ಹಂಝ ಮಲಾರ್

ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು.

ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು.

ಕನ್ನಡ ಕೃತಿಗಳು

ಕಾದಂಬರಿ

ಅರಬಿ ಕಡಲಿಗೆ ಪರದೆ,

  • ಮುಗುಳ್ನಗೆ,
  • ಫಾತಿಮಾಳ ಕನಸು,
  • ಕೋಟಿ ಚೆನ್ನಯ್ಯ

ಕಥಾಸಂಕಲನ

  • ಸೂಫಿ ಬ್ಯಾರಿಯ ಝಕಾತ್ ಯಾತ್ರೆ
  • ನೀಲಿ ಕಣ್ಣಿನ ಬಿಳಿ ಹುಡುಗ
  • ಮಾಂಸ ತೂಗುವ ಹುಡುಗ
  • ಹೂ ಮನಸ್ಸಿನ ಕಥೆಗಾರ
  • ಕೆಂಪು ಕಣ್ಣಿನ ಹುಡುಗಿ
  • ಒಬ್ಬ ದೇಶಪ್ರೇಮಿಯ ಒಲವು
  • ಸೀದಿ ಅಜ್ಜನ ಡೋಲು
  • ಬಿಳಿ ಗಡ್ಡದ ಮನುಷ್ಯ
  • ಬೂದಿ ಮುಚ್ಚಿದ ಕೆಂಡ
  • ಸೈತಾನನ ದಿನಗಳು
  • ಒಂದು ದಿವ್ಯ ಪ್ರೇಮವು
  • ಅರಸ್ತಾನದ ಕಥೆಗಳು

ಹಾಸ್ಯ ಸಂಕಲನ

  • ಚರ್ಮುರಿ

ಪತ್ರಿಕಾ ಲೇಖನಗಳು

  • ಪ್ರೆಸ್ ಬಿಟ್ಸ್

ಅಧ್ಯಯನ

  • ಬ್ಯಾರಿ ಮುಸ್ಲಿಮರು

ತುಳು ಕೃತಿಗಳು

ಕಾದಂಬರಿ

  • ಬದ್‍ಕ್‍ದ ಕನ

ಬ್ಯಾರಿ ಭಾಷೆಯ ಕೃತಿಗಳು

ಕಾದಂಬರಿ

  • ಒರು ಪೆನ್‍ರೆ ಕಿನಾವು

ಅಧ್ಯಯನ

  • ಮೊಯಿಲಾಂಜಿ

ಉಲ್ಲೇಖಗಳು

Tags:

ಹಂಝ ಮಲಾರ್ ಕನ್ನಡ ಕೃತಿಗಳುಹಂಝ ಮಲಾರ್ ತುಳು ಕೃತಿಗಳುಹಂಝ ಮಲಾರ್ ಬ್ಯಾರಿ ಭಾಷೆಯ ಕೃತಿಗಳುಹಂಝ ಮಲಾರ್ ಉಲ್ಲೇಖಗಳುಹಂಝ ಮಲಾರ್ಕನ್ನಡತುಳುದಕ್ಷಿಣ ಕನ್ನಡಬ್ಯಾರಿಮಂಗಳೂರು

🔥 Trending searches on Wiki ಕನ್ನಡ:

ಕರ್ನಾಟಕ ಜನಪದ ನೃತ್ಯಶ್ರೀವಿಜಯಮೂರನೇ ಮೈಸೂರು ಯುದ್ಧರಸ(ಕಾವ್ಯಮೀಮಾಂಸೆ)ದೇವತಾರ್ಚನ ವಿಧಿಅಕ್ಕಮಹಾದೇವಿರೈತವಾರಿ ಪದ್ಧತಿಗಣರಾಜ್ಯೋತ್ಸವ (ಭಾರತ)ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಪೂರ್ಣಚಂದ್ರ ತೇಜಸ್ವಿಅಕ್ಷಾಂಶಸುದೀಪ್ಪ್ರಾಚೀನ ಈಜಿಪ್ಟ್‌ಸೂಕ್ಷ್ಮ ಅರ್ಥಶಾಸ್ತ್ರಮಾರ್ಟಿನ್ ಲೂಥರ್ ಕಿಂಗ್ಸಂಚಿ ಹೊನ್ನಮ್ಮವಿಷ್ಣುವಿದ್ಯುತ್ ಮಂಡಲಗಳುಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಮೇರಿ ಕ್ಯೂರಿಚಂಪೂಗೋಪಾಲಕೃಷ್ಣ ಅಡಿಗಭಾರತದ ರಾಷ್ಟ್ರೀಯ ಚಿನ್ಹೆಗಳುನುಡಿಗಟ್ಟುಸರ್ವೆಪಲ್ಲಿ ರಾಧಾಕೃಷ್ಣನ್ಲಕ್ನೋಬಿ.ಎಲ್.ರೈಸ್ತ್ರಿಪದಿನಾಗಲಿಂಗ ಪುಷ್ಪ ಮರಚನ್ನಬಸವೇಶ್ವರಯೇಸು ಕ್ರಿಸ್ತರಗಳೆಕನ್ನಡ ಗುಣಿತಾಕ್ಷರಗಳುಭಾರತದ ಸಂವಿಧಾನಬೇಲೂರುಬಾಹುಬಲಿವೀರೇಂದ್ರ ಹೆಗ್ಗಡೆಭಾರತೀಯ ವಿಜ್ಞಾನ ಸಂಸ್ಥೆನೆಲ್ಸನ್ ಮಂಡೇಲಾಕನ್ನಡಭಾರತದಲ್ಲಿನ ಜಾತಿ ಪದ್ದತಿಮೂಲಭೂತ ಕರ್ತವ್ಯಗಳುಪುನೀತ್ ರಾಜ್‍ಕುಮಾರ್ರುಮಾಲುಜನ್ನಕಬಡ್ಡಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಏಷ್ಯಾಶ್ರವಣ ಕುಮಾರಶ್ರೀಕೃಷ್ಣದೇವರಾಯಶಿವಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಗತ್ ಸಿಂಗ್ಚಿತ್ರದುರ್ಗ ಕೋಟೆಮೈಸೂರು ದಸರಾಸೂಪರ್ (ಚಲನಚಿತ್ರ)ಕ್ರಿಯಾಪದಜಿ.ಪಿ.ರಾಜರತ್ನಂಮಹಾವೀರಕರ್ನಾಟಕಕಿವಿಹೊಯ್ಸಳ ವಿಷ್ಣುವರ್ಧನಆಂಧ್ರ ಪ್ರದೇಶಚಂದ್ರಗುಪ್ತ ಮೌರ್ಯರಚಿತಾ ರಾಮ್ಹಿಂದಿಬಿ. ಜಿ. ಎಲ್. ಸ್ವಾಮಿಕನ್ನಡ ವ್ಯಾಕರಣಎ.ಕೆ.ರಾಮಾನುಜನ್ಭಾರತದ ಮುಖ್ಯಮಂತ್ರಿಗಳುಏಣಗಿ ಬಾಳಪ್ಪಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿಶ್ವ ಕನ್ನಡ ಸಮ್ಮೇಳನಮದಕರಿ ನಾಯಕರೇಣುಕಪಕ್ಷಿ🡆 More