂರ್ತಿ
  • ಪ್ರಣಯ ಮೂರ್ತಿ
  • ಶಮಂತ್ ಶೆಟ್ಟಿ
  • ಪ್ರಕಾಶ್ ತುಮಿನಾಡ್
  • ಚಂದ್ರಹಾಸ್ ಉಲ್ಲಾಳ್

ನಿರ್ಮಾಣ

೯೯, ತಮಿಳು ಚಿತ್ರ ೯೬ (೨೦೧೮) ನ ರೀಮೇಕ್ ಅನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಿದ್ದಾರೆ, ಇದು ಅವರು ನಿರ್ದೇಶಿಸಿದ ಮೊದಲ ರೀಮೇಕ್ ಚಿತ್ರವಾಗಿದೆ.ಇದನ್ನು ರಾಮುರವರು  ರಾಮು  ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಸಂತೋಷ್ ರೈ ಪತಂಜೆ ಅವರ ಛಾಯಾಗ್ರಹಣವಿದೆ. ೧೯೯೯ರಲ್ಲಿ  ಕಾಲೇಜಿನಲ್ಲಿದ್ದಾಗ ಗಣೇಶ್ ರವರೊಂದಿಗೆ ಪ್ರೀತಂಗುಬ್ಬಿ ರವರ ಸ್ನೇಹ ಪ್ರಾರಂಭವಾದ ಕಾರಣ ಚಿತ್ರಕ್ಕೆ ೯೯ ಎಂದು ಹೆಸರಿಡಲಾಯಿತು. ಗುಬ್ಬಿ ಮತ್ತು ಗಣೇಶ್ ರವರು ಜೋಡಿಯಾದರೆ ಯಶಸ್ಸು ಖಚಿತ ಎಂದು ಭಾವಿಸಿ ಭಾವನಾರವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಪುತ್ತೂರಿನಲ್ಲಿ ನಡೆಯಿತು.

ಧ್ವನಿಪಥ

ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ . ಇದು ಅವರ ೧೦೦ ನೇ ಧ್ವನಿಪಥವಾಗಲಿದೆ. ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ₹ ೫ ಮಿಲಿಯನ್ ಗೆ ಮಾರಾಟ ಮಾಡಲಾಯಿತು. "ಹೀಗೆ ದೂರ" ಹಾಡನ್ನು ೪ ಮಾರ್ಚ್ ೨೦೧೯ ರಂದು ಬಿಡುಗಡೆ ಮಾಡಲಾಯಿತು.

ಸಂ.ಹಾಡುಹಾಡುಗಾರ(ರು)ಸಮಯ
1."ಹೀಗೆ ದೂರ Female"ಶ್ರೇಯಾ ಗೋಶಾಲ್5:08
2."ನವಿಲುಗರಿ"ಶ್ರೇಯಾ ಗೋಶಾಲ್3:15
3."ಅನಿಸುತ್ತಿದೆ"ಸಂಜಿತ್ ಹೆಗ್ಡೆ, ಶ್ರೇಯಾ ಗೋಶಾಲ್4:33
4."ನೀ ಜ್ಞಾಪಕ"ಸೋನು ನಿಗಮ್, ಪಾಲಕ್ ಮುಚ್ಚೆಲ್4:20
5."ಆಗಿದೆ ಆಗಿದೆ"ಕೀರ್ತನ್ ಹೊಳ್ಳ, ಮಾನಸ ಹೊಳ್ಳ 
6."ನಾ ಸನಿಹಕೆ ಇನ್ನು"ಶ್ರೇಯಾ ಗೋಶಾಲ್ 
7."ಗಮ್ಯವೇ"ಅರ್ಮಾನ್ ಮಲಿಕ್ 

ಬಿಡುಗಡೆ

ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು.

ಇದನ್ನೂ ನೋಡಿ

ಉಲ್ಲೇಖಗಳು

Tags:

ಚಲನಚಿತ್ರ 99 ಪಾತ್ರವರ್ಗಚಲನಚಿತ್ರ 99 ನಿರ್ಮಾಣಚಲನಚಿತ್ರ 99 ಧ್ವನಿಪಥಚಲನಚಿತ್ರ 99 ಬಿಡುಗಡೆಚಲನಚಿತ್ರ 99 ಇದನ್ನೂ ನೋಡಿಚಲನಚಿತ್ರ 99 ಉಲ್ಲೇಖಗಳುಚಲನಚಿತ್ರ 99ಗಣೇಶ್ (ನಟ)ತಮಿಳು

🔥 Trending searches on Wiki ಕನ್ನಡ:

ವ್ಯವಹಾರಕರ್ನಾಟಕ ಐತಿಹಾಸಿಕ ಸ್ಥಳಗಳುವಿಜಯನಗರ ಸಾಮ್ರಾಜ್ಯಕೆ. ಎಸ್. ನರಸಿಂಹಸ್ವಾಮಿರಾಜ್ಯಸಭೆಅಹಲ್ಯೆವಿಜ್ಞಾನಸಮಂತಾ ರುತ್ ಪ್ರಭುನೀತಿ ಆಯೋಗಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕನ್ನಡ ನ್ಯೂಸ್ ಟುಡೇರಾಜಾ ರವಿ ವರ್ಮಪಿ.ಲಂಕೇಶ್ಒಗಟುಅದ್ವೈತಗ್ರಾಮ ಪಂಚಾಯತಿಯೋಗಿ ಆದಿತ್ಯನಾಥ್‌ಮಹಾತ್ಮ ಗಾಂಧಿಅತ್ತಿಮಬ್ಬೆಅಮೆರಿಕಮೊಘಲ್ ಸಾಮ್ರಾಜ್ಯಗೋವಿನ ಹಾಡುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕ ವಿಧಾನ ಪರಿಷತ್ಮೋಕ್ಷಗುಂಡಂ ವಿಶ್ವೇಶ್ವರಯ್ಯಭಗವದ್ಗೀತೆಶಾಸನಗಳುಕರ್ನಾಟಕ ಲೋಕಸೇವಾ ಆಯೋಗವರದಕ್ಷಿಣೆಮೈಸೂರುಜನ್ನಉತ್ತರ ಕನ್ನಡಹೊಯ್ಸಳ ವಾಸ್ತುಶಿಲ್ಪಮಳೆಗಾಲಅವತಾರಮಾನವ ಸಂಪನ್ಮೂಲಗಳುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಹಿಂದೂ ಧರ್ಮಚಂಪೂಕೋಟಿಗೊಬ್ಬಕನ್ನಡ ಗುಣಿತಾಕ್ಷರಗಳುದಿಕ್ಸೂಚಿಭರತನಾಟ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶಂಕರ್ ನಾಗ್ರಾವಣದಕ್ಷಿಣ ಕನ್ನಡಉಡಮಯೂರಶರ್ಮರಾಮನಿರ್ವಹಣೆ ಪರಿಚಯಗುರುತುಂಬೆಗಿಡವಿರಾಟ್ ಕೊಹ್ಲಿಅರ್ಥಶಾಸ್ತ್ರಅಲ್ಲಮ ಪ್ರಭುಸುಭಾಷ್ ಚಂದ್ರ ಬೋಸ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಉತ್ತರ ಪ್ರದೇಶಮಾನವನ ಚರ್ಮಹಾನಗಲ್ಉಪ್ಪಿನ ಸತ್ಯಾಗ್ರಹವಚನ ಸಾಹಿತ್ಯಕಾರ್ಮಿಕ ಕಾನೂನುಗಳುಈಸ್ಟ್‌ ಇಂಡಿಯ ಕಂಪನಿಉತ್ತರ ಕರ್ನಾಟಕಮೈಗ್ರೇನ್‌ (ಅರೆತಲೆ ನೋವು)ರಾಸಾಯನಿಕ ಗೊಬ್ಬರಒಡೆಯರ್ವಿಚ್ಛೇದನಮಾಧ್ಯಮಆಗುಂಬೆಗೋವಿಂದ ಪೈರಾಷ್ಟ್ರೀಯ ಶಿಕ್ಷಣ ನೀತಿಮಕರ ಸಂಕ್ರಾಂತಿ🡆 More