ಶಾಂತಿ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹನ್ನೆರಡನೆಯದು.
ಅದು ೩ ಉಪ್ ಪುಸ್ತಕಗಳು ಹಾಗು ೩೬೬ ಅಧ್ಯಾಯಗಳನ್ನು ಹೊಂದಿದೆ. ಅದು ಈ ಮಹಾಕಾವ್ಯದ ೧೮ ಪುಸ್ತಕಗಳಲ್ಲಿ ಅತ್ಯಂತ ಉದ್ದನೆಯ ಪುಸ್ತಕವಾಗಿದೆ.
This article uses material from the Wikipedia ಕನ್ನಡ article ಶಾಂತಿ ಪರ್ವ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.