ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ

ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ವು ೨೦೧೦ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.

ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦

ವಿಭಾಗಗಳು

ಪದವಿ ವಿಭಾಗಗಳು

  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  4. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  5. ಯಾಂತ್ರಿಕ ಎಂಜಿನಿಯರಿಂಗ್

ಆವರಣ

ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

  • ಅಂಗವಿಕಲರ ವಿದ್ಯಾರ್ಥಿವೇತನ

ವಿದ್ಯಾರ್ಥಿನಿಲಯಗಳು

  • ವಿದ್ಯಾರ್ಥಿನಿಲಯ
  • ವಿದ್ಯಾರ್ಥಿನಿಯರ ಹಾಸ್ಟೆಲ್

ಜೀವನ ಮಾರ್ಗದರ್ಶನ ಕೇಂದ್ರ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಉಲ್ಲೇಖಗಳು

Tags:

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ವಿಭಾಗಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಆವರಣಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಗ್ರಂಥಾಲಯಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಪ್ರವೇಶಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ವಿದ್ಯಾರ್ಥಿನಿಲಯಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಜೀವನ ಮಾರ್ಗದರ್ಶನ ಕೇಂದ್ರಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಉಲ್ಲೇಖಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರಬೆಳಗಾವಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಮಾನವನಲ್ಲಿ ನಿರ್ನಾಳ ಗ್ರಂಥಿಗಳುದೇಶಮಂಗಳೂರುನಿರ್ವಹಣೆ ಪರಿಚಯಮೊಘಲ್ ಸಾಮ್ರಾಜ್ಯಕನ್ನಡದಲ್ಲಿ ವಚನ ಸಾಹಿತ್ಯಮಣ್ಣುಆದಿ ಶಂಕರರು ಮತ್ತು ಅದ್ವೈತಜಾಹೀರಾತುತಾಳೀಕೋಟೆಯ ಯುದ್ಧಸುದೀಪ್ದಾಳಿಂಬೆದಯಾನಂದ ಸರಸ್ವತಿಕಾಮಸೂತ್ರಮಲ್ಲಿಗೆವೃದ್ಧಿ ಸಂಧಿಸಮಾಜ ವಿಜ್ಞಾನಅಲಂಕಾರಅರಬ್ಬೀ ಸಾಹಿತ್ಯಜಾಲತಾಣಅನಂತ್ ನಾಗ್ಪಾಂಡವರುಸಂಶೋಧನೆಜಶ್ತ್ವ ಸಂಧಿಎಚ್.ಎಸ್.ಶಿವಪ್ರಕಾಶ್ಸಂತಾನೋತ್ಪತ್ತಿಯ ವ್ಯವಸ್ಥೆ೧೮೬೨ಹೊಯ್ಸಳ ವಿಷ್ಣುವರ್ಧನಜನಪದ ಕಲೆಗಳುಭಾರತದ ಸ್ವಾತಂತ್ರ್ಯ ದಿನಾಚರಣೆಛತ್ರಪತಿ ಶಿವಾಜಿಸಂಭವಾಮಿ ಯುಗೇ ಯುಗೇಕೃತಕ ಬುದ್ಧಿಮತ್ತೆಮೈನಾ(ಚಿತ್ರ)ಜಯಂತ ಕಾಯ್ಕಿಣಿತತ್ಪುರುಷ ಸಮಾಸಮಡಿಕೇರಿತ್ರಿಪದಿಮೂಢನಂಬಿಕೆಗಳುಬಸವ ಜಯಂತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಗ್ರಂಥಾಲಯಗಳುನಂಜನಗೂಡುಛಂದಸ್ಸುಹುರುಳಿದಾಸ ಸಾಹಿತ್ಯಕರ್ನಾಟಕದ ಹಬ್ಬಗಳುಕಿತ್ತೂರು ಚೆನ್ನಮ್ಮರಾಘವಾಂಕಹಾಸನಅಷ್ಟಾಂಗ ಮಾರ್ಗನೀನಾದೆ ನಾ (ಕನ್ನಡ ಧಾರಾವಾಹಿ)ಅರಣ್ಯನಾಶಶನಿರೈತಹುಬ್ಬಳ್ಳಿಬಾಬು ಜಗಜೀವನ ರಾಮ್ಹಾಸನ ಜಿಲ್ಲೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ಮರಾಜಧಾನಿಗಳ ಪಟ್ಟಿವೆಂಕಟೇಶ್ವರ ದೇವಸ್ಥಾನಪಿ.ಲಂಕೇಶ್ಅವತಾರನಾಡ ಗೀತೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಗರ್ಭಧಾರಣೆಅಮ್ಮಸಂಧಿಶಬ್ದಭೋವಿಚನ್ನಬಸವೇಶ್ವರರಗಳೆಉಪ್ಪಿನ ಸತ್ಯಾಗ್ರಹಬೆಂಗಳೂರು🡆 More