ಸನ್ನಿ

ಸನ್ನಿ (ಚಿತ್ತವಿಭ್ರಮ) ಎಂದರೆ ಹಿಂದಿನ ಮೂಲ ಮಾನಸಿಕ ಕಾರ್ಯದಿಂದ ಜೈವಿಕವಾಗಿ ಉಂಟಾದ ಅವನತಿ.

ಇದು ಅಲ್ಪಾವಧಿಯಲ್ಲಿ ಅಭಿವೃದ್ಧಿಯಾಗುತ್ತದೆ, ಸಾಮಾನ್ಯವಾಗಿ ಕೆಲವು ಗಂಟೆಗಳು ಅಥವಾ ದಿನಗಳಲ್ಲಿ. ಸನ್ನಿಯು ಗಮನ, ಪ್ರಜ್ಞೆ ಮತ್ತು ಅರಿವಿನಲ್ಲಿನ ಕ್ಷೋಭೆಗಳನ್ನು ಒಳಗೊಳ್ಳುವ ಲಕ್ಷಣಕೂಟವಾಗಿದೆ. ಇದು ಇತರ ನರಶಾಸ್ತ್ರೀಯ ಕೊರತೆಗಳನ್ನು ಕೂಡ ಒಳಗೊಳ್ಳಬಹುದು, ಉದಾಹರಣೆಗೆ ಮಾನಸ ಚಾಲನಾ ಕ್ಷೋಭೆಗಳು (ಉದಾ. ಅತಿ ಸಕ್ರಿಯ, ಕಡಿಮೆ ಸಕ್ರಿಯ ಅಥವಾ ಮಿಶ್ರ), ದುರ್ಬಲ ನಿದ್ದೆ-ಎಚ್ಚರ ಚಕ್ರ, ಭಾವನಾತ್ಮಕ ಕ್ಷೋಭೆಗಳು, ಮತ್ತು ಗ್ರಹಣ ಸಂಬಂಧಿ ಕ್ಷೋಭೆಗಳು (ಉದಾ. ಭ್ರಮೆಗಳು ಮತ್ತು ಭ್ರಾಂತಿಗಳು).

ಸನ್ನಿಯು ತೀವ್ರ ದೈಹಿಕ ಪ್ರಕ್ರಿಯೆಯಿಂದ ಉಂಟಾಗುತ್ತದೆ, ಅಂದರೆ ದೈಹಿಕವಾಗಿ ಗುರುತಿಸಬಲ್ಲ ಮೆದುಳಿನಲ್ಲಿನ ರಾಚನಿಕ, ಕಾರ್ಯಾತ್ಮಕ ಅಥವಾ ರಾಸಾಯನಿಕ ಸಮಸ್ಯೆ. ಇದು ಮೆದುಳಿನ ಹೊರಗಿನ ರೋಗ ಪ್ರಕ್ರಿಯೆಯಿಂದ ಉದ್ಭವಿಸಬಹುದು ಆದರೆ ಮೆದುಳಿನ ಮೇಲೆ ಪ್ರಭಾವ ಹೊಂದಿರುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕದ ಅಣೆಕಟ್ಟುಗಳುಹಬಲ್ ದೂರದರ್ಶಕಕಥೆಮಾರುಕಟ್ಟೆಮಣ್ಣುಭಾರತದ ಬಂದರುಗಳುಆಸ್ಟ್ರೇಲಿಯದಾಸ ಸಾಹಿತ್ಯಬಿ.ಎಫ್. ಸ್ಕಿನ್ನರ್ಮಂಡ್ಯಕ್ರೀಡೆಗಳುಅಮೃತಧಾರೆ (ಕನ್ನಡ ಧಾರಾವಾಹಿ)ಭಾರತದ ನದಿಗಳುವಿಶಿಷ್ಟಾದ್ವೈತಸಂಯುಕ್ತ ರಾಷ್ಟ್ರ ಸಂಸ್ಥೆನಿರ್ವಹಣೆ, ಕಲೆ ಮತ್ತು ವಿಜ್ಞಾನರಾಷ್ಟ್ರೀಯ ವರಮಾನಕುಟುಂಬಉತ್ತರ ಕರ್ನಾಟಕತತ್ತ್ವಶಾಸ್ತ್ರಪುತ್ತೂರುಸ್ವರಯೇತಿಫ್ರೆಂಚ್ ಕ್ರಾಂತಿಸರ್ವೆಪಲ್ಲಿ ರಾಧಾಕೃಷ್ಣನ್ಆದಿ ಶಂಕರಭಾರತೀಯ ಸ್ಟೇಟ್ ಬ್ಯಾಂಕ್ಲೋಕಸಭೆಅಲೆಕ್ಸಾಂಡರ್ರೋಸ್‌ಮರಿಮಹೇಂದ್ರ ಸಿಂಗ್ ಧೋನಿಸಂಗನಕಲ್ಲುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಸಮಾಸನುಗ್ಗೆಕಾಯಿಸರ್ವಜ್ಞನಯನ ಸೂಡಕೋವಿಡ್-೧೯ರಜಪೂತರೋಗವಾಯುಗೋಳಕರ್ನಾಟಕ ವಿಧಾನ ಪರಿಷತ್ಶೈವ ಪಂಥಹನುಮಂತಕರ್ನಾಟಕದ ಆರ್ಥಿಕ ಪ್ರಗತಿನಾ. ಡಿಸೋಜವರ್ಗೀಯ ವ್ಯಂಜನಧೀರೂಭಾಯಿ ಅಂಬಾನಿಕವನಭಾರತದ ರಾಷ್ಟ್ರಗೀತೆಭೂಮಿಯುಗಾದಿಗ್ರಹಕರ್ಣಾಟಕ ಬ್ಯಾಂಕ್ವ್ಯವಸಾಯರಾಯಚೂರು ಜಿಲ್ಲೆಸೀತೆಯುವರತ್ನ (ಚಲನಚಿತ್ರ)ತಲಕಾಡುಶುಭ ಶುಕ್ರವಾರಛಂದಸ್ಸುಭಗತ್ ಸಿಂಗ್ಕರ್ಬೂಜಅಗ್ನಿ(ಹಿಂದೂ ದೇವತೆ)ಕೂಡಲ ಸಂಗಮಭಾರತ ಬಿಟ್ಟು ತೊಲಗಿ ಚಳುವಳಿರೊಸಾಲಿನ್ ಸುಸ್ಮಾನ್ ಯಲೋವ್ಬಹರೇನ್ನವಗ್ರಹಗಳುನೆಹರು ವರದಿಜಾರ್ಜ್‌ ಆರ್ವೆಲ್‌ಕಪ್ಪೆ ಅರಭಟ್ಟರಾಮ್ ಮೋಹನ್ ರಾಯ್ಅಪಕೃತ್ಯಗುರುಬುಟ್ಟಿಸಗಟು ವ್ಯಾಪಾರ🡆 More